ನಲಿವ ಮನದ ಆಸೆಗೆ ಪ್ರೇಮವೆ ಆಸರೆ

ಕುಣಿವ ಮನದ ಬಯಕೆಗೆ ಕಲೆಯೆ ಆಸರೆ

ಹಾರೊ ಹಕ್ಕಿಗೆ ಗಾಳಿಯೆ ಆಸರೆ

ನಾನು ನನ್ನವಳಿಗೆ ಆಸರೆ