ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಟರಾಜು ಸೀಗೆಕೋಟೆ ಮರಿಯಪ್ಪ‌
ನ

ನಟರಾಜು ಸೀಗೆಕೋಟೆ ಮರಿಯಪ್ಪ‌

smnattu

೪ ಲೇಖನಗಳು ೩,೪೩೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕವಿ, ಕಲಾವಿದ

ಜನ ೦೫ ಕವನ ೩೬೦ ವೀಕ್ಷಣೆ

ಕಳೆದು ಹೋದ ಕವಿತೆಗಳು ಚಿತ್ರಗಳುಮತ್ತೆ ಮೂಡಲಿ ಎಂದುಒತ್ತರಿಸಿ ಬರುವ ನೆನಪುಗಳಿಗೆಪದಗಳ ರೇಖೆಗಳ ರೂಪ ನೀಡಿಕವಿತೆಗಳಲ್ಲಿ ಹಾಡುಗಳಲ್ಲಿ ರೇಖೆಗಳಲ್ಲಿದೈವವನೋ ಪ್ರೇಮವನೋ ತನ್ನತನವನೋಕಂಡು ಕಾಣದಿಹ ಏನನೋ ಹುಡುಕುತಿರುವ

ಪ್ರೀತಿಯ ಕುರುಹುಗಳು

ನವೆಂ ೧೮ ಉಲ್ಲೇಖಗಳು ೧,೧೪೩ ವೀಕ್ಷಣೆ

ಬದುಕಿನಲ್ಲಿ ಏನೆಲ್ಲವನು ಕಂಡೆ. ಏನೆಲ್ಲವನು ಅನುಭವಿಸಿದೆ. ಇಷ್ಟೆಲ್ಲಾ ದಿನಗಳನ್ನು ಈ ಭೂಮಿಯ ಮೇಲೆ ಕಳೆದ ಮೇಲೆ ಅನಿಸಿದ್ದು ಇಷ್ಟೆ. ಪ್ರೀತಿಸು. ಮನಸಾರೆ ಪ್ರೀತಿಸು. ಪ್ರೀತಿ ಅನ್ನೋದು ಒಂದು ವ್ಯಕ್ತಿಗೆ ಮೀಸಲಲ್ಲ. ನಿನಗೆ ಇಷ್ಟ ಬಂದುದನ್ನೆಲ್ಲ ಪ...

ಪ್ರೀತಿಯಲಿ ಪಿ ಎಚ್ ಡಿ

ನವೆಂ ೧೦ ಲೇಖನ ೭೮೮ ವೀಕ್ಷಣೆ

ಪ್ರೀತಿಯ ಕುರುಹುಗಳ ಕುರಿತು...ಹೊಚ್ಚ ಹೊಸ ಹಾಳೆಗಳು ಟೇಬಲ್ ಮೇಲಿದ್ದವು. ಯಾಕೋ ಆ ಹೊಸ ಬಿಳಿಯ ಹಾಳೆಗಳ ಮೇಲೆ ತಪ್ಪಿಲ್ಲದೆ ಬರೆಯಲು ನನ್ನ ಬಲಗೈ ಹಿಂದೆಮುಂದೆ ನೋಡುತ್ತಿತ್ತು. ಇಷ್ಟು ವರ್ಷಗಳ ಬದುಕೊಂದನು ತಪ್ಪು ಮಾಡದೆಯೆ ಬದುಕಿ ಬಂದೆನಾ ಅಂತ ನನ್...

ಮಕ್ಕಳಿಲ್ಲದವಳು

ನವೆಂ ೦೭ ಕವನ ೧,೧೪೭ ವೀಕ್ಷಣೆ

ಮದುವೆಯಾಗಿ ಮಕ್ಕಳಾಗದ ಹೆಣ್ಣಿಗೆ ಅತ್ತೆ ಮತ್ತು ಗಂಡನ ಕಾಟ ಊರವರಿಂದ ಬಂಜೆ ಎಂಬ ಕಿರೀಟ... ಒಮ್ಮೊಮ್ಮೆ ತಿಂಗಳು ಎರಡಾದರೂ ಮನೆಯ ಹೊರಗೆ ಕೂರದ ಆ ಮೂರು ದಿನಗಳ ನೆನೆದು ಒಳಗೊಳಗೆ ಖುಷಿ... ಖುಷಿ ಖುಷಿಯಾಗಿಯೇ ಉಳಿಯದೆ ಮತ್ತೆ ಮನೆಯಿಂದ ಮನೆಯವರ ಮನದಿ...