ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಹರ್ಷ ಸಾಲಿಮಠ
ಶ

ಶ್ರೀಹರ್ಷ ಸಾಲಿಮಠ

thesalimath

೮೬ ಲೇಖನಗಳು ೧,೪೧,೬೬೯ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

"ಆವರಣ ಎಂಬ ವಿ-ಕೃತಿ", ಪಿ.ಲಂಕೇಶ್ ಹಾಗೂ ತೇಜಸ್ವಿ.

ಮಾರ್ಚ್ ೧೨ ಬ್ಲಾಗ್ ೭,೦೦೭ ವೀಕ್ಷಣೆ

ಭೈರಪ್ಪನವರಿಗೆ ಇಂತಹ ಸಮಚಿತ್ತ ಸಾಧಿಸುವುದು ಹೇಗೆ ಸಾಧ್ಯವಾಯಿತೋ ಗೊತ್ತಿಲ್ಲ. ಅವರ ಒಂದೊಂದು ಕೃತಿಗೂ ನೂರಾರು ಕಡೆಯಿಂಡ ಪ್ರಹಾರಗಳು, ವಯಕ್ತಿಕ ಟೀಕೆಗಳು, ಇದರ ಮಧ್ಯೆಯೂ ಅವರ ಅಭಿಮಾನಿಗಳು! ಟಿಪ್ಪು ಸುಲ್ತಾನನ ಬಗ್ಗೆ ಭೈರಪ್ಪ ತಮ್ಮ ಸಂಶೊಧನೆಯನ್ನ...

ಡಾ. ರಾಜ್ ಇಲ್ಲಿ ತಪ್ಪಿದ್ದಾರೆಯೇ ?

ಮಾರ್ಚ್ ೦೭ ಬ್ಲಾಗ್ ೪,೭೨೪ ವೀಕ್ಷಣೆ

ಕವಿರತ್ನ ಕಾಳಿದಾಸ ಚಿತ್ರದ "ಮಾಣಿಕ್ಯ ವೀಣಾ ಉಪಲಾಲಯಂತಿ" ಹಾಡನ್ನು ಡಾ.ರಾಜ್ ಹಾಡಿದ್ದಾರೆ. ಸಂಪೂರ್ಣ ಸಂಸ್ಕೃತದಲ್ಲಿರುವ ಈ ಹಾಡನ್ನು ಅಷ್ಟು ಸ್ಪಷ್ಟವಾಗಿ, ಅಮೋಘವಾಗಿ ಹಾಡಿದ್ದಾರೆ. ಮೊದಲನೆಯ ಚರಣದಲ್ಲಿ "ಚತುರ್ಭುಜೆ ಚಂದ್ರಕಲಾವತಂಸೆ ಕುಚೋನ್ನತೆ...

ಶಂಖದ ತೀರ್ಥ ಸ್ಲಮ್ ಡಾಗು ಮತ್ತು ಮೆಕಾಲೆಯ ಮಿನಿಟ್ಟು !!!

ಮಾರ್ಚ್ ೦೫ ಬ್ಲಾಗ್ ೨,೧೧೩ ವೀಕ್ಷಣೆ

ಕೆಲಸಕ್ಕೆ ಬಾರದ ಸಿನಿಮಾ ಬಗ್ಗೆ ಬರೆಯುತ್ತಾ ಸಮಯ ಹಾಳು ಮಾಡಿಕೊಳ್ಳುವುದು ಬೇಡವೆಂದುಕೊಂಡಿದ್ದೆ. ಆದರೆ ಕೈ ತುರಿಕೆ ತಡೆಯಲಾಗದೇ ಬರೆಯುತ್ತಿದ್ದೇನೆ. ಸ್ಲಂ ಡಾಗ್ ನಲ್ಲಿ ಒಂದು ದೃಶ್ಯದ ಬಗ್ಗೆ ನನಗೆ ಅಸಹನೆಯಿದೆ. ನಾಯಕ ಜಮಾಲ್ ಅಮೆರಿಕನ್ನರನ್ನು ಧೊ...

ರಾಮಾಯಣ : ಸ್ತ್ರೀ ಶೋಷಣೆಯ ಪ್ರತೀಕವೇ ?

ಮಾರ್ಚ್ ೦೪ ಪುಟ ೮೦೬ ವೀಕ್ಷಣೆ

ರಾಮಾಯಣವನ್ನು ನೂರಾರು ಕವಿಗಳು ಸಾವಿರಾರು ರೀತಿಯಲ್ಲಿ ಬರೆದಿದ್ದಾರೆ. ಪ್ರತಿ ಕವಿಯ ಬಳಕೆಯಲ್ಲೂ ರಾಮಾಯಣ ಹೊಸ ರೂಪವನ್ನು ಪಡೆದುಕೊಂಡಿದೆ. ಇವಕ್ಕೆಲ್ಲ ಮೂಲ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ. ಇಲ್ಲಿ ಮೂಲ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮ...

ಮಚ್ಛಾ...ಎನ್ನಲು ....??

ಫೆಬ್ರ ೨೭ ಬ್ಲಾಗ್ ೨,೧೯೭ ವೀಕ್ಷಣೆ

ಮೈಕ್ರೊಪ್ರೊಸೆಸರ್ ಲ್ಯಾಬ್‍ನಲ್ಲಿ ನನ್ನ ಸಹಪಾಠಿ ೮ ಬಿಟ್ ನ ಬದಲು ೪ ಬಿಟ್ ನ ದತ್ತಾಂಶ ನೀಡಿದಳು. ಪ್ರೊಸೆಸರ್ ತಪ್ಪು ಉತ್ತರ ತೋರಿಸಿತು. "ಓಹ್! ಶಿಟ್!" ಎಂದಳು. "ಏನು ಹಾಗೆಂದರೆ ?" ಎಂದೆ. ಮುಖ ಕೆಂಪಾಗಿ ಹೋಯಿತು ಅವಳದು. "ಗೊತ್ತು" ಎಂದಳು " ಎ...

ಬಾಪೂ ನೇತಾಜಿಯನ್ನು ತುಳಿದರೆ ?

ಫೆಬ್ರ ೨೫ ಬ್ಲಾಗ್ ೨,೬೬೩ ವೀಕ್ಷಣೆ

ಸುಭಾಷ ಚಂದ್ರ ಭೋಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಕಂಡ ಅತ್ಯಂತ ಚಾರ್ಮಿಂಗ್ ವ್ಯಕ್ತಿ. ಅವರು ಹುಟ್ಟಾ ಜಿನಿಯಸ್. ಕೇವಲ ಎಂಟು ತಿಂಗಳ ಅವಧಿಯ ಸಿದ್ಧತೆಯಲ್ಲಿ ಐ.ಸಿ.ಎಸ್ ಪರೀಕ್ಷೆಯಲ್ಲಿ ನಾಲ್ಕನೆಯ ರ್‍ಯಾಂಕ್ ಪಡೆದ ಮೇಧಾವಿ. ಸುಭಾಷ್ ರ...

ನಿಮ್ಮ ಮಗುವಿಗೆ ಲಸಿಕೆ ಹಾಕಿಸುವ ಮುಂಚೆ ದಯವಿಟ್ಟು ಯೋಚಿಸಿ. -3

ಫೆಬ್ರ ೧೭ ಬ್ಲಾಗ್ ೨,೮೩೧ ವೀಕ್ಷಣೆ

ಹಳೆಯ ಲೇಖನಗಳಿಗೆ ಒಳ್ಳೆಯ ಪ್ರತಿಕ್ರಿಯೆಗಳೇ ಬಂದಿವೆ. ನನ್ನ ಹುಚ್ಚು ಸಾಹಸಕ್ಕೆ ನೈತಿಕ ಬೆಂಬಲ ಕೊಟ್ಟು ಬೆನ್ನು ತಟ್ಟುತ್ತಿರುವ ಅಭ್ಯುದಯ ಮತ್ತು ಆಜಾದಿ ಬಚಾವೊ ಆಂದೋಲನದ ಗೆಳೆಯರಿಗೆ ಧನ್ಯವಾದಗಳು.

ನಿಮ್ಮಲ್ಲಿ ಸೇನಾಧಿಕಾರಿಯಾಗುವ ಕ್ಷಮತೆ ಎಷ್ಟು ಇದೆ?

ಫೆಬ್ರ ೧೭ ಬ್ಲಾಗ್ ೧,೧೬೧ ವೀಕ್ಷಣೆ

ಭಾರತಿಯ ಸೈನ್ಯದಲ್ಲಿ ಸೇರಲು ನೀವೆಷ್ಟು ಅರ್ಹರು ಅಂದು ನಿಮ್ಮನ್ನೇ ಪರೀಕ್ಷಿಸಿ ಕೊಳ್ಳಬೇಕೆ ? ಕೆಳಗಿನ ಲಿಂಕ್ ಗೆ ಕ್ಲಿಕ್ಕಿಸಿ. ನಿಮ್ಮಲ್ಲಿ ಸೇನಾಧಿಕಾರಿಯಾಗುವ ಕ್ಷಮತೆ ಎಷ್ಟು ಇದೆ ತಿಳಿದುಕೊಳ್ಳಿ. ಇದು ಡಿ.ಆರ್.ಡಿ. ಓ ದ ಕೊಡುಗೆ. http://www....

ಯಾರಿಗೂ ಅರ್ಥವಾಗದ ಬಾಪೂ ...

ಫೆಬ್ರ ೧೪ ಪುಟ ೩೭ ವೀಕ್ಷಣೆ

ಇದನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವತಃ ನನಗೆ ಹೇಳಿದ್ದು. ಈ ಘಟನೆ ನಡೆಯುವಾಗ ಶಾಸ್ತ್ರಿಗಳು ಖುದ್ದು ಎದುರಿಗೇ ಇದ್ದರಂತೆ. ಸ್ವಾತಂತ್ರ್ಯದ ಸಮಯ. ಭಾರತದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸಲು ನಡೆದ ಶಾಸನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನ...

ನಿಮ್ಮ ಮಗುವಿಗೆ ಖಂಡಿತವಾಗಿಯೂ ಲಸಿಕೆ ಹಾಕಿಸಬೇಡಿ - 2

ಫೆಬ್ರ ೧೩ ಬ್ಲಾಗ್ ೭,೨೬೬ ವೀಕ್ಷಣೆ

ನನ್ನ ಹಿಂದಿನ ಲೇಖನಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ದೊರಕಿದೆ. ಧನ್ಯವಾದಗಳು. ಡಾ. ಮೀನಾ ಸುಬ್ಬರಾವ್ ಹಾಗೂ ಡಾ. ಸೋಮೇಶ್ವರ್ ಕಳಕಳಿಯಿಂದ ಇಂತಹ ಲೇಖನಗಳನ್ನು ಹಾಕಬೇಡಿ ಎಂದು ಸಲಹೆ ನೀಡಿದ್ದಾರೆ. ಇವರು ನಿಜಕ್ಕೂ ಸಭ್ಯರು. ಹಿಂದೊಬ್ಬ ಡಾಕ್ಟರು ನನ್ನ...

ಏರ್ ಇಂಡಿಯಾ ಶೋ ಟಿಕೆಟ್

ಫೆಬ್ರ ೧೨ ಬ್ಲಾಗ್ ೧,೨೫೪ ವೀಕ್ಷಣೆ

ಏರ್ ಇಂಡಿಯಾ ಶೋ ಗೆ ಹೋಗಬೇಕೆಂಬುದು ನನ್ನ ಹಳೆಯ ಆಸೆ. ಟಿಕೆಟ್ ಎಲ್ಲಿ ದೊರೆಯುತ್ತವೆ. ಹೇಗೆ ಪಡೆಯಬೇಕು ? ಹಾಗೂ ಟಿಕೆಟ್ ನ ದರ ಎಷ್ಟು ಎಂದು ಯಾರಾದರೂ ದಯವಿಟ್ಟು ನನಗೆ ಮಾಹಿತಿ ನೀಡಿ...

ನಿಮ್ಮ ಮಗುವಿಗೆ ಲಸಿಕೆ ಹಾಕಿಸಬೇಡಿ

ಫೆಬ್ರ ೧೧ ಬ್ಲಾಗ್ ೩,೭೩೭ ವೀಕ್ಷಣೆ

ಈ ಲೇಖನದ ಮೂಲಕ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುವ ಅಪಾಯವಿದೆ ಎಂದು ನನಗೆ ಗೊತ್ತು. ಪ್ರಗತಿ ವಿರೋಧಿ ಎಂದೂ ಕೆಲವರು ಅನ್ನಬಹುದು. ಸತ್ಯ ತಿಳಿಸುವ ಉದ್ದೇಶದಿಂದ ಲೇಖನ ಪ್ರಕಟಿಸುತ್ತಿದ್ದೇನೆ. ಲಸಿಕೆಗಳ ಬಗೆಗೆ ಸಾಧ್ಯಂತ ಮಾಹಿತಿ ಇದೆ. ಆದರೆ ಒಂದ...