ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸೀತಾರಾಮ ಹೆಗಡೆ
ಸ

ಸೀತಾರಾಮ ಹೆಗಡೆ

sitaram G hegde

೪೬ ಲೇಖನಗಳು ೨೪,೯೬೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಾಲುಗಳು - ೨

ಮೇ ೨೧ ಕವನ ೬೦೭ ವೀಕ್ಷಣೆ

ನಿನ್ನಕಾಲ್ಗೆಜ್ಜೆಗೆನನ್ನ ಕನಸುಗಳಕಟ್ಟಿದ್ದೇನೆಜಾರದಂತೆಜೋಪಾನವಾಗಿಡು.......++++++++++++++++++++ಇಷ್ಟಪಟ್ಟೂ ನಾನುನಿನ್ನೆಗೆಮರಳಲಾಗದನನ್ನಸ್ಥಿತಿಗೆಇಂದುಮರಗುತ್ತಿದ್ದೇನೆ.......++++++++++++++++++++

ತೋಚಿದಂತೆ ಗೀಚಿದ್ದು

ಏಪ್ರಿಲ್ ೦೪ ಕವನ ೪೭೦ ವೀಕ್ಷಣೆ

ಆಗೊಮ್ಮೆ- ಈಗೊಮ್ಮೆಅಲ್ಲಿ-ಇಲ್ಲಿನಿನ್ನನುಭ್ರಮಿಸುತ್ತೇನೆಮಾಸದನೆನಪುಗಳಲಿಮತ್ತೆ ಮತ್ತೆಪರಿಭ್ರಮಿಸುತ್ತೇನೆ:ಕಳೆದ ದಿನಗಳ,ಮಧುರ ಕ್ಷಣಗಳನೆನೆದುಸಂಭ್ರಮಿಸುತ್ತೇನೆ:ಹಠಾತ್ತನೆಎಂದಿನಂತೆನೀ ಮಾಯವಾದಾಗನಾ ದಿಗ್ಭ್ರಮಿಸುತ್ತೇನೆ..........

ಗುನುಗಿದ್ದು - ಗೀಚಿದ್ದು - ೨

ಮಾರ್ಚ್ ೨೫ ಕವನ ೪೩೦ ವೀಕ್ಷಣೆ

ಅವಳನು ನೋಡಿ ಮುಖದಲಿ ಕಾಣುವ ನಗುವಿಗಿಂತ, ನನ್ನಮ್ಮನ ನೆನೆದು ತೊಟ್ಟಿಕ್ಕುವ ಕಣ್ಣೀರು ಹೆಚ್ಚು ಆಪ್ತವಾಗುತ್ತದೆ.........

ಕವಿತೆ

ಫೆಬ್ರ ೧೭ ಕವನ ೪೫೭ ವೀಕ್ಷಣೆ

ನನಗರಿವಿಲ್ಲದೆಯೇ ನಾನು ನನ್ನದೆ ಕಲ್ಪನೆಗಳೊಂದಿಗೆ ಹಾದರಕ್ಕಿಳಿಯುತ್ತೇನೆ ಹಾಗೆ-ಹೀಗೆ ಅಲ್ಲಿ-ಇಲ್ಲಿ ನಿಲುಕಿದ ಅಕ್ಷರಗಳು ನನ್ನಿಷ್ಟದಂತೆಯೇ ಸಿಲುಕಿ-ನರಳಿ ಸುಖಿಸುತ್ತವೆ, ಇಟ್ಟ ಹಣದ ಥೈಲಿಯ ಮುಂದೆ ಮಾತಾಡದೇ ಕರಗುತ್ತವೆ: ಜಗತ್ತು ಈ ಹಾಡುಗಳಿಗೆ ಸ...

ವೈಚಿತ್ರ್ಯ

ಫೆಬ್ರ ೧೧ ಕವನ ೭೭೫ ವೀಕ್ಷಣೆ

ನಂಬಿಕೆ ಆದರ್ಶ ದಾಂಪತ್ಯದ ಬುನಾದಿ: ಅಲ್ಲವೆಂದವರಾರು? ಇಂದಿಗೂ ಅದೆಷ್ಟೋ ಗಂಡ-ಹೆಂಡಂದಿರು ಸುಖ-ಸಂತೋಷದಲಿ ಬದುಕುತ್ತಿದ್ದಾರೆ ಒಬ್ಬರಿಗೊಬ್ಬರು ಮಾಡಿದ ಮೋಸ ತಿಳಿದಿಲ್ಲವೆಂಬ ಅಚಲ ನಂಬಿಕೆಯಿಂದ.........

ಒಂದು - ಮತ್ತೊಂದು

ಜನ ೧೮ ಕವನ ೮೮೩ ವೀಕ್ಷಣೆ

ಜಗತ್ತೇಮಾಗಿಯಚಳಿಯಲಿನಡಗುತ್ತಿತ್ತು:ನಾ,ನಿನ್ನನೆನಪಹೊದ್ದುಬೆಚ್ಚಗೆಮಲಗಿದೆ.........+++++++++++++++++ಸಾಯುವಕೊನೆಯಕ್ಷಣದವರೆಗೂನನ್ನನುಬದುಕಿಸಿಡು...........

ನಾಕೇ ನಾಕು - ಅಷ್ಟೇ ಸಾಕು

ಡಿಸೆಂ ೩೧ ಕವನ ೪೬೬ ವೀಕ್ಷಣೆ

ಅವನುಅವಳಲ್ಲಿನಲ್ಮೆಯಿಂದತನ್ನೆಲ್ಲಾಒಲವು, ಕಾಳಜಿಕನಸು, ಕಾಮನೆಬಯಕೆ, ಸುಖ-ಸಂತೋಷಗಳನ್ನೆಲ್ಲಾತುಂಬಿದಬಳಿಕವೂಹೊಟ್ಟೆ ಉಬ್ಬದಿದ್ದುದಕೆಮೊದಲ ಬಾರಿಅನುಮಾನಿಸಿದ್ದಯಾರನ್ನಎನ್ನುವುದುಮುಖ್ಯವಲ್ಲ........+++++++++++++ಅಕ್ಕಿಆರಿಸುವಾಗಬರುವಬಿಕ್ಕಳಿಕೆ...

ನಾಕೇ ಸಾಕು

ಡಿಸೆಂ ೨೪ ಕವನ ೬೧೭ ವೀಕ್ಷಣೆ

ಅವಳು ಮರಳಿ ಬಂದೇ ಬರುತ್ತಾಳೆಂಬ ಅಚಲ ನಂಬಿಕೆಯಿಂದ ಕಾದು ಕುಳಿತ, ಅವಳದೇ ಹಾಡು-ಮಾತುಗಳನು ಬಡಬಡಿಸುತ್ತಾ ಹೋದ, ಜಗತ್ತನ್ನೇ ಮರೆತ. ಊರವರ ಪಾಲಿಗೆ ಅವನು ಹುಚ್ಚ! ++++++++++ ಅವಳ ನೆನಪಲ್ಲಿ ಕಂಗಳು ಕೊಳವಾಗಿ ಬಂದ ಕಣ್ಣೀರನ್ನು ಹೊರಬೀಳಕೊಡದೆ ಎದೆ...

ಹಾಡಾಗದೇ ಉಳಿದಿದ್ದು

ಡಿಸೆಂ ೨೨ ಕವನ ೪೭೮ ವೀಕ್ಷಣೆ

ಕಾಣದಕಾಡುವಸಿರಿ-ಸಂಪತ್ತನ್ನೆಲ್ಲಾಹರೆಯದಬುಟ್ಟಿಯೊಳಗೆಬಚ್ಚಿಟ್ಟಿದ್ದಳು:ಗೋಡೆಭೇದಿಸಿರಾತ್ರಿನುಗ್ಗಿದಅವನುಬೆವರು ಹರಿಸಿ,ರಕ್ತ ಸುರಿಸಿದೋಚುತ್ತಿದ್ದಾಗಲೂಮೌನದಲೆಸಮ್ಮತಿಸಿದ್ದಳು:ಸೂರೆಗೈದಮೇಲೆನಸುನಕ್ಕಿದ್ದುಮಾತ್ರದಿಟ,ಅಂದ ಹಾಗೆಕಳೆದುಕೊಂಡಿದ್ದುಯಾ...

ಮೂರು (ಕಾಸಿನ) ಹನಿಗಳು

ಡಿಸೆಂ ೨೧ ಕವನ ೪೬೭ ವೀಕ್ಷಣೆ

ನೀನುನನಗೆಂದಿಗೂಸಿಗದೇಬರಿಕನಸಾಗಿದ್ದಿಕ್ಕೇನೋನಿನ್ನಲ್ಲಿನನಗಿಂದಿಗೂಅದೇಆಕರ್ಷಣೆಯಿದೆ+++++++++++++++++++ಅವಳೆಂದರೆಹಾಗೆ ಹೀಗೆನ್ನುವಕಾಲಎಂದೋಮುಗಿದೋಯ್ತು,ಈಗವಳುಎಲ್ಲಾಕಲ್ಪನೆಗಳನುಮೀರಿಎಲ್ಲೋಅಡಗಿ ಕುಳಿತಿದ್ದಾಳೆಯಾರ ಕಂಗಳಿಗೂಕಾಣದಂತೆ...........

ಪಂ(ಚ್)ಚ ಕಜ್ಜಾಯ

ಡಿಸೆಂ ೧೭ ಕವನ ೧,೦೮೭ ವೀಕ್ಷಣೆ

ಅಲ್ಲಿ ಹರಿವಬೆವರಲ್ಲಿಉಪ್ಪು,ಇಲ್ಲಿನರಕ್ತದಲಿಸಿಹಿಸಕ್ಕರೆ..........+++++++++++++++ನಿನ್ನಮೈಮುಟ್ಟಲುಮಾಡಿದವಿಫಲಪ್ರಯತ್ನಗಳುನನ್ನನುಹತಾಶೆಗೆತಳ್ಳುವಮೊದಲೇನಿನ್ನಚೆಲ್ಲಾಟಗಳುಮತ್ತೆ, ಮತ್ತೆಅಣುಕಿಸುತ್ತವೆ..............+++++++++++++++++ಅ...