ಕಣ್ಣೀರಲೆ ಕರೆಯೋಲೆಯ‌ ಬರೆಯಲಿ ಹೇಗೆ
ಈ ಕಣ್ಣಾಣೆಗೂ ನಾ ನಿನ್ನನು ಮರೆಯಲಿ ಹೇಗೆ

ನೆನಪುಗಳು ಅಲೆ ಅಲೆಯಾಗಿ ಮರಳುತ್ತಿವೆ
ಕಣ್ಣೀರು ಕರಗಿ ಹೋಗುತ್ತಿದೆ
ಭಾವನೆಗಳು ನೆರಳ0ತೆಕಾದುತ್ತಿವೆ
ಮನಸು ಮರೆಯದ‌ ಹಾಡು ಗುನುಗುತ್ತಿದೆ
ಹ್ಱದಯ‌ ಒಲವನ್ನು ನೆನೆದು ಕೊರಗುತ್ತಿದೆ