ಟಿವಿಯ
ರಾಮಾಯಣದಲ್ಲಿ
ಅಶೋಕವನದಲ್ಲಿ
ಸೀತೆ
ಶೋಕಿಸುತ್ತಿದ್ದಳು.
ನನಗೆ
ಥಟ್ಟನೆ
ಹಂಡೆಗೆ
ಬೆಂಕಿ
ಒಟ್ಟುತ್ತಿರುವ
ಅಜ್ಜಿಯ
ನೆನಪಾಗಿ
ದಿಗ್ಭ್ರಾಂತನಾದೆ..............