ಕಳೆದು ಹೋದ ಕವಿತೆಗಳು ಚಿತ್ರಗಳು
ಮತ್ತೆ ಮೂಡಲಿ ಎಂದು
ಒತ್ತರಿಸಿ ಬರುವ ನೆನಪುಗಳಿಗೆ
ಪದಗಳ ರೇಖೆಗಳ ರೂಪ ನೀಡಿ
ಕವಿತೆಗಳಲ್ಲಿ ಹಾಡುಗಳಲ್ಲಿ ರೇಖೆಗಳಲ್ಲಿ
ದೈವವನೋ ಪ್ರೇಮವನೋ ತನ್ನತನವನೋ
ಕಂಡು ಕಾಣದಿಹ ಏನನೋ ಹುಡುಕುತಿರುವ