ಇಲ್ಲಿ ಬಹುತೇಕರಿಗೆ ಕನ್ನಡವೆಂದರೆ ಇಷ್ಟ,
ಆದರೆ ಅದನು ಬಳಸುವುದೆಂದರೆ ಕಷ್ಟ,
ನಿಜಕ್ಕೂ ಇಷ್ಟವಿದ್ದರೆ ಬಳಸುವುದೇತಕೆ ಕಷ್ಟ?!
ಕನ್ನಡಕ್ಕಾಗಿ ಕೊಡುತ್ತಾರೆ ಸಮಯ ಕನಿಷ್ಟ,
ಅವರಲಿಲ್ಲ ಅಭಿಮಾನವೆನ್ನುವುದು ಸುಸ್ಪಷ್ಟ,
ಇದೇ ಕನ್ನಡಮ್ಮನಿಗೊದಗಿರುವ ಸಂಕಷ್ಟ.!!
ಹೈದರಾಬಾದಿನ ಕನ್ನಡಿಗರು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇಲ್ಲಿ ಬಹುತೇಕರಿಗೆ ಕನ್ನಡವೆಂದರೆ ಇಷ್ಟ,
ಆದರೆ ಅದನು ಬಳಸುವುದೆಂದರೆ ಕಷ್ಟ,
ನಿಜಕ್ಕೂ ಇಷ್ಟವಿದ್ದರೆ ಬಳಸುವುದೇತಕೆ ಕಷ್ಟ?!
ಕನ್ನಡಕ್ಕಾಗಿ ಕೊಡುತ್ತಾರೆ ಸಮಯ ಕನಿಷ್ಟ,
ಅವರಲಿಲ್ಲ ಅಭಿಮಾನವೆನ್ನುವುದು ಸುಸ್ಪಷ್ಟ,
ಇದೇ ಕನ್ನಡಮ್ಮನಿಗೊದಗಿರುವ ಸಂಕಷ್ಟ.!!
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)