ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಧರ್ ಬಂಡ್ರಿ
ಶ

ಶ್ರೀಧರ್ ಬಂಡ್ರಿ

makara

೪೮೧ ಲೇಖನಗಳು ೨,೨೭,೯೯೬ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜಮಾನಾದ ಜೋಕುಗಳು - ೨೪: ಕಣ್ಣು ತರೆಸಿದ ಗುರು?

ಫೆಬ್ರ ೨೭ ಬ್ಲಾಗ್ ೯೧ ವೀಕ್ಷಣೆ

ಒಬ್ಬ ಪ್ರಸಿದ್ದ ಸಂಗೀತ ವಿದ್ವಾಂಸನಿದ್ದ, ಅವನೊಂದು ದಿನ ತನ್ನ ಶಿಷ್ಯನೊಬ್ಬನ ಕಾಲಿಗೆ ಸಾಷ್ಟಾಂಗ ಪ್ರಣಾಮವೆರಗಿ ಅಡ್ಡ ಬಿದ್ದ. ಇದನ್ನು ಗಮನಿಸಿದ ಇನ್ನೊಬ್ಬ ಶಿಷ್ಯ, "ಇದೇನು ಗುರುಗಳೇ ನೀವು ಯಾರಿಗೂ ತಲೆ ಬಾಗಿದವರಲ್ಲ, ಅಂಥಾದ್ದರಲ್ಲಿ ಇವನ ಕಾಲಿಗ...

ಜಮಾನಾದ ಜೋಕುಗಳು -೨೩: ಯಾರದು ಶ್ರೇಷ್ಠ ತಾಂತ್ರಿಕತೆ?

ಫೆಬ್ರ ೨೫ ಬ್ಲಾಗ್ ೭೯ ವೀಕ್ಷಣೆ

ಒಂದು ಜಾಗತಿಕ ಕೂಟದಲ್ಲಿ, ಜರ್ಮನಿ, ಜಪಾನ್ ಹಾಗೂ ಭಾರತೀಯ ತಂತ್ರಜ್ಞರು ಭಾಗವಹಿಸಿದ್ದರು. ಅವರೊಳಗೆ ತಮ್ಮ ತಮ್ಮಲ್ಲೆ ಯಾರು ಹೆಚ್ಚು ಎಂಬ ಚರ್ಚೆ ಪ್ರಾರಂಭವಾಯಿತು. ಆಗ ಜರ್ಮನಿಯವನು ಹೇಳೋದಕ್ಕೆ ಷುರು ಮಾಡಿದ; ನಮ್ಮ ದೇಶದಲ್ಲಿ ತಂತ್ರಜ್ಞಾನ ಎಷ್ಟು...

ಜಮಾನಾದ ಜೋಕುಗಳು - ೨೨: ತಿಗಣೆ ಸಾಯಿಸುವ ಉಪಕರಣ!

ಫೆಬ್ರ ೨೩ ಬ್ಲಾಗ್ ೧೪೬ ವೀಕ್ಷಣೆ

ಒಮ್ಮೆ ಪೇಪರಿನಲ್ಲಿ ಜಾಹಿರಾತು ಕೊಟ್ಟಿದ್ದರು. "ತಿಗಣೆ ಕೊಲ್ಲುವ ಉಪಕರಣ ಕೇವಲ ಇಪ್ಪತ್ತು ರೂಪಾಯಿ ಮಾತ್ರ" ಇದೇನೋ ಗಮ್ಮತ್ತಿನ ವಿಷಯವೆಂದುಕೊಂಡು ನಮ್ಮ ಬಸ್ಯಾ ಕೂಡ ಅವರು ತಿಳಿಸಿದ ಅಡ್ರೆಸ್ಸಿಗೆ ಇಪ್ಪತ್ತು ರೂ.ಗಳನ್ನು ಮನಿಯಾರ್ಡರ್ ಮಾಡಿದ. (ನೆನ...

ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳಗಳು ಏಕೆ?

ಫೆಬ್ರ ೧೮ ಬ್ಲಾಗ್ ೧೩೮ ವೀಕ್ಷಣೆ

ಹಿಂದೂ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ತುಚ್ಛೀಕರಿಸಲಾಗುತ್ತಿದೆ ೨೦೦೯ನೇ ಇಸವಿಯ ಮಧ್ಯಭಾಗದಲ್ಲಿ, ಅಮೇರಿಕದ ಉದ್ಯಮಿ ಬಿಲ್ ಗೇಟ್ಸ್ ಅವರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಶ್ರೀಮತಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಪ್ರಶಸ್ತಿಯನ...

ಜಮಾನಾದ ಜೋಕುಗಳು - ೨೧: ಮಹಾನ್ ಪ್ರೇಮಿ!

ಫೆಬ್ರ ೧೭ ಬ್ಲಾಗ್ ೮೧ ವೀಕ್ಷಣೆ

ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಕೊಡಲೆಂದು ಗ್ರೀಟಿಂಗ್ ಕಾರ್ಡುಗಳ ಮಳಿಗೆಯೊಂದನ್ನು ಹೊಕ್ಕ. ಅಲ್ಲಿರುವ ಬಹುತೇಕ ಕಾರ್ಡುಗಳನ್ನೆಲ್ಲಾ ತಾಸುಗಟ್ಟಲೆ ತಿರುವಿ ಹಾಕಿದ. ಊ....ಹ್ಞೂ, ಯಾವುದೂ ಅವನ ಮನಸ್ಸಿಗೆ ಬರಲಿಲ್ಲ. ಇವನ ತಲ್ಲೀನತೆಯನ್ನು ಕಂಡು ಅಲ...

ಜಮಾನಾದ ಕಥೆಗಳು - ಅಳುವಿಗೆ ಕಾರಣ

ಫೆಬ್ರ ೧೬ ಬ್ಲಾಗ್ ೧೦೪ ವೀಕ್ಷಣೆ

ಒಮ್ಮೆ ಒಬ್ಬ ರಾಜನಿಗೆ ತುಂಬಾ ಹಸಿದಿರುವ ವ್ಯಕ್ತಿಗಳನ್ನು ನೋಡಬೇಕೆಂಬ ವಿಚಿತ್ರ ಬಯಕೆ ಉಂಟಾಯಿತು. ಸರಿ, ಅದರಂತೆ ರಾಜ್ಯದೆಲ್ಲೆಡೆ ಡಂಗುರ ಹಾಕಿಸಿದಾಗ ಅವನ ಅಪೇಕ್ಷೆಗೆ ಸರಿಹೋಗುವಂಥಹ ಇಬ್ಬರು ವ್ಯಕ್ತಿಗಳನ್ನು ರಾಜಭಟರು ಕರೆದುಕೊಂಡು ಬಂದರು; ಅದರಲ...

ಮಾಮೂಲು ಮಹಾತ್ಮೆಯಿಂದ ಮೂರು ರೂಪ ತೆಳೆದ ಫೈಲು – ಧಟ್ಸ್, ಇಂಡಿಯಾ!

ಸೆಪ್ಟೆಂ ೨೦ ಲೇಖನ ೭೫೦ ವೀಕ್ಷಣೆ

ಒಬ್ಬ ದೊಡ್ಡ ಉದ್ದಿಮೆದಾರನ ಫೈಲೊಂದು ಬಹಳ ದಿನಗಳಿಂದ ಸರ್ಕಾರಿ ಆಫೀಸಿನಲ್ಲಿ ಕೊಳೆಯುತ್ತಾ ಬಿದ್ದಿತ್ತು. ಆ ಉದ್ದಿಮೆದಾರ ತನ್ನ ಚೇಲಾನನ್ನು ಕಳುಹಿಸಿ ವಿಷಯವೇನೆಂದು ತಿಳಿದುಕೊಂಡು ಬರಲು ಹೇಳಿದ. ಅಲ್ಲಿ ಹೋಗಿ ಬಂದ ಅವನ ಚೇಲಾ ಅಲ್ಲಿ ಕೈಬೆಚ್ಚಗೆ ಮಾ...

ಠಕ್ಕ ನರಿಗೆ ಪಾಠ ಕಲಿಸಿದ ಕಾಗೆ

ಸೆಪ್ಟೆಂ ೧೯ ಲೇಖನ ೧,೯೮೯ ವೀಕ್ಷಣೆ

ಒಂದು ಕಾಗೆ ಊರಿನಲ್ಲಿ ಆಹಾರಕ್ಕಾಗಿ ಅರಸುತ್ತಿದ್ದಾಗ ಅದಕ್ಕೆ ಒಂದು ಮಾಂಸದ ತುಂಡು ಸಿಕ್ಕಿತು. ಅದನ್ನು ಕಚ್ಚಿಕೊಂಡು ಆ ಕಾಗೆ ಊರಿನಿಂದ ಹೊರಗಿರುವ ಮರದ ಮೇಲೆ ಕುಳಿತು ತಿನ್ನಲುಪಕ್ರಮಿಸಿತು. ಇದನ್ನು ಗಮನಿಸಿದ ಠಕ್ಕ ನರಿಯೊಂದು, ಏನಾದರೊಂದು ಉಪಾಯ...

ವೈಶ್ಯರು ಮತ್ತು ಅಗರವಾಲ್ – ಕೆಲವೊಂದು ಸ್ವಾರಸ್ಯಕರ ಕತೆಗಳು

ಸೆಪ್ಟೆಂ ೧೪ ಬ್ಲಾಗ್ ೧೧೪ ವೀಕ್ಷಣೆ

ಆಂಧ್ರ ಪ್ರದೇಶದಲ್ಲಿ ವೈಶ್ಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರ ಬಗ್ಗೆ ಇಲ್ಲಿ ಅನೇಕ ಸ್ವಾರಸ್ಯಕರ ಕಥೆಗಳು ಪ್ರಚಲಿತದಲ್ಲಿವೆ. ಅದೇನೆಂದರೆ ವೈಶ್ಯರ ಮನೆಯಲ್ಲಿ ಏನಿಲ್ಲವೆಂದರೂ ನಿಂಬೆಕಾಯಿ ಗಾತ್ರದಷ್ಟು ಬಂಗಾರವಿರುತ್ತದಂತೆ. ಅವರ ಮನೆಯಲ್ಲಿ ಲಕ್ಷ...

ಪಂಡಿತ ಮತ್ತು ಚಾಲಾಕಿ ಮಹಿಳೆ (ಕರಾವಳಿ ಆಂಧ್ರದ ಜಾನಪದ ಕಥೆ)

ಸೆಪ್ಟೆಂ ೧೩ ಬ್ಲಾಗ್ ೧೧೮ ವೀಕ್ಷಣೆ

ಹಿಂದೆ ಒಬ್ಬ ಪಂಡಿತನಿದ್ದ, ಅವನ ಹವ್ಯಾಸವೇನೆಂದರೆ ಸ್ತ್ರೀಯರ ಗುಣ ಸ್ವಭಾವಗಳನ್ನು ಕುರಿತು ಅಧ್ಯಯನ ಮಾಡುವುದು ಮತ್ತು ಅವನು ಅಭ್ಯಾಸ ಮಾಡಿದ್ದನ್ನು ಗ್ರಂಥದ ರೂಪದಲ್ಲಿ ದಾಖಲಿಸಿವುದು. ಹೀಗೆ ಅವನು ಹಲವಾರು ವರ್ಷಗಳು ವಿವಿಧ ಪ್ರಾಂತ್ಯಗಳಲ್ಲಿ ಪರ್ಯ...

ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭

ಸೆಪ್ಟೆಂ ೧೨ ಬ್ಲಾಗ್ ೬೪ ವೀಕ್ಷಣೆ

ಭಾರತವು ತನ್ನನ್ನು ತಾನು ಚೆನ್ನಾಗಿ ಅಭಿವ್ಯಕ್ತಗೊಳಿಸಿಕೊಳ್ಳಬೇಕು (ಮಾರಾಟ ಮಾಡಿಕೊಳ್ಳಬೇಕು) ಕಳೆದ ವಾರ ಭಾರತ ರತ್ನ ಡಾll ಅವುಳ್ ಫಕೀರ್ ಝೈನುಲಾಬ್ದೀನ್ ಅಬ್ದುಲ್ ಕಲಾಮ್ ಅವರು ತಾವು ೪೩ ವರ್ಷಗಳಷ್ಟು ದೀರ್ಘಕಾಲ ಅಲಂಕರಿಸಿದ್ದ ಭಾರತ ಸರ್ಕಾರದ ಪ್...

ಹೈಟ್ ಆಫ್ ಕಾಂಪಿಟೇಷನ್ - ಜಮಾನಾದ ಜೋಕುಗಳು ೨೦

ಸೆಪ್ಟೆಂ ೧೧ ಬ್ಲಾಗ್ ೪೭ ವೀಕ್ಷಣೆ

ಬ್ಯುಸಿನೆಸ್ನಲ್ಲಿ ಕಾಂಪಿಟೇಷನ್ ಈಗಿನ ಕಾಲದಲ್ಲಷ್ಟೇ ಅಲ್ಲ ೭೦-೮೦ದಶಕದಲ್ಲೂ ಕೂಡಾ ಇತ್ತು. ಒಂದಾನೊಂದು ಷಹರು ಆ ಊರಿನಲ್ಲಿ ಒಬ್ಬ ಟೈಪಿಸ್ಟ್ ಇದ್ದ. ಅವನ ಪಕ್ಕದ ಅಂಗಡಿಯಲ್ಲಿ ಒಬ್ಬ ಝೆರಾಕ್ಸ್ ಮಾಡುವ ಯಂತ್ರ ಇಟ್ಟ. ಆ ಝೆರಾಕ್ಸ್ ಮಾಡುವವನು ಒಂದು ಬ...