ನಿನ್ನ
ಕಾಲ್ಗೆಜ್ಜೆಗೆ
ನನ್ನ
ಕನಸುಗಳ
ಕಟ್ಟಿದ್ದೇನೆ
ಜಾರದಂತೆ
ಜೋಪಾನವಾಗಿಡು.......
++++++++++++++++++++
ಇಷ್ಟಪಟ್ಟೂ
ನಾನು
ನಿನ್ನೆಗೆ
ಮರಳಲಾಗದ
ನನ್ನ
ಸ್ಥಿತಿಗೆ
ಇಂದು
ಮರಗುತ್ತಿದ್ದೇನೆ.......
++++++++++++++++++++
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)