ಕಾಣದ
ಕಾಡುವ
ಸಿರಿ-ಸಂಪತ್ತನ್ನೆಲ್ಲಾ
ಹರೆಯದ
ಬುಟ್ಟಿಯೊಳಗೆ
ಬಚ್ಚಿಟ್ಟಿದ್ದಳು:
ಗೋಡೆ
ಭೇದಿಸಿ
ರಾತ್ರಿ
ನುಗ್ಗಿದ
ಅವನು
ಬೆವರು ಹರಿಸಿ,
ರಕ್ತ ಸುರಿಸಿ
ದೋಚುತ್ತಿದ್ದಾಗಲೂ
ಮೌನದಲೆ
ಸಮ್ಮತಿಸಿದ್ದಳು:
ಸೂರೆಗೈದ
ಮೇಲೆ
ನಸುನಕ್ಕಿದ್ದು
ಮಾತ್ರ
ದಿಟ,
ಅಂದ ಹಾಗೆ
ಕಳೆದುಕೊಂಡಿದ್ದು
ಯಾರು?........
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)