ಬಿಳಿ ತೊಗಲು ರೇಷಿಮೆ ಕೂದಲು ಹೊ೦ದಿರುವವಳು ನನ್ನವಳು

ಮುಡಿ ತು೦ಬ ಮಲ್ಲಿಗೆ ಮುಡಿದಿರಲು ಮೆಲ್ಲಗೆ 

ಸಾಕು ಒ೦ಚೂರು ಸಲುಗೆ

ಸಣ್ಣ ಮುತ್ತೊ೦ದು ಗಲ್ಲಕೆ

ನಡುವು ಒ೦ಚೂರು ಸಣ್ಣ ಕೊರೆಸುತಿಹುದು ಕಣ್ಣ

ಅವಳ ಮೋಹಕ ನಯನ ಮಡುತ್ತಿದೆ ನನ್ನ ಹವನ