ಹಾ ಹಾಕಾರ
ಅಮ್ಮಂದು
ಮನೆಯಲ್ಲಿ ಗಂಟುಮುಖ
ನಗೆಕೂಟದಲ್ಲಿ
ಹ ಹ ಹ, ಹ ಹ ಹ
ಅಪ್ಪನದು
ಆಫೀಸಿನಲ್ಲಿ ಗುಟುರುಮುಖ
ಮನೆಯಲ್ಲಿ
ಹಿ ಹಿ ಹಿ, ಹಿ ಹಿ ಹಿ
ಅಕ್ಕನದು
ಮನೆಯಲ್ಲಿ ದಡ್ಡಮುಖ
ಕ್ಯಾಂಪಸ್ಸಿನಲ್ಲಿ
ಹೊ ಹೊ ಹೊ, ಹೊ ಹೊ ಹೊ
ನನ್ನದು
ಮನೆಯಲ್ಲಿ 
ಹೂಂ ಹೂಂ ಹೂಂ
ಹೊರಗಡೆ
ಹ ಹ್ಹ ಹ್ಹಾ , ಹೊ  ಹ್ಹೊ ಹೋ
ಅಮ್ಮಂದು

ಮನೆಯಲ್ಲಿ ಗಂಟುಮುಖ

ನಗೆಕೂಟದಲ್ಲಿ

ಹ ಹ ಹ, ಹ ಹ ಹ

 

ಅಪ್ಪಂದು

ಆಫೀಸಿನಲ್ಲಿ ಗುಟುರುಮುಖ

ಮನೆಯಲ್ಲಿ

ಹಿ ಹಿ ಹಿ, ಹಿ ಹಿ ಹಿ

 

ಅಕ್ಕಂದು

ಮನೆಯಲ್ಲಿ ದಡ್ಡಮುಖ

ಕ್ಯಾಂಪಸ್ಸಿನಲ್ಲಿ

ಹೊ ಹೊ ಹೊ, ಹೊ ಹೊ ಹೊ

 

ನಂದು

ಮನೆಯಲ್ಲಿ 

ಹೂಂ ಹೂಂ ಹೂಂ

ಹೊರಗಡೆ

ಹ ಹ್ಹ ಹ್ಹಾ , ಹೊ  ಹ್ಹೊ ಹೋ