ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಹರ್ಷ ಸಾಲಿಮಠ
ಶ

ಶ್ರೀಹರ್ಷ ಸಾಲಿಮಠ

thesalimath

೮೬ ಲೇಖನಗಳು ೧,೪೧,೬೬೯ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಿಂಗೂ ಮಸ್ತ್ ಜಗಳಗಳು !!!

ಮೇ ೦೬ ಬ್ಲಾಗ್ ೨,೨೫೩ ವೀಕ್ಷಣೆ

ಫ಼ೋರಮ್‍ನ ಮೆಕ್ ಡೊನಾಲ್ಡ್ಸ್ ನಲ್ಲಿ ತಿಂಡಿ ಪಡೆಯಲು ಸರದಿಯಲ್ಲಿ ನಿಲ್ಲಬೇಕಿತ್ತು. ಸ್ನೇಹಿತರೊಡನೆ ಸಾಲಿನ ಕಡೆ ಹೋಗುತ್ತಿದ್ದಂತೆ ತಡೆದ ಕಾವಲಿನ ಯುವಕ " Sir, Only one for a group in the queue" ಎಂದ. ನಾನು ಬೇಕೆಂತಲೆ ’ಹಾಂ ?’ ಎಂದೆ. ಮ...

ಹೀಗೊಂದು ವಿಭಿನ್ನ ಪುಸ್ತಕ.

ಮೇ ೦೫ ಪುಟ ೭೪ ವೀಕ್ಷಣೆ

ಹೈಸ್ಕೂಲಿನಲ್ಲಿದ್ದಾಗ ಯಾವುದೊ ಕಾದಂಬರಿಯನ್ನು ಓದುತ್ತ ಹತ್ತನೆ ಪುಟಕ್ಕೆ ಬರುತ್ತಿದ್ದಂತೆ ವಾಕರಿಕೆ ಶುರುವಾಗಿ ಕಾದಂಬರಿಗಳ ಸಹವಾಸವೇ ಬೇಡ ಎಂದು ಅನೇಕ ವರ್ಷ ಆ ಸಾಹಿತ್ಯ ಪ್ರಕಾರದ ಕಡೆ ತಲೆ ಹಾಕಿರಲಿಲ್ಲ. ತದನಂತರ ನಾನು ಓದಿದ ಮೊದಲ ಕಾದಂಬರಿ ಪೂಚ...

ಕಾಣೆಯಾದವರ ಬಗ್ಗೆ ವರದಿ !!

ಮೇ ೦೫ ಬ್ಲಾಗ್ ೧,೭೨೪ ವೀಕ್ಷಣೆ

ಕೆಲ ವಾರಗಳಿಂದ ಕೆಲ ಸಂಪದಿಗರು ಕಾಣೆಯಾಗಿದ್ದಾರೆ. ಅವರ ಲೇಖನಗಳು ಪ್ರತಿಕ್ರಿಯೆಗಳು ಕಂಡುಬರುತ್ತಿಲ್ಲ. ಬೇಜಾರಾಗಿ ಹೊರನಡೆದರೋ, ಐ ಡಿ ಯನ್ನು ಬದಲಿಸಿಕೊಂಡಿದ್ದಾರೋ, ಸುಮ್ಮನೆ ದೂರದಿಂದ ನಿಂತು ಸಂಪದವನ್ನು ವೀಕ್ಷಿಸುತ್ತಿದ್ದಾರೋ, ತಮ್ಮ ಕೆಲಸಗಳಲ್...

ಲಸಿಕೋಪಾಖ್ಯಾನ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಷಡ್ಯಂತ್ರ

ಏಪ್ರಿಲ್ ೨೧ ಪುಟ ೬೫ ವೀಕ್ಷಣೆ

"ಎನೂ ಕಾಳಜಿ ಮಾಡಬ್ಯಾಡಣ್ಣಾ! ನೀ ಹೇಳೂದು ಖರೆ ಅದ. ವ್ಯಾಕ್ಸಿನ್ ಇಲ್ಲದಂಗ ಮನಿಶ್ಯಾ ಅಗ್ದಿ ಛೊಲೊ ಬದುಕತಾನ. ಎಮ್ಮೆನ್ಸಿಗಳು ಎಲ್ಲಾ ಪಿತ್ತೊರಿ ನಡಿಸಿ ಹಿಂಗ ಬೇಕಬೇಕಾದಂಗ ಔಷಧಿ ಚುಚ್ಚತಾವು. ರೇಬಿಸ್ ವ್ಯಾಕ್ಸಿನ್ ಸೆರೆಬ್ರಲ್ ಎಡಿಮಾ ತಂದು ಇಡತತಿ...

ನಾನಾದೇನು ಹಿಮಾಲಯ !

ಏಪ್ರಿಲ್ ೦೬ ಬ್ಲಾಗ್ ೧,೭೯೪ ವೀಕ್ಷಣೆ

ಕವಿತೆ ಒಂದು Instinct. ನಾಲ್ಕು ಹೊತ್ತಗೆಗಳನ್ನು ಓದಿ, ದಾಖಲೆಗಳನ್ನು ಸಂಗ್ರಹಿಸಿ ಲೇಖನ ಬರೆದುಬಿಡಬಹುದು. ಕವಿತೆ ಪ್ರಸವಿಸಲು ಭಾವನೆಗಳು ಬೇಕು. ಮಾತುಗಳು ಎದೆಯಾಳದಿಂದ ಬರಬೇಕು. ಎಲ್ಲರಿಗೂ ಬರುತ್ತವೆ ಆದರೆ ಅದಕ್ಕೆ ಅಕ್ಷರ ರೂಪ ಕೊಡಲು ಗೊತ್ತಿರ...

ಜನಪದ ಭಂಡಾರ ಸಿರಿಯಜ್ಜಿಗೆ ನುಡಿ ನಮನ.

ಏಪ್ರಿಲ್ ೦೩ ಪುಟ ೮೩ ವೀಕ್ಷಣೆ

ಸಾಮ್ಮರ್‌ಫೀಲ್ಡ್ ರಷ್ಯಾದ ಪ್ರಖ್ಯಾತ ಗಣಿತಜ್ಞ. ಅವನ ಮೂರು ಜನ ಶಿಷ್ಯಂದಿರಿಗೆ ನೋಬೆಲ್ ಪ್ರಶಸ್ತಿ ಬಂದಿದೆ. ಆದರೆ ಸ್ವತಃ ಸಾಮ್ಮರ್‌ಫೀಲ್ಡ್ ಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ! ಸಾಮ್ಮರ್‌ಫೀಲ್ಡ್ ಸಂಜೆ ಐದು ನಿಮಿಷದ ಮಟ್ಟಿಗೆ ವಾಕಿಂಗ್ ಹೊರಡುತ್ತಿದ...

ವಾಮಾಚಾರದ ಭೀಕರ ಅನುಭವಗಳು ಮತ್ತು ಅದರ ಹ್ಯಾಂಗ್ ಓವರ್ ನಿಂದ ಹೊರಬಂದದ್ದು

ಮಾರ್ಚ್ ೨೪ ಪುಟ ೭೩ ವೀಕ್ಷಣೆ

ಇದನ್ನು ಬರೆಯುವ ಮೂಲಕ ಮೂಢನಂಬಿಕೆಗಳನ್ನು ಬಿತ್ತಬೇಕೆಂದಾಗಲೀ, ಬೆಳೆಸಬೇಕೆಂಬುದಾಗಲೀ ನನ್ನ ಉದ್ದೆಶವಲ್ಲ. ಸ್ವತಃ ಕಣ್ಣಾರೆ ಕಂಡ ನನಗೇ ಈ ಬಗ್ಗೆ ನಂಬಿಕೆ ಇಲ್ಲ. ಇದನ್ನು ಯಾರೂ ನಂಬಲೂ ಬೇಕಿಲ್ಲ. ಇದೆಲ್ಲಾ ನಡೆದ ೧೫ ದಿನಗಳಲ್ಲಿ ನನ್ನ ಮನಃಸ್ಥಿತಿ ಸ...

ಆಸ್ತಿಕರು ‍ಯಾಕೆ ಹಿಂಗಾಡ್ತಾರೊ ?

ಮಾರ್ಚ್ ೨೩ ಪುಟ ೭೨ ವೀಕ್ಷಣೆ

ನಾನು ಆಸ್ತಿಕ. ಆದರೆ ದೇವರು ಇದ್ದಾನೆ ಎಂದು ಸಾಧಿಸುವ ಅವಶ್ಯಕತೆಯಾಗಲೀ, ಬುದ್ಧಿಯಾಗಲೀ, ಆಳವಾದ ಜ್ಞಾನವಾಗಲೀ ನನಗಿಲ್ಲ. ಆಸ್ತಿಕರೆಲ್ಲಾ ಯಾಕೆ ನಾಸ್ತಿಕರ ಹಿಂದೆ ಬಿದ್ದು ದೇವರಿದ್ದಾನೆ ಎಂದು ನಿರೂಪಿಸಲು ಹೊರಡುತ್ತಾರೊ ತಿಳಿಯದು. ಏನೇನೊ ತರ್ಕಗಳನ...

ದಿವ್ಯಾಗೆ ಹೆದರಿಕೆ ಆಗೋಲ್ವಾ ?

ಮಾರ್ಚ್ ೨೨ ಬ್ಲಾಗ್ ೯೦೬ ವೀಕ್ಷಣೆ

ನನ್ನೊಬ್ಬನ ಜೊತೆ ಮಾತ್ರ ಹಿಂಗಾಗುತ್ತದೊ ಅಥವಾ ಎಲ್ಲರಿಗೂ ಹೀಗಾಗಿದೆಯೋ ಗೊತ್ತಿಲ್ಲ. ಧರ್ಮ ರಾಜ್ಯಗಳ ನಡುವೆ ಜಗಳಗಳು ನಡೆದರೆ ನನ್ನ ವಯಕ್ತಿಕ ಜೀವನದಲ್ಲೂ ಅದರ ಛಾಯೆ ಕಂಡುಬರುತ್ತದೆ. ಕಾವೇರಿ ಗಲಾಟೆ ನಡೆದಾಗ ಸೆಲ್ವಿ, ಸಗಾ(ಸಗದೆವ್), ತೇನ್‍ಮೋಳಿ...

ಸಿರಿಗನ್ನಡ ಹೀಗಿದ್ದರೆ ಚೆನ್ನವೇ ?

ಮಾರ್ಚ್ ೧೮ ಬ್ಲಾಗ್ ೨,೦೦೮ ವೀಕ್ಷಣೆ

ಬಿ ಎಂ ಶ್ರೀಯವರು ಕನ್ನಡದಲ್ಲಿರುವ ಒತ್ತಕ್ಷರ ಧೀರ್ಘ ಗಳನ್ನೆಲ್ಲ ತೆಗೆದುಹಾಕಿ ಬಿಡಬೇಕು. ಅಗ ಕನ್ನಡ ತಮಿಳಿನ ಹಾಗೆ ಮುತ್ತು ಜೋಡಿಸಿದಂತೆ ಅಂದವಾಗಿ ಕಾಣುತ್ತದೆ ಎಂದು ’ಸರ್ವಾಂಗಸುಂದರ’ ಕನ್ನಡ ಭಾಷೆಯ ಬಗ್ಗೆ ಇಪ್ಪತ್ತರ ದಶಕದಲ್ಲಿಯೇ ಕನಸು ಕಂಡಿದ್...

'ಮೊಕ್ಷಕೆರಡಕ್ಷರ' ಯಾವುದು ಗೊತ್ತಾ ?

ಮಾರ್ಚ್ ೧೩ ಬ್ಲಾಗ್ ೮೯೮ ವೀಕ್ಷಣೆ

ಅಕ್ಷರವು ಲೇಖಕ್ಕೆ ತರ್ಕ ತಾ ವಾದಕ್ಕೆ ಮಿಕ್ಕ ಓದುಗಳು ತಿರುಪೆಗೆ ಮೊಕ್ಷಕೆರಡಕ್ಷರವೇ ಸಾಕು ಸರ್ವಜ್ಞ ; ಪ್ರವಾಸಿ ಮಂದಿರದ ಗೋಡೆಯ ಮೇಲಿದ್ದ ವಚನ ಓದುತ್ತಿದ್ದೆ. ನನಗಿಂತ ಎರಡು ವರ್ಷ ಕಿರಿಯ ಸಹೋದ್ಯೋಗಿ ಬಂದು "ಹರ್ಷಣ್ಣ 'ಮೊಕ್ಷಕೆರಡಕ್ಷರ' ಯಾವುದು...