ನಾಲ್ಕು ಹನಿ ಸಾಲುಗಳು
ಒಂದುದಿನಈಅಕ್ಷರಶಬ್ದ - ಸಾಲುಗಳೆಲ್ಲಾಸೋತುಸೊರಗಿನಿಲ್ಲಬಹುದುಭಾವನೆಯದ್ದುಅದೇನಿರಂತರಹರಿವು........++++++++++++++ ನಾನೇಕಟ್ಟಿಕೊಂಡಈನನ್ನಕನಸಿನಸೌಧನನ್ನಮ್ಮನನೆನಪಲ್ಲಿಕರಗುತ್ತಿದೆ......++++++++++ನಿನ್ನೊಂದಿಗೆನಾಕಳೆದು ಹೋದೆನೀನಿಲ್ಲದೇನನ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sitaram G hegde
ಒಂದುದಿನಈಅಕ್ಷರಶಬ್ದ - ಸಾಲುಗಳೆಲ್ಲಾಸೋತುಸೊರಗಿನಿಲ್ಲಬಹುದುಭಾವನೆಯದ್ದುಅದೇನಿರಂತರಹರಿವು........++++++++++++++ ನಾನೇಕಟ್ಟಿಕೊಂಡಈನನ್ನಕನಸಿನಸೌಧನನ್ನಮ್ಮನನೆನಪಲ್ಲಿಕರಗುತ್ತಿದೆ......++++++++++ನಿನ್ನೊಂದಿಗೆನಾಕಳೆದು ಹೋದೆನೀನಿಲ್ಲದೇನನ್...
ಅಗಲುವಿಕೆ ಅನಿವಾರ್ಯ ಎಂಬ ಸತ್ಯ ಯಾವೊಂದು ಸಂಭಂಧದ ಶುರುವಿನಲ್ಲೂ ಕಾಣುವುದಿಲ್ಲವೇಕೆ? ++++++++++++++++ ನೀನೆಂದಿಗೂ ನನ್ನವಳಾಗಿರಲಿಲ್ಲವೆಂದ ಮೇಲೆ ನಿನ್ನನು ಕಳೆದುಕೊಳ್ಳುವ ಭಯಕೆಲ್ಲಿದೆ ಅರ್ಥ?......
ನಿದ್ದೆಕಾಣದಕಡುಗೆಂಪುಕಣ್ಣೊಳಗೆಅವಳಕನಸನ್ನುಬಚ್ಚಿಟ್ಟಿದ್ದೇನೆ.......++++++++++++ನಿನ್ನಲಿಹೇಳದೇಉಳಿದಒಂದಿಷ್ಟುಮಾತುಗಳಿತ್ತು,ನೋಡುಅವೇಇಂದುಈಸಾಲುಗಳಾಗಿನನ್ನಸಾಂತ್ವಹಿಸುತ್ತಿವೆ.......
ಈ ಮಳೆ ಇಳೆಗೇನೋ ತಂಪು ನೀಡಬಹುದು: ನನಗೆ ಬೇಡದ ನೆನಪನ್ನು ಮತ್ತೆ ಮತ್ತೆ ತಂದಿತ್ತು ತಮಾಷೆ ನೋಡುತ್ತಿದೆ....... +++++++++++ ಮುಂಜಾನೆ ಮಂಜು ಸುರಿವ ಜಟಿಮಳೆ ಇಳೆಯ ತಣಿಸಿತ್ತು: ನೆನಪುಗಳು ಕಣ್ಣೀರಾಗಿ ನನ್ನ ತೋಯ್ಸಿತ್ತು.......
ಒಂದಿಷ್ಟುಭಾವನೆಗಳುಕನಸುಗಳುಆಗಾಗನನ್ನೊಳಗೆಜೊತೆ ಸೇರುತ್ತವೆ:ಕೆಲವುಹಾಡಾಗುವತವಕದಲಿಹೊರಬಂದುಸಾಲುಗಳಾಗಿಸೋತು ನಿಂತಿವೆ:ಇನ್ನುಳಿದವುಕೆಜಗದಕುಹಕಕ್ಕೆಅಂಜಿನನ್ನೊಳಗೇಗರ್ಭಪಾತವಾಗಿದೆ.......
ನೀಇಲ್ಲದಿದ್ದಾಗಇಲ್ಲಿಬರೀನಾನಷ್ಟೇಅಲ್ಲಹಗಲು-ರಾತ್ರಿಗಳುಸಹಸುಸ್ತಾಗಿಸವೆಯುತ್ತಾಸಾಗುತ್ತಿವೆ........++++++++++++++++ಪ್ರಕೃತಿಗೆಮತ್ತೆವಸಂತದಘಳಿಗೆ,ನನ್ನೆದೆಯಲಿನಿನ್ನನೆನಪುಗಳಮೆರವಣಿಗೆ.........
ಮುಳ್ಳು ಬೇಲಿಯನು ಬಳ್ಳಿ ಮುಗ್ದತೆಯಲಿ ಸುತ್ತಿಕೊಳ್ಳುತ್ತದೆ: ಪ್ರೀತಿ ಹೂವಾಗಿ ಅರಳುತ್ತದೆ, ಸಂಜೆ ಸಾಯುವ ಭಯವಿಲ್ಲದೆ.....
ನಿನ್ನನಿನ್ನೆ’ಯನೆನಪುನನ್ನಈ’ದಿನವನ್ನುಕಿತ್ತುಕೊಂಡಿದೆ,ಕಾಡದೆಹಾಗೆಯೇಬಿಟ್ಟುಬಿಡುನಾನುನಾಳೆ’ಯನೋಡಬೇಕಿದೆ.......
ನಿನ್ನಬಗ್ಗೆನನಗಿರುವಒಲವನುಅಕ್ಷರಗಳಲಿಕಟ್ಟಿಕೊಡಹೋಗುತ್ತೇನೆ,ಪ್ರತಿ ಬಾರಿಶಬ್ಧಗಳೇಖಾಲಿಎದೆ ಮಾತ್ರಭಾರ.......++++++++++++ನೀನನ್ನತೊರೆದುಹೋದತೊರೆಯತೀರದಹಾದಿಯಲಿಇನ್ನೂಕಾಯುತ್ತಿದ್ದೇನೆ..........
ಎದೆಯೊಳಗೆನಿನ್ನ ನೆನಪು,ನನ್ನಕಣ್ಣಲಿಮಿಂಚು:++++++++++ನಿನ್ನನೆನಪುಗಳನ್ನುಕೊಲ್ಲುವುದಕ್ಕಿಂತನನ್ನಕೊಲ್ಲುವನಿನ್ನನೆನಪುಗಳೊಂದಿಗೆಬದುಕುವುದೇನನಗೆಬಲು ಹಿತ......
ಕಾಲನಕೈಅಡಿಯಲಿಆಡುವ ಗೊಂಬೆಯಕೀಲುಮುರಿದಿದೆ........++++++++++ಮುಳ್ಳುಬೇಲಿಯಮೇಲೂಹೂಅರಳಿದೆ.......
ತಮ್ಮ ಸಾಧನೆಗೆ ಈ ಜಗತ್ತೇಚಿಕ್ಕದೆಂದವರೆಲ್ಲಾಇಂದುಸಣ್ಣಗೋರಿಯೊಳಗೆತಣ್ಣಗೆಮಲಗಿದ್ದಾರೆ.......++++++++++++++ನನ್ನಭಾವನೆಗಳಭಾರಹೊರುವಸಾಮರ್ಥ್ಯಯಾವೊಂದುಶಬ್ದಕ್ಕೂಇರಲಿಲ್ಲ,ಎರಡುಹನಿಕಣ್ಣೀರುನನ್ನಸಮಾಧಾನಿಸಿತು.......