ನೀನು
ಕಚ್ಚಿ
ಆದ
ಗಾಯಗಳನ್ನೆಲ್ಲಾ
ಸುಂದರ
ಚಿತ್ರಗಳೆಂದು
ಸವರಿ
ಸಂಭ್ರಮಿಸಿದ್ದೆ
ಈಗ
ನೋಡು
ಅವು
ಕೊಳೆತು
ಕೊಲ್ಲುತ್ತಿದೆ………..