ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸೀತಾರಾಮ ಹೆಗಡೆ
ಸ

ಸೀತಾರಾಮ ಹೆಗಡೆ

sitaram G hegde

೪೬ ಲೇಖನಗಳು ೨೪,೯೬೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿನ್ನಿಂದಲೇ - ೨

ಜುಲೈ ೨೦ ಕವನ ೨೫೨ ವೀಕ್ಷಣೆ

ನೀನುನಿನ್ನ ನೆನಪು, ನನ್ನಕಣ್ಣಂಚಲಿತೊಟ್ಟಿಕ್ಕುವಬಿಂದು......++++++++++ಒಮ್ಮೊಮ್ಮೆನೀನುಅಚಾನಕ್ಕಾಗಿಅರಿವಿಲ್ಲದೇನೆನಪಾಗುತ್ತೀಯಾನನಗೆ ಶಿವರಾತ್ರಿ.......

ನಿನ್ನಿಂದಲೇ

ಜುಲೈ ೧೨ ಕವನ ೩೧೫ ವೀಕ್ಷಣೆ

ನೀನು,ನಿನ್ನ ನೆನಪು,ಎರಡೂಅಸಹನೀಯಆದರೂಆಪ್ತ........+++++++++++++ಸುಧೀರ್ಘಮೌನದನಡುವಿನನಿನ್ನಒಂದುಮಾತು,ಪಟಪಟನೆಎಡಬಿಡದೆಮಾತಾಡುವಾಗನೀಕೊಡುವಕ್ಷಣದಮೌನಎರಡೂಇಷ್ಟ........

ಒಂದರ ಜೊತೆಗೊಂದು

ಜೂನ್ ೩೦ ಕವನ ೬೧೯ ವೀಕ್ಷಣೆ

ಯಾರಿಗೆ ಹೆಚ್ಚುಖುಷಿ?ಕಾಡಿ-ಬೇಡಿಗೋಗೆರೆದುಅಂಗಲಾಚಿಕೊನೆಗೂಮುತ್ತುಗಿಟ್ಟಿಸಿಕೊಂಡನನಗೋ?....ಬಿಂಕ-ಬಿನ್ನಾಣಹುಸಿಕೋಪ-ಸಿಡುಕುಎಲ್ಲ ತೋರಿಬಳಿಕಲಜ್ಜೆ ಕಳಚಿಕೆನ್ನೆಗೆತುಟಿಯೊತ್ತಿದನಿನಗೋ?........+++++++++++++ನಿನ್ನಕಾದುಕಳೆದಕ್ಷಣಗಳು,ನಿನ್ನನೆನಪ...

ಒಂದೇ ಒಂದು

ಜೂನ್ ೨೬ ಕವನ ೩೧೪ ವೀಕ್ಷಣೆ

ಹಾಗೇಗೊತ್ತುಗುರಿಯಿಲ್ಲದೇಬರೆದಿಟ್ಟ ಸಾಲುಗಳನೀಮೆಚ್ಚಿಮುತ್ತಿಟ್ಟೆ,ನೋಡುಅವಕ್ಕೀಗವೈಯಾರ.......

ಹೀಗೆ ಹೊಳೆದಿದ್ದು

ಜೂನ್ ೧೪ ಕವನ ೫೭೩ ವೀಕ್ಷಣೆ

ಒಂದಿನಿತೂ ಪೋಲಿತನವಿಲ್ಲದ ಪರಿಶುದ್ಧ’ಪ್ರೀತಿಗೆಯಾರನ್ನೂಸೆಳೆಯುವಸಾಮರ್ಥ್ಯವಿಲ್ಲ............

ಕಂಗಳ ನೋಡಿ ಕನವರಿಸಿದ್ದು

ಜೂನ್ ೧೩ ಕವನ ೪೬೬ ವೀಕ್ಷಣೆ

ನಿನ್ನಕಾಡುವಕಂಗಳಿಗೆಲಗಾಮುಹಾಕುವಕಲೆನನಗಿನ್ನೂಸಿದ್ಧಿಸಿಲ್ಲಹುಡುಗಿ........++++++++++ನಿನ್ನಕಣ್ಣೋಟದಆಳಕ್ಕಿಳಿದುಹುದುಗಿರುವಭಾವನೆಗಳಕೆದಕಿಹುಡುಕುವಭರಾಟೆಯಲ್ಲಿಪ್ರತಿಸಾರಿಸೋತರೂಚಿಂತೆಯಿಲ್ಲ,ನನ್ನದುತ್ರಿವಿಕ್ರಮ ಛಲ.......+++++++++++++++ನ...

ಎರಡೇ ಎರಡು

ಜೂನ್ ೦೭ ಕವನ ೫೪೧ ವೀಕ್ಷಣೆ

ನಿನ್ನ ಕಡಲಾಳದಕಂಗಳಲಿಈಜುಬರದೇಇಳಿದುದಕ್ಕೆಪರಿತಾಪಹಾಗೂಖುಷಿಎರಡೂ ಇದೆ.....++++++++ಕಳೆದಕ್ಷಣಗಳನ್ನುಹಾಗೇಹೋಗಗೊಡದೇಅಕ್ಷರಗಳಾಗಿಈಸಾಲುಗಳಲ್ಲಿಪೋಣಿಸಿಟ್ಟಿದ್ದೇನೆ..........

ಹಾಗೇ ಸುಮ್ಮನೆ - ೨

ಜೂನ್ ೦೫ ಕವನ ೩೩೩ ವೀಕ್ಷಣೆ

ನನ್ನ ಅದೆಷ್ಟೋ ಮಾತುಗಳುನಿನ್ನೆದುರುಧ್ವನಿಯಾಗಲುಹೋಗಿಸೋತಿವೆ:ಸುಮ್ಮನಾಗದೇಈ ಸಾಲುಗಳಲಿಅರಿವಿಗೂ ಬರದೇಅವಿತಿವೆ...

ಸುಂಸುಮ್ನೆ ಬರೆದದ್ದು

ಜೂನ್ ೦೧ ಕವನ ೬೨೫ ವೀಕ್ಷಣೆ

ನಿನ್ನ ಕಂಗಳಲ್ಲಿ ಬೆಳಕಿದೆಹೊಳಪಿದೆಒಂದಿಷ್ಟುಶಾಖವೂಅದರೊಳಗೆನಾ ಬೆರೆತೆ.........++++++++++++ಇತ್ತೀಚೆಗೆನಾನುಪ್ರೀತಿಸುತ್ತಿರುವುದುನಿನ್ನನೋಇಲ್ಲಾನಿನ್ನಿಂದಾದಈಸಾಲುಗಳನ್ನೋಗೊಂದಲವಿದೆ...........+++++++++++++++++

ಸಾಲುಗಳು- ೩

ಮೇ ೩೦ ಕವನ ೮೯೬ ವೀಕ್ಷಣೆ

ಅಕ್ಷರಗಳಿಗೆನಿಲುಕದ್ದುನಿನ್ನನೆನಪು,ಇಲ್ಲಿರುವುದುಬರಿಛಾಯೆ:++++++++++++++++++ಅಲ್ಲಿ- ಇಲ್ಲಿಂದಹೆಕ್ಕಿ ತೆಗೆದಸಾಲುಗಳನ್ನಸುಂದರವಾಗಿಪೋಣಿಸಲುಹೋಗಿಪ್ರತಿ ಬಾರಿ ಸೋಲುತ್ತೇನೆ...........+++++++++++++++ನನ್ನೆದುರಿಗೆ ಇರುವುದುನೀನೋಇಲ್ಲಾ ಭ್...