ಈ ದಿನದ ವಿಶೇಷ ಗೊತ್ತ - ೨ ?
ಇಂದಿಗೆ ಆ ಮಹಾನ್ ಚೇತನಗಳು ಆತ್ಮಾರ್ಪಣೆ ಮಾಡಿ ೭೮ ವರ್ಷಗಳಾಯಿತು. 'ಭಗತ್ ಸಿಂಗ್, ಸುಖ್ ದೇವ್,ರಾಜ್ ಗುರು' ಎಂಬ ೩ ಯುವಕರು, ನಿಜವಾದ ಕ್ರಾಂತಿಕಾರಿಗಳು ಎಂದರೆ ಕೇವಲ ಆವೇಶದಲ್ಲಿ ಶಸ್ತ್ರ ಹಿಡಿದವರಲ್ಲ ಎಂದು ತೋರಿಸಿ, ದೇಶದ ಪ್ರತಿಯೊಬ್ಬರಲ್ಲು 'ಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Rakesh Shetty
ಇಂದಿಗೆ ಆ ಮಹಾನ್ ಚೇತನಗಳು ಆತ್ಮಾರ್ಪಣೆ ಮಾಡಿ ೭೮ ವರ್ಷಗಳಾಯಿತು. 'ಭಗತ್ ಸಿಂಗ್, ಸುಖ್ ದೇವ್,ರಾಜ್ ಗುರು' ಎಂಬ ೩ ಯುವಕರು, ನಿಜವಾದ ಕ್ರಾಂತಿಕಾರಿಗಳು ಎಂದರೆ ಕೇವಲ ಆವೇಶದಲ್ಲಿ ಶಸ್ತ್ರ ಹಿಡಿದವರಲ್ಲ ಎಂದು ತೋರಿಸಿ, ದೇಶದ ಪ್ರತಿಯೊಬ್ಬರಲ್ಲು 'ಸ...
ಕೆಲವರಿರುತ್ತಾರೆ,ಅವರ ಕೈಯಲ್ಲಿ ಮಾಡಲಾಗದ ಕೆಲಸಕ್ಕೆಲ್ಲ ದೇಶವನ್ನೇ ಬೈಯ್ಯುವವರು, ನನ್ನ ಒಬ್ಬ ಗೆಳೆಯ ಇದ್ದಾನೆ, ಅವನಿಗೆ ಹೇಳಿದ ಟೈಮ್ಗೆ ಬರೋ ಅಭ್ಯಾಸನೆ ಇಲ್ಲ, ಕೇಳಿದ್ರೆ "ನೋಡಮ್ಮ ,ನಾವ್ ಎಷ್ಟೇ ಆದ್ರೂ 'ಇಂಡಿಯನ್ಸ್' ನಾವ್ ಹಿಂಗೆ ಬರೋದು ಅಂತಾ...
ಮೂರು options ಇದೆ, ಯಾವುದು ಒಳ್ಳೇದು ಅನ್ನಿಸುತ್ತೋ ಅದೇ ತಗೊಳ್ಳಿ. ೧.'ಪಬ್ ಭರೋ' ಚಳುವಳಿ ೨.'ಸಾಮೂಹಿಕ ಪ್ರೇಮಿಗಳ ದಿನಾಚರಣೆ' ೩.'ರಾಖಿ ಕಟ್ಟಿ ಇಲ್ಲ ತಾಳಿ ಕಟ್ಟಿ'
ಕಣ್ಣೆದುರು ನಿಂತ ಕನಸಿನ ಕನ್ಯೆಗೆ ಕರಾವಳಿಯ ಕಡಲಲೆಯ ಮೇಲೊಂದು ಕಾವ್ಯ ಸೌಧವ ಕಟ್ಟಿ ನಲ್ಮೆಯ ನೌಕೆಯಲ್ಲಿ ಕೂರಿಸಿ ಒಲವ ನೀವೆದನೆ ಮಾಡಿ ಅವಳು ಒಪ್ಪಿದರೆ ಎನ್ನ ಮನದ ಅರಮನೆಗೆ ಅವಳನ್ನೇ ರಾಜಕುಮಾರಿ ಮಾಡಿ ಪ್ರೇಮ ಪಲ್ಲಕ್ಕಿಯಲ್ಲಿ ಕೂರಿಸಿ ಕಾವೇರಮ್ಮನ...
ಕಂಪೆನಿಗೆ ಬೆಂಕಿ ಬಿದ್ದಾಗ ಏನೆಲ್ಲಾ ಆಗುತ್ತೆ ಅಂತ ಹೇಳೋ ಒಂದು ಮಿಂಚೆ ಬಂದಿತ್ತು.
ಬಹುಷಃ ಈಗಲೂ ಸ್ಥಿತಿ ಹಾಗೆ ಇದೆ ಅನ್ಕೊತಿನಿ, ಅದೇ ಗಾಂಧೀಜಿ,ನೆಹರೂ,ಅದೇ ಸತ್ಯಾಗ್ರಹ,ಅದೇ ಶಾಂತಿ,ಅಸಹಕಾರ,ಕ್ವಿಟ್ ಇಂಡಿಯಾ ಚಳುವಳಿ ಇವೆಲ್ಲವೂ ಮಾತ್ರ ಇದ್ದಿದ್ದರಿಂದಲೇ 'ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು' ಅನ್ನೋ ಇತಿಹಾಸದ ಪಾಠ. ಇವಿಷ್ಟನ್ನೇ...
ನೀವು ಯಾರನ್ನಾದರೂ ಒಮ್ಮೆ ಕೇಳಿ ನೋಡಿ 'ಅಕ್ಟೋಬರ್ ೨ ಹಾಗೂ ನವೆಂಬರ್ ೧೪ರ ವಿಶೇಷ ಏನು?' ಅಂತ.ಬಹುಷಃ ಎಲ್ಲರೂ ವಿಶೇಷವೇನು ಅಂತ ಹೇಳುತ್ತಾರೆ. ಅವರಿಗೆ ಜನವರಿ ೨೩ರ ವಿಶೇಷವೇನು ಎಂದು ಕೇಳಿ ನೋಡಿ.. ಗೊತ್ತಿಲ್ಲ ಸರ್ ಅನ್ನುವುವರ ಸಂಖ್ಯೆಯೇ ಹೆಚ್ಚು....
ನಂಗೆ ಈಗ ಶಿವು ಮತ್ತೆ ರೂಪಕ್ಕನ ಮೇಲೆ ಸಿಟ್ಟು ಬರ್ತಿದೆ :( .ಸಂಪದ ಮಿಲನದ ಬಗ್ಗೆ ಏನಾದರು ಬರೆಯೋಣವೆಂದರೆ, ಇವರಿಬ್ಬರೂ ಆಗಲೇ ಎಲ್ಲ ಬರೆದಿದ್ದಾರೆ :) .ನಿನ್ನೆಯೇ ಬರೆಯೋಣವೆಂದರೆ ಆಗಲೇ ಇಲ್ಲ, ಅದಕ್ಕೆ ಇವತ್ತು ಬರೆಯುತಿದ್ದೇನೆ. ಇಲ್ಲೂ ಲೇಟ್ ಎಂ...
ನಿಮಗೆ ನೆನಪಿದೆಯಾ? ಅಂದು ಗಾಂಧೀಜಿಯವರ ಹುಟ್ಟಿದ ಹಬ್ಬದ ದಿನ ಎಲ್ಲ ಪತ್ರಿಕೆಗಳಲ್ಲಿ,ಚಾನೆಲ್ಗಳಲ್ಲಿ ಒಂದೇ ಸುದ್ದಿ ಗಿರಕಿ ಹೊಡೆಯುತ್ತಿತ್ತು.ಅದೇ 'ಸಾರ್ವಜನಿಕ ಹಾಗು ಖಾಸಗಿ ಜನನಿಬಿಡ ಪ್ರದೇಶಗಳಲ್ಲಿ ಧೂಮಪಾನ ನಿಷೇದ' ಮಾಡಿರುವ ಬಗ್ಗೆ.
ಹೌದು ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು, 'ಶೀತಲ ಸಮರ'ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು...
ನಾ ಬರೆದೆ ಅವಳಿಗೆ ಒಲವಿನ ಬರಹ ಒಪ್ಪಿದಳವಳು ಸಿಕ್ಕಂತಾಯಿತು ಸಾವಿರ ವರಹ ಅವಳೆಂದಳು, ಪ್ರಿಯ ನೀನೆ ನನ್ನ ಪ್ರಾಣ, ನನ್ನ ಉಸಿರು ನೀ ಇಲ್ಲದೆ ಬದುಕುವುದೇ ವಿರಹ ನಾನೆಂದೆ, ಪ್ರಿಯೆ ಅದು 'ವಿರಹ'ವಲ್ಲ ನಿನ್ನ 'ಹಣೆ ಬರಹ'! ಬಿಟ್ಟು ಹೋದವಳ ನೆನೆಯುತ್ತ...
ಶೀರ್ಷಿಕೆ ಹೇಳುವಂತೆ,ಇದು ದೊಡ್ಡವರ ಬಗೆಗಿನ ವಿಷಯವಾದ್ದರಿಂದ ಮೊದಲೇ ಒಂದು ಮಾತು ಸ್ಪಷ್ಟ ಮಾಡಿಬಿಡುತ್ತೇನೆ, ಹಿರಿಯ ನಾಗರಿಕರ ಬಗ್ಗೆ ನನಗೆ ಅತೀವ ಪ್ರೀತಿ,ಅಭಿಮಾನ,ಗೌರವವಿದೆ. ಈ ಮಾತನ್ನು ಹೇಳಿದ ಕಾರಣ ಇಷ್ಟೇ,ಈ ಬರಹವನ್ನು ಓದುವವರು ನನ್ನದು ಅಧಿ...