ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸೀತಾರಾಮ ಹೆಗಡೆ
ಸ

ಸೀತಾರಾಮ ಹೆಗಡೆ

sitaram G hegde

೪೬ ಲೇಖನಗಳು ೨೪,೯೬೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೆಸರಿಲ್ಲದ ಸಾಲುಗಳು

ಡಿಸೆಂ ೧೫ ಕವನ ೬೮೯ ವೀಕ್ಷಣೆ

ನನ್ನದೆಲ್ಲವೂನಿನ್ನದಾದ ಮೇಲೆಕಳೆದುಕೊಳ್ಳುವುದೇನಿದೆ?...........++++++++++++++++++++++++++++++ಅವಳನೆನ(ಪ)ದಲ್ಲಿಸುಟ್ಟ ಸಿಗರೇಟುಈಗಕೆಮ್ಮಾಗಿಸೇಡುತೀರಿಸಿಕೊಳ್ಳುತ್ತಿದೆ...................++++++++++++++++++++++++ಮತ್ತೆ ಮತ್ತೆಮರ...

ಹೇಗನ್ನಿಸತ್ತೊ ಹಾಗೆ

ಡಿಸೆಂ ೦೪ ಕವನ ೩೫೪ ವೀಕ್ಷಣೆ

ಹಡೆದವ್ವನಕಡಿದೆನೆಂಬಪಾಪಪ್ರಜ್ಞೆಈಗಲೂ ಕಾಡುತ್ತಿತ್ತು:ರುದಿರಕುಡಿದ ಕೊಡಲಿಮಾತ್ರ ಮೌನದಿಕಟ್ಟಿಗೆ ಒಡೆಯುತ್ತಿತ್ತು:ಕಲೆ ಮಾಸಿಲ್ಲವೆಂಬ ಶಂಕೆ ನನಗೆ.........+++++++++++++++ಬದುಕಲುಕಲಿಯಿರಿಎಂದುಭೋದಿಸಿದವನಸಾವುಸಹಜವಲ್ಲಆತ್ಮಹತ್ಯೆಯಂತೆ..........

ದಿಗ್ಭ್ರಾಂತ

ಡಿಸೆಂ ೦೨ ಕವನ ೨೯೯ ವೀಕ್ಷಣೆ

ಟಿವಿಯರಾಮಾಯಣದಲ್ಲಿಅಶೋಕವನದಲ್ಲಿಸೀತೆ ಶೋಕಿಸುತ್ತಿದ್ದಳು.ನನಗೆ ಥಟ್ಟನೆ ಹಂಡೆಗೆ ಬೆಂಕಿಒಟ್ಟುತ್ತಿರುವಅಜ್ಜಿಯನೆನಪಾಗಿದಿಗ್ಭ್ರಾಂತನಾದೆ..............

ಹಾಡಾಗದ ಸಾಲುಗಳು

ಡಿಸೆಂ ೦೨ ಕವನ ೩೧೧ ವೀಕ್ಷಣೆ

ಹಾಗೆಯೇಬಿಟ್ಟುಬಿಡು, ಕನಸಲ್ಲಾದರೂಗಮ್ಯಸೇರುತ್ತೇನೆ..........+++++++++++ ಕಣ್ಣೀರುಹಿಡಿದಿಟ್ಟುಕೊಳ್ಳಲಾಗದಂತೆ ಹಾಗೆಯೇಇಳಿದು ಹೋಗುತ್ತದೆ,ನೆನಪುಗಳುಮಾತ್ರಎದೆಯೊಳಗೆಬೆಚ್ಚಗಿವೆಬಯಸಿಯೂಮಾಸಿಹೋಗದಂತೆ............+++++++++++++++++++++++ ಅ...

ಸಾಯದ ಸಾಲುಗಳು

ಡಿಸೆಂ ೦೧ ಕವನ ೬೫೬ ವೀಕ್ಷಣೆ

ನಾನುಬರೆದಕವಿತೆಯಸಾಲುಗಳಲಿಇಣುಕಿಅರ್ಥಹುಡುಕಿನಕ್ಕು,ಸಂಭ್ರಮಿಸಿದಹುಡುಗಿನನ್ನೆದೆಯಆಳಕ್ಕೇಕೆಇಳಿಯದೇ ಹೋದೆ?……………..ನನ್ನಅದೆಷ್ಟೋಕನಸುಗಳನ್ನನಾನೇನನ್ನಕೈಯಾರೆಕೊಲ್ಲುತ್ತೇನೆ:ಇಲ್ಲಿಕವಿತೆಗಳಿಗೆಪ್ರಸವವಾಗುತ್ತದೆ.ನೀನುಎಂದಿನಂತೆಮೆಚ್ಚಿ,ಸಂಬ್ರಮಿಸುತ...

ಅಳಿದುಳಿದ ಸಾಲುಗಳು

ನವೆಂ ೨೮ ಕವನ ೬೫೮ ವೀಕ್ಷಣೆ

ನಿನ್ನ ನೆನಪಲ್ಲಿ ತೊಟ್ಟಿಕ್ಕುವ ಪ್ರತಿ ಕಣ್ಣೀರ ಬಿಂದು ಸದ್ದಿಲ್ಲದೇ ಜಾರಿ ಹೋಗುತ್ತದೆ ಗೀಚಿದ ಸಾಲುಗಳಲಿ ಬಿದ್ದು, ಸತ್ತು ಅರಿವಿಲ್ಲದೇ ಆವಿಯಾಗುತ್ತದೆ…………. +++++++++++++++++++++++++ ನಿನ್ನ ಅಂದ ಒಲುಮೆಯನ್ನ ಸಾಲುಗಳಲಿ ಕಟ್ಟಹೋಗಿ ಪ್ರತಿ...

ಹಾಗೆ ಸುಮ್ಮನೆ - ೨

ಆಗಸ್ಟ್ ೨೦ ಕವನ ೪೦೬ ವೀಕ್ಷಣೆ

ಹೊರಗೆ ಭಾರಿ ಮಳೆ ಮೈ ಛಳಿಯಿಂದಕಂಪಿಸಿದೆ,ನಿನ್ನ ನೆನಪುಎದೆ ಬೆಚ್ಚಗಾಗಿಸಿದೆ............

ಹಾಗೆ ಸುಮ್ಮನೆ -೧

ಆಗಸ್ಟ್ ೦೮ ಕವನ ೬೮೫ ವೀಕ್ಷಣೆ

ಸುಣ್ಣಕಾಣದಮನೆಗೋಡೆಯಮೇಲೆನಾನುಗೀರಿ-ಗೀಚಿದ್ದೆಲ್ಲಾನಿನಗೆಸುಂದರಕವಿತೆಗಳಾಗಿಕಂಡಿತ್ತು…….

ಸಾಲುಗಳು

ಜುಲೈ ೨೯ ಕವನ ೪೨೨ ವೀಕ್ಷಣೆ

ಅಲ್ಲಿ ಅವಳಿಗೀಗ ಹಗಲಂತೆ ಇಲ್ಲಿಗಿಂತ ಸುಂದರ ರಾತ್ರಿಗಳಂತೆ ನನಗೊ ಬರಿ ಕತ್ತಲು……..

ಗಾಯ

ಜುಲೈ ೨೮ ಕವನ ೮೩೧ ವೀಕ್ಷಣೆ

ನೀನು ಕಚ್ಚಿ ಆದ ಗಾಯಗಳನ್ನೆಲ್ಲಾ ಸುಂದರ ಚಿತ್ರಗಳೆಂದು ಸವರಿ ಸಂಭ್ರಮಿಸಿದ್ದೆ ಈಗ ನೋಡು ಅವು ಕೊಳೆತು ಕೊಲ್ಲುತ್ತಿದೆ………..