ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / sindhu
s

sindhu

೨೧ ಲೇಖನಗಳು ೩೫,೯೯೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ರುಚಿ

ಜೂನ್ ೨೫ ಬ್ಲಾಗ್ ೧,೭೩೦ ವೀಕ್ಷಣೆ

ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ.

ಬೇಡವಾದ ಕನಸು..

ಜೂನ್ ೨೧ ಬ್ಲಾಗ್ ೧,೧೦೯ ವೀಕ್ಷಣೆ

ಬೆಚ್ಚಗಿರಲೊಂದು ಗೂಡು,ನಚ್ಚಗಿರಲೊಂದು ಹಾಡು,ಕಣ್ತೆರೆದಾಗೊಂದು ಗಾನ,ಕಣ್ಮುಚ್ಚುವಾಗಿನ್ನೊಂದೇ ತಾನ,ನಡುವೆ ಅರಿವಿನ ಸೀಮೆಯಾಚೆಗಿನ ಯಾವುದೋ ತನನ;ನನ್ನ ತಲೆಯಾನಿಸಲೆಂದೇ ಹರವಿ ನಿಂತ ನಿನ್ನೆದೆ,ನನ್ನ ಹಿಡಿದಿಡಲೆಂದೇಬಳಸಿ ನಿಂದ ನಿನ್ನ ಭದ್ರಬಾಹು ......

ನರಸ, ಅಜ್ಜ ಮತ್ತು ಪುಟ್ಟಿ..

ಜೂನ್ ೧೫ ಬ್ಲಾಗ್ ೧,೩೭೭ ವೀಕ್ಷಣೆ

ಮಳೆಗಾಲದ ಶುರುವಿನ ಶನಿವಾರ ಮಧ್ಯಾಹ್ನ ಮನೆಯಲ್ಲೆಲ್ಲ ಮಲಗಿದ್ದರು. ಶಾಲೆಯ ರಜದ ಮಜಕ್ಕೆ ಪುಟ್ಟಿ ಒಬ್ಬಳೆ ಜಗುಲಿಯ ಮೂಲೆಯಲ್ಲಿ ಕೊಡೆ ಬಿಚ್ಚಿಟ್ಟು ಮನೆ ಮಾಡಿಕೊಂಡು ಅಡಿಗೆ ಆಟದ ಸಾಮಾನು ಹರಡಿ ಕೂತಿದ್ದಳು.ಅಮ್ಮೀ..ಅರೆ ನರಸಾ.. ಹಿ ಹ್ಹಿ ಹ್ಹಿ.. ಅಜ...

ಮಗುಗಳ ಮಾಣಿಕ್ಯ

ಜೂನ್ ೦೭ ಬ್ಲಾಗ್ ೨,೦೨೫ ವೀಕ್ಷಣೆ

ಮಳೆ ಬರುವ ಮೊದಲು ಹೋಗಿ ಮನೆ ಸೇರಿಬಿಡಬೇಕು ಎಂಬ ಧಾವಂತದಲ್ಲಿ ಕ್ಯಾಬ್ ಇಳಿದವಳು ಓಡುತ್ತ ಬಂದೆ. ಮುಖ್ಯರಸ್ತೆಯಿಂದ ನಮ್ಮನೆಗೆ ಹೋಗುವಾಗ ಒಂದು ದೊಡ್ಡ ಏರು(ಅಥ್ವಾ ಹಳ್ಳ) ಇಳಿಯಬೇಕು. ನಮ್ಮ ಮನೆಯಿರುವ ಬಡಾವಣೆ ಬೆಂಗಳೂರಿನ ಎತ್ತರದ ಗುಡ್ಡದ ಸರಹದ್ದು...

ಬಿನ್ನಹ

ಜೂನ್ ೦೬ ಬ್ಲಾಗ್ ೧,೬೯೨ ವೀಕ್ಷಣೆ

ಬೆಳದಿಂಗಳ ಹಂಬಲದ ನಾನು,ಕತ್ತಲು ಕವಿದ ಮನದಂಗಳದ ಮೂಲೆಯಲ್ಲಿ ಹಣತೆ ಹಚ್ಚಿಟ್ಟರೆಬಿರುಗಾಳಿ ಎಬ್ಬಿಸಿ ನಂದಿಸುತ್ತೀ ಯಾಕೆ ಬದುಕೇ? ಎದೆಯ ಬಟ್ಟಲಲ್ಲಿ ಕಂಬನಿಗಳ ತುಂಬಿ ಬಾನ ಚಂದಿರನಹಿಡಿದಿಟ್ಟು ಕಣ್ಣು ತಂಪಾಗಿಸುತ್ತಿದ್ದೇನೆ,ಬಟ್ಟಲನ್ನ ಕಾಲಲ್ಲಿ ಒದ್...

ಕಥೆಯೊಂದು ಪೂರ್ತಿಯಾಗಿದ್ದು ....

ಜೂನ್ ೦೧ ಬ್ಲಾಗ್ ೧,೩೭೫ ವೀಕ್ಷಣೆ

ಈ ಜನ, ಗಲಾಟೆ, ಗಡಿಬಿಡಿಗಳನ್ನ ಎಷ್ಟೂಂತ ನೋಡೋದು ಅನ್ನಿಸಿ ಮುಖಕ್ಕೆ ಮೋಡದ ಮುಸುಕು ಹೊದ್ದು ಉದಾಸೀನಗೊಂಡ ಆಕಾಶ; ಅತ್ತ ಬಿಸಿಲೂ ಅಲ್ಲದೆ, ಇತ್ತ ತಂಪೂ ಇಲ್ಲದೆ ಇದ್ದ ಈ ವಾತಾವರಣದಲ್ಲಿ ಗಿಜಿಗುಡುತ್ತಿದ್ದ ಬಸ್ ಸ್ಟ್ಯಾಂಡು; ಎಲ್ಲಿ ನೋಡಿದರೂ ಜನ, ಎ...

ನಲ್ಮೆಯ ನಮನ

ಏಪ್ರಿಲ್ ೧೩ ಪುಟ ೫೭ ವೀಕ್ಷಣೆ

ಸುಂದರ ಪಾರ್ಕು, ಸುತ್ತೆಲ್ಲ ಮರಗಳು ಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ. ಜನಜಾತ್ರೆ, ಇಷ್ಟೊಂದು ಜನ ಇಲ್...

ಜಯಂತ ಕಾಯ್ಕಿಣಿಯವರ ಹೊಸ ಕತೆ - ನೀರು

ಮಾರ್ಚ್ ೨೯ ಪುಟ ೮೫ ವೀಕ್ಷಣೆ

ನಿದ್ದೆ ಎಚ್ಚರ ನೀರು ಬೆಳಕು ಪಯಣ ಭಯ ದಣಿವುಗಳ ಮಾದಕ ಮಿಶ್ರಣದಂತಿರುವ ಒದ್ದೆ ಇರುಳಲ್ಲಿ ಒಂದು ಸ್ವಪ್ನದಲ್ಲಿ ನಡೆದಂತೆ ನಡೆದರು. ಅದಾಗಲೇ ಅವರ ನಡುವೆ ಎಷ್ಟೋ ವರುಷಗಳಿಂದ ಜತೆಗಿದ್ದಂತಿದ್ದ ಸಲುಗೆಯ ದಣಿವು ಇತ್ತು."ಕಾಳಜಿ ಮಾಡಬೇಡಿ ಸಾಬ್, ಬೇಗ ಬಲ...

ನೊಂದ ಹೃದಯವೇ ಹಾಡ ಕಟ್ಟುವುದು...!

ಮಾರ್ಚ್ ೨೩ ಬ್ಲಾಗ್ ೧,೬೭೨ ವೀಕ್ಷಣೆ

ಅಲ್ಲಿ ಚಂದ ಗೋಡೆಯ, ಗಟ್ಟಿ ಮಾಡಿನ ಬೆಚ್ಚನೆ ಮನೆಯಲ್ಲಿ ಒಡೆದ ಕನ್ನಡಿ ಅಶುಭಸೂಚಕ. ಇಲ್ಲಿ ಮೋಟು ಗೋಡೆಯ, ಸೋಗೆ ಮಾಡಿನ, ಅರೆಮನೆಯಲ್ಲಿ, ಗೋಡೆ ತೂತು ಮುಚ್ಚಲೇನೊ ಎಂಬಂತೆ, ಹಚ್ಚಿರುವ ಒಡೆದ ಕನ್ನಡಿಯ ಚೂರಲ್ಲಿ, ಇಣಿಕಿ ನೋಡುತ್ತಿದ್ದಾಳೆ ಪೋರಿ,