ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾoತ ಕಲಕೋಟಿ
ಶ

ಶ್ರೀಕಾoತ ಕಲಕೋಟಿ

Shrikantkalkoti

೩೬ ಲೇಖನಗಳು ೨೫,೪೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಆಕೆ ಸಿಕ್ಕ ಮೇಲೆ..

ಮೇ ೦೬ ಪುಟ ೩೯ ವೀಕ್ಷಣೆ

ಮೊದಲು ಕೇಳುತ್ತಿದ್ದ ಕಿವಿಗಳು ಈಗ ಕಿವುಡಾಗಿವೆ ದಾರಿಯಲಿ ಕಾಣುತಿದ್ದ ಕಲ್ಲುಗಳಿಗೆ ಕಾಲು ಹೋಗಿ ಬಡಿಯುತಿವೆ ಹಣವಿಲ್ಲವೆಂದು ಬಿಟ್ಟ ಕಾಪಿ ಡೆ ವಾರಾಂತ್ಯದ ತಂಗುದಾಣವಾಗಿದೆ ಸೇರದಿದ್ದ ಪಿಜ್ಜಾ ಗಳೆಲ್ಲ ಅರಿಯದೇ ಉದರ ಸೇರಿವೆ ರಸ್ತೆಪಕ್ಕದ ಚಹದ ಅಂಗಡ...

ಶಾಂಘೈ ಕನ್ನಡ ಸಂಘ ಉಧ್ಘಾಟನೆ

ಮೇ ೦೩ ಪುಟ ೫೪ ವೀಕ್ಷಣೆ

ನಿಮ್ಮಂತೆಯೇ ಕನ್ನಡವೇ ನನ್ನುಸಿರೂ ಸಹ. ಅಲ್ಲಿ ಇಲ್ಲಿ ಅಂತ ಕೆಲ ರಾಜ್ಯಗಳನ್ನು ಸುತ್ತಿದರೂ ಎಲ್ಲಿಯೂ ಕನ್ನಡಿಗರು ಒಂದು ಗುಂಪಾಗಿ ಕಾಣುವುದಿಲ್ಲ ಎಂಬ ಕೊರಗಿತ್ತು.. ಇಲ್ಲಿಯೂ ಸಹ(ಶಾಂಘೈ ದಲ್ಲಿ) ಅದೇ ಹಾಡು. ಶಾಂಘೈ ದಲ್ಲಿ ಎಷ್ಟೋ ಜನ ಕನ್ನಡಿಗರು ಇ...

ನಮ್ಮದೆಲ್ಲ ಒಂದೆ ಜಾತಿ ಒಂದೆ ಭಾಷೆ ..ನಾವು ಭಾರತೀಯರು..

ಏಪ್ರಿಲ್ ೨೭ ಚರ್ಚಾವೇದಿಕೆ ೨,೯೮೬ ವೀಕ್ಷಣೆ

ಭಾರತದಲ್ಲಿ ಎಲ್ಲೆಡೆಯೂ ಜಾತಿ ಮತ್ತು ಭಾಷೆಯ ರಾಜಕಾರಣವೇ ನಡೆದಿದೆ..ಯಾವುದೇ ರಾಜಕಾರಣಿ ಆಗಲಿ ಅಧಿಕಾರಿ ಆಗಲಿ ಇವೆರಡೂ ಶಬ್ದಗಳಿಲ್ಲದೇ ಮಾತನಾಡುವುದೇ ಇಲ್ಲಾ..ಇವೆರಡೂ ಶಬ್ದಕ್ಕೂ ಹಾಗೂ ದೇಶದ ಅಭಿವೃಧ್ಧಿಗೂ ಹಾವು ಮುಂಗಸಿ ಸಂಬಂಧ.. ಈಗ,ನೀವು ಜಗತ್ತ...

ಮರೆವು..

ಏಪ್ರಿಲ್ ೨೭ ಪುಟ ೮೫ ವೀಕ್ಷಣೆ

ಮುಂಜಾನೆ ಇನಾ ಓದಿದ್ದೆಲೇ ..ಅಲ್ಲೆ ಬರೀಬೇಕಾದ್ರ ಮರ್ತ್ ಬಿಟ್ಟೆ ನೋಡು.. ಅಲಾ ಇವನ.. ಪರ್ಸ ಮನ್ಯಾಗ ಮರ್ತ್ ಬಂದೆ ನೋಡು.. ನೀ ಕೊಟ್ಟೀರು ಆಮೇಲೆ ಕೊಡ್ತೆನಿ ನಾನು.. ಅಯ್ಯ..ಉಪ್ಪ ಹಾಕೋದ ಮರ್ತೆ ನೋಡ್ಪಾ.. ಹಿಂಗ ದಿನಾಲೂ ಎಷ್ಟೋ ಸರ್ತೆ ಮರೆವಿನ ಪ್...

ಹಕ್ಕಿಯ ಬಲೆ

ಡಿಸೆಂ ೧೮ ಪುಟ ೩೭ ವೀಕ್ಷಣೆ

ಮರದ ಪಕ್ಕದಲ್ಲೇ ಕುಳಿತೆ ತಬ್ಬಿಕೊಂಡೇ ಬಲೆಗೆ ಸುಳಿವು ಹತ್ತಿತೇನೋ ಹಕ್ಕಿಗೆ ಓಡಿಹೋಯಿತು ಒಳಗೆ ಸಂಜೆಯಾಗಲು ಬಲೆ ಬದಿಗಿರಿಸಿ ಕುಳಿತೆ ಸುಮ್ಮನೆ ಧ್ಯಾನಿಸಿ ಕೈ ಎತ್ತಿ ಕರೆದೆ ಹಕ್ಕಿಯ ಬಂತು ಹೊರಗದು ಧಾವಿಸಿ ಬೊಗಸೆ ಕೈಯೊಳು ಹಿಡಿದು ಮುತ್ತಿಕ್ಕಿ ಹಾ...

ಪೂರ್ಣವಿರಾಮ .

ಡಿಸೆಂ ೧೮ ಪುಟ ೩೬ ವೀಕ್ಷಣೆ

ಪರಕೀಯರು ವಿಭಜಿಸಿದ ಸುಸಂಸ್ಕೃತ ದೇಶಗಳು ದ್ವೇಷದ ದೀಪಗಳಾದವು ಧಗ ಧಗ ಉರಿದು ಹಿಡಿಯ ಬಯಸಿದಾಗ ಬಿಳಿಪಾರಿವಾಳವನು ಕಪಟ ದೇಶವು ಸಾರಿತು ಅಘೋಷಿತ ಕದನವನು ತಮ್ಮದಲ್ಲದ ಭುವಿಯೊಡೆತನಕೆ ಭಾಡಗಿ ಸೈನ್ಯವ ತಂದಿತು ರಕ್ತದ ಕಾಲುವೆ ಹರಿಸಿದರೂ ಒಂದಿಂಚನೂ ಪಡೆ...

ಕಿಟಕಿಯಲ್ಲಿ ಮಳೆ

ಡಿಸೆಂ ೧೮ ಪುಟ ೩೭ ವೀಕ್ಷಣೆ

ಮಟ ಮಟ ಮಧ್ಯಾಹ್ನದೊಳು ತಪನನ ತಾಪವು ತುಂಬಿರಲು ಉದಯವಾಯಿತಾಗ ಕಾರ್ಮೋಡ ಸಾಮ್ರಾಜ್ಯ ಗುಡು ಗುಡು ಎಂದು ಎದೆ ನಡುಗಿಸುತ ಪ್ರಕಾಶಮಾನವಾದ ಬೆಳಕನು ಫಕ್ಕನೆ ಬೀರುತ ಎತ್ತಿ ಒಗೆಯುವ ವೇಗದಿ ಬರುತಿರುವ ಮಾರುತದ ಎದುರು ಕುಬ್ಜನಾದ ಆ ರವಿ ಒಮ್ಮೆಲೇ ತಲೆ ಸೀಳ...

ನೀನೇ ಹೇಳಿ ನೋಡೊಮ್ಮೆ..

ನವೆಂ ೨೦ ಪುಟ ೩೪ ವೀಕ್ಷಣೆ

ನಿನ್ನ ಕಣ್ತಪ್ಪಿಸಿ ನೋಡುತಿರುವ ಆ ಕಂಗಳು ನಿನ್ನಿಂದಲೇ ನಾಚಿ ಬಿದ್ದಿಹ ಗಲ್ಲದ ಗುಳಿಯು ಅರಿಯದೇ ಮೂಡಿಹ ಆ ಮುಗುಳ್ನಗೆಯೂ ನಿನಗಾಗಿ ತಡವೇಕೆ ನೀನೇ ಹೇಳಿ ನೋಡೊಮ್ಮೆ ಆ ಮನದ ಭಾವನೆ ಜೊತೆಯಲಿ ನೀನಿರುವಾಗ ಪಡುವ ಸಂತಸ ನೀನಾಡಿದ ಮಾತಿನಿಂದ ಮೂಡಲು ಉಲ್ಲ...

ಕವನವಲ್ಲವಿದು ಮನದಾಳದ ಭಾವನೆ..

ಆಗಸ್ಟ್ ೩೧ ಪುಟ ೬೯ ವೀಕ್ಷಣೆ

ಹೊರಟಿರುವೆ ನಾನಿಂದು ಗೆಳೆಯರನು ಅಗಲಿ ಬರುತಿರುವ ದು:ಖವನು ಹೇಗೆನಾ ನುಂಗಲಿ? ಮಾತು ಮಾತಿಗೂ ನಗುವಿನಾ ಹಾಸು ನಡುನಡುವೆ ಕೋಪದಾ ಗುಸುಗುಸು ಹ್ರದಯದೀ ಬಂದಂತಹ ಆ ಓಡನಾಟ ಕಂಡಿರದು ಜಗವು ಇಂತಹದೊಂದು ನೋಟ ಅಭ್ಯಾಸದ ಅವಧಿಯೊಳು ಮಾಡಿದಂತಹ ಮೋಜು ಬಡೆಯದಿ...

ಏಕೆ?

ಆಗಸ್ಟ್ ೩೧ ಪುಟ ೫೮ ವೀಕ್ಷಣೆ

ವರುಷಗಳೇ ಕಳೆದವು ಆ ದಿನಗಳು ಉರುಳಿಆದರೂ ನಿನ್ನ ಕಣ್ಣಲ್ಲಿ ಅವಳ ನಿರೀಕ್ಷೆಯೇಕೆ ನಿನ್ನ ಪ್ರೀತಿಯ ಕಂಡೂ ಕಾಣದವರುನೆನೆಯಲು ಇನ್ನೂ ಅರ್ಹರೇ? ಏಕೆ ನಿನ್ನ ಪ್ರೀತಿಗೆ ಯಾರು ದ್ರೋಹ ಬಗೆದರೋಅವರ ಸ್ಥಿರಚಿತ್ರ ನಿನ್ನ ಬಳಿಯೇಕೆ ನಿನ್ನ ಹೂವಂತಹ ಹ್ರದಯದಲಿ...

ಮಾಯೆ

ಆಗಸ್ಟ್ ೩೧ ಪುಟ ೫೦ ವೀಕ್ಷಣೆ

ನಿನ್ನ ಮೊಗದ ನಗುವಿಗಾಗಿ ಕ್ಷಣ ಕ್ಷಣ ನಾ ಜಪಿಸುವೆ ಆ ಕ್ಷಣದ ನಗುವಿನಲ್ಲಿ ಪ್ರತಿ ಕ್ಷಣ ನಾ ಬದುಕುವೆ ನಿನ್ನ ಮಧುರ ಮಾತುಗಳಲಿ ನನ್ನೇ ನಾ ಮರೆಯುವೆ ಆ ಮುತ್ತಿನ ಪ್ರತಿ ಶಬ್ದದಲ್ಲಿ ನನ್ನ ಹೆಸರ ಹುಡುಕುವೆ ನಿನ್ನ ಓರೆಗಣ್ಣಿನ ನೋಟಕ್ಕಾಗಿ ಹಗಲಿರುಳೂ...

ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ

ಆಗಸ್ಟ್ ೩೧ ಪುಟ ೫೬ ವೀಕ್ಷಣೆ

ವಾದನಗಳ ವಂದನೆ ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ ಸುರಗಳ ಪ್ರತಿಶಬ್ದದಲ್ಲಿ ಹಿಂದುತ್ವದ ಘೋಷಣೆ |ಪ| ಸಿಂಹಗಳ ಗುಂಪಿದು ತಾಳಕೆ ಹೊಂದುತ ರಾಷ್ತ್ರಾಭಿಮಾನದ ವಾದ್ಯವ ನುಡಿಸುತ ನಾಭಿಯಿಂದ ಬಂದಂತಹ ಹಿಂದುತ್ವದ ಧ್ವನಿಯಿದು ಮುಗಿಲೆತ್ತರ ಏರಲಿದೆ ಅಭ...