ಆಕಾಶವಾಣಿ, ವಾರ್ತೆಗಳು ಓದುತ್ತಿರುವವರು ................ಜೋಗ ಜಲಪಾತ ಈ ವರ್ಷ ಅದೇಕೋ ರಂಗು ಪಡೆಯುವ ಸಾದ್ಯತೆ ಕ್ಷೀಣವಾಗುತ್ತಿದೆ. ಮಳೆರಾಯ ವಾರದಿಂದ ಮುನಿಸಿ ಕುಳಿತಿದ್ದಾನೆ. ಹನಿ ಹನಿ ಮಳೆಯೂ ಇಲ್ಲ ಮಲೆನಾಡಿನಲ್ಲಿ. ಕಳೆದ ಮೂರು ವರ್ಷಗಳಿಂದಲೂ ಯಡ್ಡಾದಿಡ್ಡಿ ಮಳೆಯಾಗಿ ಇದೇ ಸಮಯದಲ್ಲಿ ಹೀಗಿತ್ತು ಜಲಪಾತ. ಹೀಗೆ ಮುಂದುವರೆದರೆ ವಿದ್ಯುತ್ ಅಭಾವವೂ ತಲೆದೂರುತ್ತದೆ ಎಂಬುದು ಸತ್ಯ. ಎಂಬಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು. ಇಲ್ಲಿಯವರೆಗೆ ಆಕಾಶವಾಣಿಯಲ್ಲಿ....! ದೃಶ್ಯ ನೋಡಿ ಓದಿ ಆನಂದಿಸಿದಿರಿ ಇನ್ನು ಮುಂದೆ ಕನ್ನಡದಲ್ಲಿ ತಮಿಳು ಚಿತ್ರಗೀತೆಗಳು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಒಂದೇ ರುಚಿ ಒಂದೇ ಬಣ್ಣದ್ದು ಖಾಯಂ ಎಂದರೆ .......
"ಗೌರಿ" ಹೂವು
ನೀವು ಏನಾದರೂ ಅಂದುಕೊಳ್ಳಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)