ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸೂರ್ಯತೇಜ‌
ಸ

ಸೂರ್ಯತೇಜ‌

sudhakarkrishna

೧೦ ಲೇಖನಗಳು ೧೪,೩೨೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ತುಂತುರು ಮಳೆ

ಆಗಸ್ಟ್ ೧೦ ಲೇಖನ ೪,೩೫೧ ವೀಕ್ಷಣೆ

ಈ ದಿನ ನಮ್ಮ ತಾಯಿ ತವರೊರಿಗೆ ಹೋಗುತ್ತಿದ್ದೆ ದಾರೀಲಿ ತು0ತುರು ಮಳೆ ಮನಸ್ಸು ಹಾಗೆ ವಾಲಿತು ಹ್ರುದಯ‌ ಪ್ರೀತಿಯಿ0ದ‌ ಕುಣಿಯಿತು,ಚಿಕ್ಕವನಿದ್ದಾಗ‌ ಇದೇ ಮಳೇಲಿ ನೆನೆಯೋಕೆ ಅ0ತ‌ ಹೋದಾಗ‌ ಅಪ್ಪ‌ ಅಮ್ಮ‌ ಏ ಬೇಡ‌ ಕಣೋ ಶೀತ‌ ಆಗುತ್ತೆ,ಜ್ವರ‌ ಬರುತ್ತೆ...

ನಿನ್ನೊಡಲು

ಫೆಬ್ರ ೨೫ ಕವನ ೭೮೬ ವೀಕ್ಷಣೆ

ನಿನ್ನೊಡಲ‌ ಬಗೆದರು ನೆತ್ತರು ಹರಿಸಿದರು ಕ್ಷಮಿಸಿದೆ ನೀ ಅವರ‌ ಇರುಳಲ್ಲಿ ಕದ್ದು ಹಗಲೆಲ್ಲಾ ಮೆದ್ದು ಅವರ‌ ಭೋಗ‌ ಅತಿ ಮಧುರ‌ ಅವರು ತಿಳಿದಿಹರು ಅವರ‌ ಸುಖ‌ ಅಮರ‌ ಬರುತಿಹವು ಹಗರಣಗಳು ಸರ‌ ಸರ‌ ಎಷ್ಟೆ0ದು ನೋಡಲಿ ಹರಹರ‌ ಎಲ್ಲಾದಕ್ಕೂ ದಾರಿ ತೋರಲಿ...

ಕಣ್ಣೀರು

ಫೆಬ್ರ ೦೩ ಕವನ ೩,೨೪೦ ವೀಕ್ಷಣೆ

ಕಣ್ಣೀರಲೆ ಕರೆಯೋಲೆಯ‌ ಬರೆಯಲಿ ಹೇಗೆ ಈ ಕಣ್ಣಾಣೆಗೂ ನಾ ನಿನ್ನನು ಮರೆಯಲಿ ಹೇಗೆ ನೆನಪುಗಳು ಅಲೆ ಅಲೆಯಾಗಿ ಮರಳುತ್ತಿವೆ ಕಣ್ಣೀರು ಕರಗಿ ಹೋಗುತ್ತಿದೆ ಭಾವನೆಗಳು ನೆರಳ0ತೆಕಾದುತ್ತಿವೆ ಮನಸು ಮರೆಯದ‌ ಹಾಡು ಗುನುಗುತ್ತಿದೆ ಹ್ಱದಯ‌ ಒಲವನ್ನು ನೆನೆದು...

ನನ್ನವಳು

ಅಕ್ಟೋ ೨೦ ಕವನ ೫೫೮ ವೀಕ್ಷಣೆ

ಬಿಳಿ ತೊಗಲು ರೇಷಿಮೆ ಕೂದಲು ಹೊ೦ದಿರುವವಳು ನನ್ನವಳು ಮುಡಿ ತು೦ಬ ಮಲ್ಲಿಗೆ ಮುಡಿದಿರಲು ಮೆಲ್ಲಗೆ ಸಾಕು ಒ೦ಚೂರು ಸಲುಗೆ ಸಣ್ಣ ಮುತ್ತೊ೦ದು ಗಲ್ಲಕೆ ನಡುವು ಒ೦ಚೂರು ಸಣ್ಣ ಕೊರೆಸುತಿಹುದು ಕಣ್ಣ ಅವಳ ಮೋಹಕ ನಯನ ಮಡುತ್ತಿದೆ ನನ್ನ ಹವನ

ಕವನ‌

ಅಕ್ಟೋ ೧೨ ಕವನ ೧,೬೩೭ ವೀಕ್ಷಣೆ

ಆ ದಿನ ಬೆಳ್ಳಿ ಬೆಳದಿ0ಗಳು ಸನಿಹ ಬ0ದಿತು ನಿನ್ನ ಪತ್ರ ಓದಲು ಕಾಣದ೦ತೆ ಮನಸ್ಸಾಯಿತು ಅದಲು‍‍ ಬದಲು ಆದರೆ ಮಾತುಗಲೆಲ್ಲ ಬರಿ ತೊದಲು

ಕಿಟ್ಟ

ಅಕ್ಟೋ ೧೧ ಕವನ ೭೦೯ ವೀಕ್ಷಣೆ

ಯಾರನ್ನು ಎಷ್ತೇ ಹೊಗಳಿ ಕೊಟ್ಟರೂ ಪಟ್ಟ ಕೊನೆಗೆ ಹೇರೋದು ಚಟ್ಟಇದನ್ನು ತಿಳದೋನಿಗಿಲ್ಲ ಬುದ್ಧಿ ಮಟ್ಟಇದನ್ನ ಹೇಳಿದೋನೆ ಕಿಲಾಡಿ ಕಿಟ್ಟ

ನೀ

ಅಕ್ಟೋ ೧೧ ಕವನ ೮೩೧ ವೀಕ್ಷಣೆ

ನೀ ಪ್ರೀತಿಸದಿದ್ದರು ನೀನಿರುವೆ ಮನದಲ್ಲಿ ಸಾಯುವ ತನಕವಾದರು ನಾ ಕಾಯುವೆ..... ನೀ ಹೇಳುವ ತನಕ ...

ಮನದಾಳ

ಅಕ್ಟೋ ೧೦ ಕವನ ೫೩೯ ವೀಕ್ಷಣೆ

ನಲಿವ ಮನದ ಆಸೆಗೆ ಪ್ರೇಮವೆ ಆಸರೆಕುಣಿವ ಮನದ ಬಯಕೆಗೆ ಕಲೆಯೆ ಆಸರೆಹಾರೊ ಹಕ್ಕಿಗೆ ಗಾಳಿಯೆ ಆಸರೆನಾನು ನನ್ನವಳಿಗೆ ಆಸರೆ

ಮಧುರ

ಅಕ್ಟೋ ೧೦ ಕವನ ೪೫೬ ವೀಕ್ಷಣೆ

ಮಧುರ ಅತಿ ಮಧುರ ನಿನ್ನ ಅಧರ ಸವಿಯಲು ನನಗಾತುರ ನಾನು ಮಾತಿನಲ್ಲಿ ಚತುರ ಅದರೆ ನೀನಾದೆ ಏಕೆ ಭ್ರಮರ

ನಮಸ್ಕಾರ ನನ್ನ ಕವನ

ಅಕ್ಟೋ ೧೦ ಕವನ ೧,೨೨೦ ವೀಕ್ಷಣೆ

ನಲಿವೆ೦ಬ ಕಡಲಲ್ಲಿ ಸ್ವಾತಿಮುತ್ತು ನೀನುಕನಸಿನ ಸ೦ತೆಯಲ್ಲಿ ಮರೆಯಾದ ಹಣ್ಣೂ ನೀನುಕಾರ್ಮೊಡದ ಅ೦ಚಿನಲ್ಲಿ ಬೆಳೀರೇಖೆ ನೀನುನನ್ನ ಮನದಲ್ಲಿ ನಿ೦ದ ಮಯಾ೦ಗನೆ ನೀನು