ನಿನ್ನ
ಬಗ್ಗೆ
ನನಗಿರುವ
ಒಲವನು
ಅಕ್ಷರಗಳಲಿ
ಕಟ್ಟಿಕೊಡಹೋಗುತ್ತೇನೆ,
ಪ್ರತಿ ಬಾರಿ
ಶಬ್ಧಗಳೇ
ಖಾಲಿ
ಎದೆ ಮಾತ್ರ
ಭಾರ.......
++++++++++++
ನೀ
ನನ್ನ
ತೊರೆದು
ಹೋದ
ತೊರೆಯ
ತೀರದ
ಹಾದಿಯಲಿ
ಇನ್ನೂ
ಕಾಯುತ್ತಿದ್ದೇನೆ..........