ನಮ್ಮವ್ವಾ....!!!
ಇದೊಂದು ಹೊಸ ರೀತಿ. ಹಿಟ್ ಹಾಡುಗಳನ್ನು ಕನ್ನಡಕ್ಕೆ ಭಾವಾನುವಾದಿಸಿಡುವ ಪ್ರಯತ್ನ. ಸುಮ್ಮನೆ ಫ಼ನ್ನಿಗಾಗಿ..... ದಯವಿಟ್ಟು ಭಾಗವಹಿಸಿ ಹಾಡನ್ನು ಚೆಂದಗೊಳಿಸಲು ಪ್ರಯತ್ನಿಸಿ. ಮೊದಲ ಹಾಡು ’ತಾರೆ ಜಮೀನ್ ಪರ್’ ನ "ಮೇರಿ ಮಾ" ಹಾಡು... ನಮ್ಮವ್ವಾ......
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
thesalimath
ಇದೊಂದು ಹೊಸ ರೀತಿ. ಹಿಟ್ ಹಾಡುಗಳನ್ನು ಕನ್ನಡಕ್ಕೆ ಭಾವಾನುವಾದಿಸಿಡುವ ಪ್ರಯತ್ನ. ಸುಮ್ಮನೆ ಫ಼ನ್ನಿಗಾಗಿ..... ದಯವಿಟ್ಟು ಭಾಗವಹಿಸಿ ಹಾಡನ್ನು ಚೆಂದಗೊಳಿಸಲು ಪ್ರಯತ್ನಿಸಿ. ಮೊದಲ ಹಾಡು ’ತಾರೆ ಜಮೀನ್ ಪರ್’ ನ "ಮೇರಿ ಮಾ" ಹಾಡು... ನಮ್ಮವ್ವಾ......
ಪ್ರಕೃತಿಯ ವೈಚಿತ್ರ್ಯಗಳಿಗೆ ಅಂತ್ಯವೇ ಇಲ್ಲ. ಇಲ್ಲಿ ಎಲ್ಲಾ ವಿಷಯಗಳು ತರ್ಕಕ್ಕೆ ನಿಲುಕುವುದಿಲ್ಲ. ಒಮ್ಮೆ ಈ ವಿಡಿಯೋ ಇಳಿಸಿಕೊಂಡು ನೋಡಿ. ನನ್ನಲ್ಲಿ ಹೆಚ್ಚಿನ ಮಾತಿಲ್ಲ.... http://lists.elistx.com/archives/blank/200906/wmv3fmz2HFc...
ವಾರದ ಕಾಲ ಊರಲ್ಲಿಲ್ಲದ ಕಾರಣ ಸಂಪದವನ್ನು ನೋಡಲಾಗಿರಲಿಲ್ಲ. ಮೊನ್ನೆ ಬಂದು ಅನಿವಾಸಿ ಎಂದು ಅಂಕಿತವನ್ನು ಇಟ್ಟುಕೊಂಡಿರುವವರ ಈ ಲೇಖನವನ್ನು (http://www.sampada.net/article/20676) ಓದುತ್ತಿದ್ದಂತೆ ದಿಗ್ಭ್ರಾಂತನಾದೆ! ಏಂಜೆಲ್ ಜಲಪಾತದದಿಂದ...
ಮೊದಲ ಕಂತು : http://www.sampada.net/blog/thesalimath/19/05/2009/20427 ಎರಡನೆಯ ಕಂತು : http://www.sampada.net/blog/thesalimath/21/05/2009/20507 ದಿಂದ ಮುಂದುವರಿದಿದೆ ... ಅವಳ ಅಣ್ಣ ನನ್ನ ಕೈಗೆ ಲಗ್ನ ಪತ್ರಿಕೆ ಇಡುತ್ತ...
(http://www.sampada.net/blog/thesalimath/19/05/2009/20427 ದಿಂದ ಮುಂದುವರಿದದ್ದು... )
ಪಡುವಣವನ್ನು ಕೆಂಪಗೆ ಕಾಯಿಸಿ ವಿದಾಯ ಹೇಳುತ್ತಿದ್ದ ಸೂರ್ಯ, ಹರಿತ್ತಿನಿಂದ ಬೀಗುತ್ತಿದ್ದ ಮರಗಳನ್ನು ತೊಯ್ದಾಡಿಸಿ ಸಣ್ಣಕೆ ಸದ್ದು ಮಾಡುತ್ತಿದ್ದ ತಂಗಾಳಿ ಆ ಸಂಜೆಗೆ ವಿಶೇಷ ರೊಮ್ಯಾಂಟಿಕ್ ಕಳೆಯನ್ನೇ ತಂದು ಕೊಟ್ಟಿದ್ದವು. ಎದುರಿಗೆ ಹರಿಯುತ್ತಿದ್ದ...
ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಗಳು ನಂಬಲರ್ಹವಲ್ಲ. ಅವನ್ನು ಬದಲಿಸಿ ಅಥವಾ ಪ್ರೋಗ್ರಾಮಿಸಿ ಚುನಾವಣೆಯ ಫಲಿತಾಂಶವನ್ನು ಬದಲಿಸಬಹುದು ಎಂದು ಪ್ರೊಫೆಸರ್ ಒಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಹೂಡಿದ್ದಾರೆ....
ಪುಷ್ಯ ಬಹುಳ ಪಂಚಮಿಯ ದಿನ ತ್ಯಾಗರಾಜರ ಆರಾಧನೆ ತಂಜಾವೂರಿನಿಂದ ಸುಮಾರು ಹದಿನೈದು ಕಿ.ಮಿ ತಿರುವಯ್ಯಾರಿನಲ್ಲಿ ನಡೆಯುತ್ತದೆ. ಅದು ತ್ಯಾಗರಾಜರ ಪುಣ್ಯತಿಥಿ. ಇಂಗ್ಲೀಶ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳ ಪೂರ್ವಾರ್ಧದಲ್ಲಿ ಈ ದಿನಾಂಕ ಬರುತ್ತದೆ....
ಯಾಣ ಕೇವಲ ಒಂದು ಪಿಕ್‍ನಿಕ್ ತಾಣವಲ್ಲ. ಅದೊಂದು ಕ್ಷೇತ್ರ. ಆದಿಶಂಕರರೂ ಸೇರಿದಂತೆ ಅನೇಕರು ಇಲ್ಲಿ ತಪಸ್ಸು ಮಾಡಿದ್ದಾರಂತೆ. ಶಿವನ ಜಟೆಯಿಂದ ನೀರು ಇಳಿದಂತೆ ಬೆಟ್ಟದ ಮೇಲಿನ ಬಂಡೆಯೊಳಗೆ ನೀರು ಜಿನುಗುತ್ತದೆ. ಅಷ್ಟು ಮೇಲಕ್ಕೆ ನೀರಿನ ಸೆಲೆ ಇಲ್ಲ....
___LINK_OPEN_href="http://www.orgonelab.org/" target="_blank" title="ಒರ್ಗೊನ್ ಬಯೊಫಿಸಿಕಲ್ ರಿಸರ್ಚ್ ಲ್ಯಾಬ್"___ಒರ್ಗೊನ್ ಬಯೊಫಿಸಿಕಲ್ ರಿಸರ್ಚ್ ಲ್ಯಾಬ್, ಗ್ರೀನ್‍ಸ್ಪ್ರಿಂಗ್ಸ್ ರಿಸರ್ಚ್ ಅಂಡ್ ಎಜುಕೇಶನ್ ಸೆಂಟರ್‌ಗಳು ನಡೆಸಿದ...
ಅಯೊಡಿನ್‍ಯುಕ್ತ ಉಪ್ಪಿನ ಬಗ್ಗೆ ಸಾಕಷ್ಟು ಪ್ರಚಾರ ನಡೆದಿದೆ. ಇದಕ್ಕೆ ಸರ್ಕಾರದ ಕುಮ್ಮಕ್ಕೂ ಸಾಕಷ್ಟಿದೆ. ಸರ್ಕಾರದ ಈ ಕುಮ್ಮಕ್ಕಿನ ಹಿಂದೆ ಅನೇಕ ದುಷ್ಟ ಕೈಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.