ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆರ್.ಶರ್ಮಾ.ತಲವಾಟ
ಆ

ಆರ್.ಶರ್ಮಾ.ತಲವಾಟ

shreeshum

೬೯ ಲೇಖನಗಳು ೫೮,೬೮೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅದರಿಂದ ನೆಂಟರು ಅದರಿಂದ ಇಷ್ಟರು

ಜುಲೈ ೧೩ ಬ್ಲಾಗ್ ೧,೨೬೦ ವೀಕ್ಷಣೆ

ಹೆಣ್ಣು ಕೊಡುವುದಿಲ್ಲ ಬಿಡಿ.

ಜುಲೈ ೧೧ ಬ್ಲಾಗ್ ೧,೦೨೭ ವೀಕ್ಷಣೆ

ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜಕಿವಿ ಕೇಳಿಸದು, ಪಾಪ ವಯಸ್ಸಾಗಿದೆ ಬಿಡಿಬಳೆ ಸದ್ದು ಗಜ್ಜೆ ಸಪ್ಪಳಮಾತ್ರ ಕೇಳಿಸುವುದು, ಕುಹಕ ಮಾಡಬೇಡಿ ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜಕಣ್ಣು ಕಾಣಿಸದು, ಪಾಪ ವಯಸ್ಸಾಗಿದೆ ಬಿಡಿಸೀರೆಯ ಬಣ್ಣ ಜಡೆಯ ಉದ್ದಮ...

ಹನಿ ಹನಿ ಮಳೆಯೂ ಇಲ್ಲ ಮಲೆನಾಡಿನಲ್ಲಿ

ಜುಲೈ ೧೧ ಬ್ಲಾಗ್ ೭೨೦ ವೀಕ್ಷಣೆ

ಆಕಾಶವಾಣಿ, ವಾರ್ತೆಗಳು ಓದುತ್ತಿರುವವರು ................ಜೋಗ ಜಲಪಾತ ಈ ವರ್ಷ ಅದೇಕೋ ರಂಗು ಪಡೆಯುವ ಸಾದ್ಯತೆ ಕ್ಷೀಣವಾಗುತ್ತಿದೆ. ಮಳೆರಾಯ ವಾರದಿಂದ ಮುನಿಸಿ ಕುಳಿತಿದ್ದಾನೆ. ಹನಿ ಹನಿ ಮಳೆಯೂ ಇಲ್ಲ ಮಲೆನಾಡಿನಲ್ಲಿ. ಕಳೆದ ಮೂರು ವರ್ಷಗಳಿಂದಲೂ...

ನಾವು ಅನ್ನುವುದೇನು?.

ಜುಲೈ ೦೭ ಬ್ಲಾಗ್ ೨,೧೭೧ ವೀಕ್ಷಣೆ

ಭಾಗ್ವತರ "ಮತ್ತು-ಹೊತ್ತು ಮುಳುಗುವ........ಹೊತ್ತು" ಸಂಪದದಲ್ಲಿನ ಕವನ ಓದುತ್ತಿದ್ದಂತೆ ಅದಕ್ಕೆ ಪೂರಕವಾಗಿ ನಮ್ಮೂರಲ್ಲಿ ನಡೆದ ಈ ಅಪಘಾತ ನೆನಪಾಗಿ ಹೀಗೆ ಚಿತ್ರ ಹಾಕುವಂತಾಯಿತು.

ಹಾ ಹಾಕಾರ

ಜುಲೈ ೦೭ ಬ್ಲಾಗ್ ೧,೫೦೬ ವೀಕ್ಷಣೆ

ಹಾ ಹಾಕಾರ ಅಮ್ಮಂದು ಮನೆಯಲ್ಲಿ ಗಂಟುಮುಖ ನಗೆಕೂಟದಲ್ಲಿ ಹ ಹ ಹ, ಹ ಹ ಹ ಅಪ್ಪನದು ಆಫೀಸಿನಲ್ಲಿ ಗುಟುರುಮುಖ ಮನೆಯಲ್ಲಿ ಹಿ ಹಿ ಹಿ, ಹಿ ಹಿ ಹಿ ಅಕ್ಕನದು ಮನೆಯಲ್ಲಿ ದಡ್ಡಮುಖ ಕ್ಯಾಂಪಸ್ಸಿನಲ್ಲಿ ಹೊ ಹೊ ಹೊ, ಹೊ ಹೊ ಹೊ ನನ್ನದು ಮನೆಯಲ್ಲಿ ಹೂಂ ಹೂಂ...

ಅರವತ್ತರ ಕೆಂಪು ದೀಪ

ಜುಲೈ ೦೬ ಬ್ಲಾಗ್ ೧,೬೬೯ ವೀಕ್ಷಣೆ

ವರ್ಷ ವರ್ಷಗಳಿಂದ ಎಣಿಸಿ ಗುಣಿಸಿ ಮುಗಿದವು ಪಕಾಸಿ ಮರ ಮುಟ್ಟುಗಳು ಹೆಂಚಿನಾ ಸೂರೊಂದು ಇಲ್ಲದಿದ್ದರೆ ಮುಗಿಯುತ್ತಿತು ನಕ್ಷತ್ರ, ಮುಗಿಲುಗಳು ಆರಂಭದಲ್ಲಿ ಅತಿಥಿಗಳ ಲೆಕ್ಕ ಕೋಳು ಹಿಡಿದ ಪಕಾಸಿಯಷ್ಟಿತ್ತು ದಿನಗಳೆದಂತೆ ಅಭ್ಯಾಗತರ ಲೆಕ್ಕ ಕೊಳಕು ಹಂಚ...

ಕಣ್ಮರೆಯಾಗುತಿದೆ ಕಂಗನಹಳ್ಳು

ಜುಲೈ ೦೫ ಬ್ಲಾಗ್ ೧,೦೮೪ ವೀಕ್ಷಣೆ

ಸಹಜ ಕಾಡು ಎಂದರೆ ವೈವಿಧ್ಯಗಳ ಆಗರ. ಔಷಧಿಯ ಕಣಜ. ರಾಮಾಯಣದ ಹನುಮಂತ ಹೊತ್ತು ತಂದ ಸಂಜೀವಿನಿ ಬೆಟ್ಟದಂತೆ ಹಿಂದೆ ಮಲೆನಾಡಿನಲ್ಲಿ ನೂರಾರು ಗುಡ್ಡಗಳಿದ್ದವು. ಅವು ಕುರುಚಲು ಕಾಡಲ್ಲ ನಾನಾ ವಿಧದ ಜಾತಿಯ ಸಸ್ಯ ಸಂಪತ್ತು ಅಲ್ಲಿತ್ತು. ಇಂದು ಅಕೇಶಿಯಾ ಯ...

ಜೋಗ ಇಂದು ಹೀಗಿದೆ

ಜುಲೈ ೦೪ ಬ್ಲಾಗ್ ೧,೦೭೪ ವೀಕ್ಷಣೆ

ಜೋಗ ಜಲಪಾತ ಹಿಂದೆ ಜಗದ್ವಿಖ್ಯಾತ.!. ಇರಲಿ ಪ್ರತೀ ವರ್ಷದಂತೆ ಮಳೆಯಾಗಿದ್ದರೆ ಇವತ್ತಿನ ಸಮಯದಲ್ಲಿ ನಾನು ತೆಗೆದ ಜೋಗೋ ಫೋಟೋ ಹೀಗಿರುತ್ತಿರಲಿಲ್ಲ. ನೊರೆ ನೊರೆ ನೀರು ಉಕ್ಕಿ ಪ್ರಪಾತ ಸೇರುತ್ತಿತ್ತು. ಆದರೆ ಅದೇಕೋ ವರುಣ ಸ್ವಲ್ಪ ಮಟ್ಟಿಗೆ ಮುನಿದಿದ...