ಬೇಕಾಗುವಸಾಮಾಗ್ರಿ: ಹಿತ್ತಲಿಂದಆಗಷ್ಟೆಕೊಯ್ದಮುಳ್ಳುಸೌತೆಕಾಯಿ- ಸೌತೇಕಾಯಿಜತೆಯಲ್ಲಿಯೇಕೊಯ್ದುಕೊಂಡುಬಂದನಿಂಬೆಹಣ್ಣುಹಾಗೂಸೂಜಿಮೆಣಸಿನಕಾಯಿ- ವಾಟೆಹುಡಿ-ಕೊಬ್ಬರಿಎಣ್ಣೆ-ರುಚಿಗೆತಕ್ಕಷ್ಟುಉಪ್ಪು. ಸೌತೆಕಾಯಿಇನಸ್ಟಂಟ್ಆಗಿಹೆಚ್ಚಿಕೊಡಲುಅಮ್ಮ, ಸೌತೆಹೋಳು ಹೋಳುತಿನ್ನಲುನಾಲ್ಕೈದುಜನ.
ಅಯ್ಯೋಅದೇನೋದೊಡ್ಡಅಡಿಗೆಸಾಹಿತ್ಯದಪಟ್ಟಿಯತರಆಯ್ತುವಿಷಯಹೇಳುಅಂತನೀವುಅಂದುಕೊಳ್ಳಬಹುದು. ಈಗಹೊರಟಿದ್ದೇಅಲ್ಲಿಗೆ. ಮಧ್ಯಾಹ್ನಹನ್ನೆರಡುಘಂಟೆಯಹೊತ್ತಿಗೆನಮ್ಮಮಲೆನಾಡಿನಮನೆಗಳಲ್ಲಿಈಸೌತೇಕಾಯಿಉಪ್ಪುಕಾರದಕಾರ್ಯಕ್ರಮವಾರಕ್ಕೊಮ್ಮೆಯಾದರೂಇರುತ್ತದೆ.ಜುಲೈತಿಂಗಳನಂತರಹಿತ್ತಲಸೌತೇಬಳ್ಳಿಗಳುಕಾಯಿಬಿಡಲಾರಂಬಿಸಿದತಕ್ಷಣಅದುಸೈಜಿಗೆಬರಲುಒಬ್ಬರಲ್ಲಾಒಬ್ಬರುಕಾಯುತ್ತಿರುತ್ತಾರೆ. ಅಯ್ಯೋಅದೇನುಅಂತಹಾಮಜದವಿಷಯಅಂತನಿಮಗೆಅನ್ನಿಸಬಹುದು. ಇರುವುದುಅಲ್ಲಿಯೇ. ಪರಿಮಳಯುಕ್ತಮನೆನಿಂಬೆಹಣ್ಣುಎಳೆಸೌತಕಾಯಿ, ಸೂಜಿಮೆಣಸಿನಖಾರ, ವಾಟೆಪುಡಿಯಹುಳಿಬೆರತದ್ದಷ್ಟೇರುಚಿಅಲ್ಲಿಲ್ಲ. ಅದರಜತೆಗಾಸಿಪ್ಪುಊರಸುದ್ಧಿಎಲ್ಲಾಖಾರದಬಾಯಿಸೆಳೆಯುತ್ತಾವಿಷಯವಾಗುತ್ತದೆಅಲ್ಲಿ. ಒಬ್ಬರುಸೌತೇಕಾಯಿಯನ್ನುಹೆಚ್ಚಿಕೊಡುವವರುಸುತ್ತಲೂಮೂರ್ನಾಲ್ಕುಜನಒಬ್ಬೊಬ್ಬರುಒಂದೊಂದುಸುದ್ಧಿಹೇಳುತ್ತಾಸೌತೇಕಾಯಿಹೆಚ್ಚಿದಂತೆಹೆಚ್ಚಿದಂತೆಖಾಲಿಯಾಗಿಬಿಡುತ್ತದೆ. (ಮತ್ತೆಈಫೋಟೋದಲ್ಲಿಅಷ್ಟೊಂದುಪೀಸ್ಇದೆಅಂತನೀವು..? ಕೇಳಬಹುದು. ಅದುಫೋಟೋಕ್ಕಾಗಿಯೇಗಂಟುಬಿದ್ದುಉಳಿಸಿಕೊಂಡದ್ದು) ಸೌತೇಕಾಯಿಮುಗಿದಂತೆನಂತರಸಿಪ್ಪೆಯತ್ತಲೂಕೆಲವುಜನರವಾರೇನೋಟಬಿದ್ದುಅದೂಖಾಲಿ. ಆನಂತರನಿಂಬೆಹಣ್ಣಿನಬಾಗದೊಳಕ್ಕೆಉಪ್ಪುಕಾರ, ಹಾಗೆಅದೂಖಾಲಿ.(ಇದುಅಭ್ಯಾಸವಿದ್ದಓದುಗರಿಗೆಈಗಾಗಲೇಬಾಯಲ್ಲಿಜುಳುಜುಳುನೀರುಬಂದಾಯಿತು. ಸತ್ಯಅಂದರೆಬರೆಯುವಾಗನನಗೇಬರುತ್ತಿದೆ) ಆನಂತರದ್ದುಬಟ್ಟಲಿನಲ್ಲಿಉಳಿಯುವಉಪ್ಪುಕಾರದನೀರು. ಅದುಸೌತೇಕಾಯಿಭಾಗದಲ್ಲಿರುವನೀರಿನಜತೆಸೇರಿಒಳ್ಳೆರುಚಿಬಂದಿರುತ್ತದೆ. ಅದುಖಾಲಿಯಾದನಂತರದ್ದೇರಾಮಾಯಣ. ಖಾರಹೆಚ್ಚಾಗಿಅರ್ದಕ್ಕರ್ದಜನಸೊಸ್ಸೊಸ್ಅಂತಬಾಯಿಯೊಳಕ್ಕೆಗಾಳಿಸೇದಲುಆರಂಭಿಸುತ್ತಾರೆ. ಆವಾಗಚಿಟ್ಟೆತುದಿಯಲ್ಲಿಹೋಗಿಕುಕ್ಕುರಗಾಲಿನಲ್ಲಿಕುಳಿತುಬಾಯಿತೆರೆದುನೆಲದತ್ತಬಗ್ಗಿದರಾಯಿತು. ಬಾಯಿಂದಜುಳುಜುಳುನೀರುಬಸಿಯತೊಡಗುತ್ತದೆ. ಖಾರದತಾಕತ್ತಿಗೆಕಣ್ಣಿಂದಲೂನೀರುಬರುತ್ತದೆ. ಒಂದೈದುನಿಮಿಷಪ್ರಪಂಚದಲ್ಲಿನಾವಿರುವುದಿಲ್ಲನಮ್ಮೊಳಗೆಪ್ರಪಂಚ. ಬಾಯಿಂದನೀರೆಲ್ಲಾಸುರಿದುಹೋದಮೇಲೆಸ್ವರ್ಗ. ಅದರಮಜಅನುಭವಿಸಿದವರಿಗೇಗೊತ್ತು. ಹೀಗಿದೆಸೌತೆಪುರಾಣ, ಅವಕಾಶಸಿಕ್ಕಾಗಅನುಭವಿಸಿ. ನಾನುಹೇಳಿದಸತ್ಯದದರ್ಶನವಾಗುತ್ತದೆ.
(ಅಕಸ್ಮಾತ್ ಚಿತ್ರ ಇಲ್ಲಿ ಕಾಣಿಸದಿದ್ದರೆ) http://shreeshum.blogspot.com
ಪ್ರತಿಕ್ರಿಯೆ (7)