ನಿದ್ದೆ
ಕಾಣದ
ಕಡುಗೆಂಪು
ಕಣ್ಣೊಳಗೆ
ಅವಳ
ಕನಸನ್ನು
ಬಚ್ಚಿಟ್ಟಿದ್ದೇನೆ.......
++++++++++++
ನಿನ್ನಲಿ
ಹೇಳದೇ
ಉಳಿದ
ಒಂದಿಷ್ಟು
ಮಾತುಗಳಿತ್ತು,
ನೋಡು
ಅವೇ
ಇಂದು
ಈ
ಸಾಲುಗಳಾಗಿ
ನನ್ನ
ಸಾಂತ್ವಹಿಸುತ್ತಿವೆ.......
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!