ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾoತ ಕಲಕೋಟಿ
ಶ

ಶ್ರೀಕಾoತ ಕಲಕೋಟಿ

Shrikantkalkoti

೩೬ ಲೇಖನಗಳು ೨೫,೪೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿನ್ನೊಲಿಸಲು ಏನು ಮಾಡಲಿ ?

ಜೂನ್ ೨೬ ಪುಟ ೩೯ ವೀಕ್ಷಣೆ

ಮನೆಯ ಕರೆಗಂಟೆ ಆರಿಸಿ ಫೋನ್ ರಿಸೀವರ್ ಕೆಳಗಿಟ್ಟು ಮೊಬೈಲ್ 'ಮೌನ'ಕ್ಕೆ ತಳ್ಳಿ ಸೊಳ್ಳೆ ಕೊಲ್ಲುವ ಯಂತ್ರ ಹಾಕಿ ನಳಗಳನ್ನೆಲ್ಲ ಸರಿ ತಿರುವಿ ಟೇಬಲ್ ತುದಿಗಿದ್ದ ವಸ್ತುಗಳ -ನೆಲ್ಲ ಅಲ್ಲೇ ಕೆಳಗಿಟ್ಟು ಕಿಟಕಿಗಳನು ಭದ್ರಮಾಡಿ ಮೆತ್ತನೆಯ ಹಾಸಿಗೆಯ ತಯಾ...

ನಿರೀಕ್ಷೆಯಲ್ಲಿ..

ಜೂನ್ ೧೮ ಪುಟ ೫೨ ವೀಕ್ಷಣೆ

ನೀ ಆಡಿದ ಮಾತುಗಳು ಕೇಳಲು ಮನಕೆ ಹಿತಕರ ನಿನ್ನ ತುಂಟ ನಗುವನ್ನು ಮತ್ತೆ ನೋಡುವ ಕಾತರ ನೀ ಮಾಡಿದ ತಮಾಷೆಗಳನು ನಗಲು ಇರದೆಯೂ ನಕ್ಕಿದ್ದು ನೀ ಮಾಡಿದ ಅಡುಗೆಯನು ಪ್ರತಿವಾರ ತಿಂದು ತೇಗಿದ್ದು ಕ್ರಿಕೆಟ್ ಮ್ಯಾಚುಗಳನು ಕೂಡಿ ಕುಣಿಯುತ್ತ ನೋಡಿದ್ದು ಚಿಕ...

ಮೂರ್ಖನ ಗುಣಗಳು..

ಜೂನ್ ೦೯ ಪುಟ ೧೨೧ ವೀಕ್ಷಣೆ

ಕನ್ನಡ ಭಾವಾನುವಾದ ತಾನೇ ತಿಳಿದವನೆಂಬ ಗರುವ ಇತರರ ಮಾತಿಗೆ ತೋರನವ ಗೌರವ ಆಧಾರರಹಿತ ಗಟ್ಟಿವಾದ ಮಾಡುವವ ನಖಶಿಖಾಂತ ಕೋಪದಲಿ ಮುಳುಗಿದಾತ ಹೀನ ಶಬ್ದದಿ ನಿಂದಿಸುತ ತಿರುಗುವಾತ ಈ ಐದು ಗುಣ ಹೊಂದಿರೆ ಮೂರ್ಖನಾತ ಸಂಸ್ಕೃತ ಮೂಲ

ನೀರಿನ ಮೇಲೆ ಶಬ್ದಗಳ ಪರಿಣಾಮ..!!!

ಜೂನ್ ೦೮ ಪುಟ ೪೫ ವೀಕ್ಷಣೆ

-->ಇದರ ಬಗ್ಗೆ ಮಾಹಿತಿ ಒಂದು ಮಿಂಚಂಚೆಯಲ್ಲಿ ಸಿಕ್ಕಿದ್ದು,ಸಂಶೋಧನೆಯ ಸತ್ಯ ಅಸತ್ಯತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅರಿತವರು ತಿಳಿಸಿ..ನಾನೂ ಈ ವಿಚಾರದ ಬಗ್ಗೆ ಕುತೂಹಲಿ

ಅಪ್ಪಾಜಿ.

ಜೂನ್ ೦೭ ಪುಟ ೩೪ ವೀಕ್ಷಣೆ

ಜಗತ್ತಿನಲ್ಲಿ ಯಾವ ವಿಷಯದಮೇಲೆ ಲೇಖಕರು,ಕವಿಗಳು,ಚಿತ್ರಕಾರರು ಬರೆದಿರುತ್ತಾರೆ ಎಂದು ಕೇಳಿದರೆ,ಅಲ್ಲಿ ಹೆಚ್ಚಾಗಿ ಬರುವುದು ಎರಡೇ ಉತ್ತರ ಒಂದು ತಾಯಿ ಹಾಗು ಪ್ರೀತಿ..ತಾಯಿಯಷ್ಟೇ ಮತ್ತೊಂದು ಜೀವ ನಿಸ್ವಾರ್ಥದಿಂದ ತನ್ನ ಮಕ್ಕಳಿಗೋಸ್ಕರ,ಮನೆಯವರಿಗೋಸ...

ವಿದುರ ಹೇಳಿದ್ದು..

ಜೂನ್ ೦೨ ಪುಟ ೩೦ ವೀಕ್ಷಣೆ

ಸುಲಭದಿ ಸಿಗುವರೆಲ್ಲೆಡೆ ಪ್ರಿಯನುಡಿವ ಜನ ರಾಜನ ಕಂಡೊಡನೆ ಮಾಡುವರು ಭಜನ I ಅಪ್ರೀಯ ದಿಟ ನುಡಿವವರು ಸಿಗರು ನುಡಿದರೂ ಆಲಿಪರು ವಿರಳವಾಗಿಹರು II ಸಂಸ್ಕೃತ ಮೂಲ ಸುಲಭಾ: ಪುರುಷಾ: ರಾಜನ್ ಸತತಂ ಪ್ರಿಯವಾದಿನ:I ಅಪ್ರೀಯಸ್ಯ ಚ ಪಥ್ಯಸ್ಯ ವಕ್ತ ಶ್ರೋತಾ...

ಹೇಳಿ ನಾನ್ಯಾರು I & II

ಮೇ ೧೭ ಪುಟ ೪೯ ವೀಕ್ಷಣೆ

೧ ಕೈ ಕಡಿದು ಹಾಕಿದರೂ ಕಾಲುಗಳು ಭದ್ರ ಅರ್ಧ ದೇಹ ಉಳಿಸಿದರೂ ನಾನು ಜೀವಂತ ನೀ ಸೇವಿಸಿ ಬಿಟ್ಟದ್ದು ನನಗೆ ಅಮೃತ ನಾ ಸೇವಿಸಿ ಬಿಟ್ಟದ್ದು ನಿನಗೆ ಅಮೃತ ಎನಗಾದರೆ ನೀ ಕ್ರೂರಿ ನಿನ್ನವನತಿಗೆ ಅದು ದಾರಿ ಎನ್ನ ಸಲಹಲು ನೀ ಪಾರು ಹಾಗಿದ್ದರೆ ಹೇಳು ನಾನ್ಯ...

ಕನ್ನಡದ ಹುಡುಗಿ

ಮೇ ೧೧ ಪುಟ ೪೫ ವೀಕ್ಷಣೆ

ಆಧುನಿಕವು ಹುಡುಗಿಯ ವೇಷಭೂಷಣ ನಾಚಿಕೆಯು ಅವಳ ಮುಖದಾಭಾರಣ ಹಾಗಿದ್ದರವಳು ಕನ್ನಡದ ಹುಡುಗಿ ಜೀನ್ಸು ಹಾಕಿ ಬರುವಳು ಕಚೇರಿಗೆ ಗೆಜ್ಜೆಗಳು ಕಾಣುವವು ಅದರ ಕೆಳಗೆ ಹಾಗಿದ್ದರವಳು ಕನ್ನಡದ ಹುಡುಗಿ ತೋಳಿಲ್ಲದ ಧಿರಿಸು ಧರಿಸಿದರೂ ಇರುವುದು ಮೇಲೆ ಓಡನಿಯ ಹ...

ಹೀಗೊಂದು ಅದ್ಭುತ ಪ್ರೀತಿ..

ಮೇ ೧೦ ಪುಟ ೪೧ ವೀಕ್ಷಣೆ

ಅವಳು ಈವರೆಗಿನ ನನ್ನ ಏಕಮೇವ ಹಾಗೂ ಮೊದಲ ಪ್ರೀತಿ..ಅವಳ ಹೆಸರು ನಿವೇದಿತ.ಸಾಫ್ಟವೇರ್ ತಂತ್ರಜ್ನ್ಯೆ.ಕೆಲ ದಿನಗಳಲ್ಲಿ ೨೬ ವರ್ಷ ವಯಸ್ಸಿನವಳಾಗುವ ಅವಳು ನಿಸ್ಸಂದೇಹವಾಗಿ ಜಗತ್ತಿನ ಅಪ್ರತಿಮ ಸುಂದರಿ.ಇಂದು ಅವಳ ಜೊತೆ ನನ್ನ ಮನದಾಳದ ಪ್ರೀತಿಯನ್ನು ಅಭ...

ಸಂಪದಿಗ ಮಿತ್ರರಲ್ಲಿ..

ಮೇ ೦೮ ಪುಟ ೩೪ ವೀಕ್ಷಣೆ

ಅಲ್ಲೊಂದು ಇಲ್ಲೊಂದು ಹಾಗೊಂದು ಹೀಗೊಂದು ಲೇಖನಗಳ ಬರೆಯುತ್ತ ಮೆರೆಯುತ್ತಲಿದ್ದೆ ಅವರಿವರಿಗೆ ತೋರಿಸಿ ಹೊಗಳಿಕೆಗಳ ಪಡೆದು ಇದುವೇ ಸಾಧನೆಯೆಂಬ ಚಿಪ್ಪಿನೊಳಗಿದ್ದೆ ಹೊರ ಇಣುಕಿದಾಗ ಕಂಡಿತು 'ಸಂಪದ'ವೆಂಬ ಸಾಗರ ಅರಿಯಿತು ಇದು ಕ್ರಿಯಾಶೀಲ ನವ್ಯಸಾಹಿತಿಗ...

ಮಾತುಕತೆ..? ಪರಿಹಾರ ..?

ಮೇ ೦೭ ಚರ್ಚಾವೇದಿಕೆ ೭೩೮ ವೀಕ್ಷಣೆ

ಭಾರತ ಪಾಕ್ ಜೊತೆಗಿನ ತೊಡಕನ್ನು ಮಾತುಕತೆ ಇಂದ ಪರಿಹಾರ ವಾಗುವಂಥದ್ದು.. ಭಾರತ ಪಾಕ್ ಜೊತೆಗಿನ ಸಮಸ್ಯೆ ಮಾತುಕತೆ ಇಂದ ಬಗೆಹರಿಸಿಕೊಳ್ಳಲಾಗುವುದು.. ಭಾರತ ಚೀನಾ ಜೊತೆಗಿನ ಅರುಣಾಚಲ ಪ್ರದೇಶದ ವಿಚಾರವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಪ್ರಯತ...

ಪಿಸುಮಾತು

ಮೇ ೦೭ ಪುಟ ೩೭ ವೀಕ್ಷಣೆ

ಸಖಿಯರೆದುರು ರೇಗಿಸಿ ಕೋಪಗೊಂಡಾಗ ಬರುವೆನೆಂದು ಕಾಯ್ದು ಬರದೆ ಮುನಿಸಿಕೊಂಡಾಗ ನಾ ಹೊರಟೆನೆಂಬ ದುಃಖದಲಿ ನೀ ಮುಳುಗಿ ಹೋದಾಗ ಕಣ್ಣಂಚಿನಲಿ ನೀರು ಕಂಡರೂ ರಮಿಸದಿದ್ದಾಗ ನಿನ್ಯಾವ ಪತ್ರಕೂ ಉತ್ತರಿಸದಿದ್ದಾಗ ಉಡುಗೊರೆಯ ಕಾಣದೇ ಬೇಸರಗೊಂಡಾಗ ಮೀಸೆಯ ಕೆಳ...