ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರ್.ಶರ್ಮಾ.ತಲವಾಟ
ಆ

ಆರ್.ಶರ್ಮಾ.ತಲವಾಟ

shreeshum

೬೯ ಲೇಖನಗಳು ೫೮,೬೮೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸೋಮುವಿನ ಕಾವ್ಯ(ಸ)ರಸ

ಜುಲೈ ೦೧ ಬ್ಲಾಗ್ ೧,೮೨೨ ವೀಕ್ಷಣೆ

ನಮ್ಮ ಸೋಮು ಗೊತ್ತಲ್ಲ, (ಗೊತ್ತಿಲ್ಲದಿದ್ದರೆ ಯಾರನ್ನಾದರೂ ಕೇಳಿ,ಖಂಡಿತಾ ಅವರಿಗೆ ಗೊತ್ತಿರುತ್ತದೆ) ಆತ ಇತ್ತೀಚೆಗೆ ಮದುವೆ ಆದ, ಸರಿ ಅದರಲ್ಲೇನು ವಿಶೇಷ ಅಂದಿರಾ, ವಿಶೇಷವಿರುವುದೇ ಅಲ್ಲಿ, ಆತ ಹೇಳಿ ಕೇಳಿ ನವ್ಯ ಕವಿ ಕುಂತಿದ್ದಕ್ಕೂ ನಿಂತಿದ್ದಕ್...

ನಮ್ಮ ಮನೆ

ಜೂನ್ ೨೮ ಬ್ಲಾಗ್ ೧,೩೭೬ ವೀಕ್ಷಣೆ

ನಮ್ಮ ಮನೆ ಅಂತ ಎಲ್ಲರಿಗೂ ಹೆಮ್ಮೆ ಇರುತ್ತದೆ. ಹಾಗೆಯೇ ನನಗೂ ಇದೆ . ಹಾಗಾಗಿ ಆವಾಗಾವಾಗ ಗೂಗಲ್ ಅರ್ಥ್ ಸಹಾಯದಿಂದ ಹೀಗೆ ಮನೆ ಮೇಲೆ ಹಾರಾಟ ನಡೆಸುತ್ತಾ ಇರುತ್ತೇನೆ. ಹೀಗೆ ಮನೆಯಲ್ಲಿಯೇ ಕುಳಿತು ಪ್ರಪಂಚ ಸುತ್ತುವಾಗ ಅದರ ಮಜ ಬಲ್ಲವನೇ ಬಲ್ಲ. ಮನಸ್...

ಎಂದೋ ಬರೆದ ಹನಿಗವನಗಳು.!

ಜೂನ್ ೨೬ ಬ್ಲಾಗ್ ೨,೩೬೫ ವೀಕ್ಷಣೆ

ಸಂಸಾರಿಯ ಸಾರಅಡುಗೆ ಭಟ್ಟರೊಯ್ಯುವರುಯಜ್ಞ ಸುಟ್ಟವರೊಯ್ಯುವರುಸರ್ವಬಿಟ್ಟವರೊಯ್ಯುವರುಸಂಸಾರಿಯಿಂದಕನ್ನಡವೆಂದರೆ.......ಹುಡುಗ ಹೇಳಿದ"ಕನ್ನಡವೆಂದರೆ ಕುಣಿದಾಡುವುದೆನ್ನೆದೆ"ಹುಡುಗಿ ಹೇಳಿದಳು"ಎನ್ನದಿದ್ದರೂ ..................."ರಾಜಕೀಯವೆಂದರೆರ...

ಆ ದಿನ

ಜೂನ್ ೨೫ ಬ್ಲಾಗ್ ೬೭೦ ವೀಕ್ಷಣೆ

ಲೋಕಾಯುಕ್ತರ ರಾಜಿನಾಮೆಯ ದಿನ ಭ್ರಷ್ಟರ ನಿಗ್ರಹಿಸಲಾರೆ ಎಂದ ದಿನ ತಮ್ಮ ಸಂಕಷ್ಟಕ್ಕೆ ಸರ್ಕಾರವನ್ನು ಹೊಣೆಯಾಗಿಸಿದ ದಿನ ಗದ್ದೆಯಾ ಮೂಲೆಯಲ್ಲಿ ಕೂತ ರೈತನೊಬ್ಬ ಯೋಚಿಸುತ್ತಿದ್ದ ನಾನೂ ಮುಷ್ಕರ ಹೂಡಬೇಕು, ಅಕ್ಕಿ ಬೆಳೆಯಬಾರದು ಭತ್ತ ಬಿತ್ತಬಾರದು ವೈದ...

ಉರುವಲು

ಜೂನ್ ೨೩ ಬ್ಲಾಗ್ ೧,೧೪೩ ವೀಕ್ಷಣೆ

ಉರುವಲು ಮನುಷ್ಯರಿಗೆ ಬಹುವಾಗಿ ಕಾಡುವ ಸಮಸ್ಯೆ. ಅಡಿಗೆ ಬೆಯಿಸಿಕೊಳ್ಳುವುದರಿಂದ ಪ್ರಾರಂಭವಾಗಿ ಹಬೆ ನೀರಿನ ಸ್ನಾನದವರೆಗೂ ಉರುವಲಿನ ಅಗತ್ಯ ವರ್ಣಿಸಲಸದಳ. ಉಳ್ಳವರು ಉರಿಗಾಗಿ ಗ್ಯಾಸ್,ಗೋಬರ್ ಗ್ಯಾಸ್, ಮುಂತಾದ ಹಣ ತೆತ್ತುವ ಮಾರ್ಗವನ್ನು ಬಳಸಿದರೆ...

ಆರಿದ್ರಮಳೆ ಹಬ್ಬದ ಬಿಂಗಿಕುಣಿತ

ಜೂನ್ ೨೩ ಬ್ಲಾಗ್ ೮೬೮ ವೀಕ್ಷಣೆ

ಆರಿದ್ರ ಮಳೆಹಬ್ಬದ ಪ್ರಯುಕ್ತ ರೈತರ ಬಿಂಗಿ ಕುಣಿತ ಆಚರಣೆ ನಡೆಯುತ್ತದೆ.ಆರಿದ್ರ ಮಳೆಯ ಆರ್ಭಟದಿಂದ ನಲುಗಿದ ರೈತಾಪಿ ಜನಾಂಗ ತಮ್ಮ ಸಂಕಷ್ಟ ಪರಿಹಾರವಾಗಲಿ ಎಂದು ಕೃಷಿ ಕಾರ್ಯಗಳ ನಡುವೆ ಪ್ರತೀ ವರ್ಷ ಈ ಸಮಯದಲ್ಲಿ ಈ ಆರಿದ್ರಾಮಳೆ ಹಬ್ಬದ ಆಚರಣೆಯಲ್ಲಿ...

ನನ್ನದೊಂದು.........ದೆ. ದೆ .ದೆ.ದೆ

ಜೂನ್ ೨೩ ಬ್ಲಾಗ್ ೧,೪೫೨ ವೀಕ್ಷಣೆ

"ನಮಸ್ಕಾರ ನನ್ನ ಹೆಸರು ................. ಅಂತ, ನಾನು ಬರಹಗಾರ, ಫ್ರೀಲಾನ್ಸರ್ , ನಿನ್ನೆ " ಕಡಲಮುತ್ತು" ಅಂತ ಕತೆ ಬಂದಿದೆ, ನೀವು ನೋಡಿಲ್ವಾ? ""ಓಹೋ""ನನ್ನ ಕಥೆ ಕವನ ಎಲ್ಲಾ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ""ಓ ಹೌದಾ""ನಾಳೆ ಪುರವಣಿ...

ಹೇಳಬಲ್ಲಿರ ನೀವು...?

ಏಪ್ರಿಲ್ ೨೪ ಬ್ಲಾಗ್ ೫೪೪ ವೀಕ್ಷಣೆ

ಏಕೆ ಎಲ್ಲ ಮುಗಿದು ಹೋಗಿದೆ.? ಏಕೀಗ ಹಾಲ್ಗಡಲ ಕಡೆಯುವುದಿಲ್ಲ ಐರಾವತ, ಉಚ್ಛೈಶ್ವಗಳು ಹುಟ್ಟುವುದಿಲ್ಲ ಅಮೃತ ಕುಂಭ ಮೇಲೆದ್ದು ಬರುತ್ತಿಲ್ಲ. ಏಕೆ ಎಲ್ಲ ಮುಗಿದು ಹೋಗಿದೆ. ಸ್ವರ್ಗದಲ್ಲೇಕೆ ಕುಮಾರ ಸಂಭವವಾಗುತ್ತಿಲ್ಲ ದೇವಸುತ, ಪ್ರವಾದಿಗಳೇಕೆ ಬರುತ...

ಈಗ ರಾಣಿ ಗೂಡಿಗೆ ಗಂಡು ಯಮನ ಬೀಡಿಗೆ!

ಏಪ್ರಿಲ್ ೦೬ ಬ್ಲಾಗ್ ೭೮೬ ವೀಕ್ಷಣೆ

ಮೈಲ್ ಬಾಕ್ಸ್ ನೋಡಿದರೆ ಫುಲ್. ಅಲ್ಲೊಂದು ಜಿ.ಮೃತ್ಯುಂಜಯ ರವರ ಮೈಲ್ ಒಂದು ಬ್ಲಾಗ್ ಗೆ ಸರಕಾಗಿತ್ತು. ಅದನ್ನು ನೇರವಾಗಿ ನಿಮಗೆ- ನಿನ್ನ ಬ್ಲಾಗಿನ 'ಹಾರುತ ದೂರ ದೂರ....' ಬರಹವನ್ನು ಓದಿ ನನ್ನ ಮನಸ್ಸು ೧೯೬೦ ನೇ ಇಸವಿಗೆ ಹೋಗಿ ಆಗ ನಾನು ಇದೇ ವಿಷ...