ವೈಶ್ಯ, ಶೆಟ್ಟಿ, ಬನಿಯಾ, ಬಲಿಜ ಪದಗಳ ಅರ್ಥ ಮತ್ತು ವ್ಯಾಪ್ತಿ
ರೋಮಿಲಾ ಥಪಾರ್ ಬರೆದಿರುವ "ಹಿಸ್ಟರಿ ಆಫ್ ಇಂಡಿಯಾ" ಭಾಗ - ೧: ಇದರಲ್ಲಿ ಶ್ರೇಷ್ಠಿ ಎಂಬ ಪದದ ಬಗ್ಗೆ ಉಲ್ಲೇಖವಿದೆ. ಅವರ ಪ್ರಕಾರ ಹಿಂದಿನ ಕಾಲದಲ್ಲಿ ಸಮಾಜದ ಉನ್ನತ ವ್ಯಕ್ತಿಗಳನ್ನು "ಶ್ರೇಷ್ಠಿ"ಗಳೆಂದು ಗುರುತಿಸುತ್ತಿದ್ದರಂತೆ. ಅದೇ ಮುಂದೆ ಉತ್ತ...