ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಾಕೇಶ್ ಶೆಟ್ಟಿ
ರ

ರಾಕೇಶ್ ಶೆಟ್ಟಿ

Rakesh Shetty

೭೧ ಲೇಖನಗಳು ೧,೭೪,೪೮೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಓಡಿ ಹೋಗೋಣ ಬಾ ಗೆಳತಿ!

ನವೆಂ ೦೬ ಬ್ಲಾಗ್ ೮೪೧ ವೀಕ್ಷಣೆ

ಓಡಿ ಹೋಗೋಣ ಬಾ ಗೆಳತಿ!ಬಿಸಿಲು ತಣ್ಣಗಿದೆ ಓಡಿ ಹೋಗೋಣ ಬಾ!ಚಳಿ ಬಿಸಿಯಾಗಿದೆ ಓಡಿ ಹೋಗೋಣ ಬಾ!ನಾಡು ಕಾಡಾಗಿದೆ ಓಡಿ ಹೋಗೋಣ ಬಾ!ಕಾಡು ನಾಡಾಗಿದೆ ಓಡಿ ಹೋಗೋಣ ಬಾ!ಕಗ್ಗತ್ತಲ ಕಾಡಲ್ಲಿ ಕದ್ದು ಕೂರೋಣ ಬಾ!ಈ ಕವನ (?) ಅತಿ ಕೆಟ್ಟದಾಗಿದೆ,ಇದ್ದರೇನು ಓಡಿ...

ಕಂಬನಿ ಮಿಡಿಯುತ್ತಿರುವವರ ಕಾಯಬೇಕಾದ ಕೈಗಳು ಕುರ್ಚಿಯ ಹಿಂದೆ ಬಿದ್ದಿವೆ ನೋಡಿ!

ನವೆಂ ೦೪ ಬ್ಲಾಗ್ ೮೯೫ ವೀಕ್ಷಣೆ

'ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು ನಗುತಾದ ಭೂ ತಾಯಿ ಮನಸು ರಾಜಂಗು (ಯಡ್ಡಿ!) ,ರಾಣಿಗೂ (ರೆಡ್ಡಿ!) ಮುರಿದೋದ್ರೆ ಮನಸು ಅರಮನೆಯಾಗೆನೈತೆ (ಕರುನಾಡು!) ಏನೈತೆ ಸೊಗಸು?'ಈ ಹಳೆ ಹಾಡನ್ನ, ಹೀಗೆ ಬದಲಿಸಿ ರಾಜನ ಸ್ಥಾನದಲ್ಲಿ ಯಡ್ಡಿ, ರಾಣಿ ಸ್ಥಾನ...

ಕನ್ನಡ ಸಿನೆಮಾಕ್ಕೆ ಕನ್ನಡ ಸಿನೆಮಾನೆ ಶತ್ರು!

ನವೆಂ ೦೨ ಬ್ಲಾಗ್ ೧,೫೬೭ ವೀಕ್ಷಣೆ

ನಿನ್ನೆ ಮೊನ್ನೆಯಷ್ಟೇ 'ಮಗದಿರ' ಅನ್ನುವ ತೆಲುಗು ಚಿತ್ರದ ಮೇಲೆ ಕನ್ನಡ ಚಿತ್ರ ರಂಗದ ಮಂದಿ ಮುರಕೊಂಡು ಬಿದ್ದಿದ್ರಲ್ವಾ,ಕನ್ನಡ ಸಿನೆಮ ಪ್ರದರ್ಶನಕ್ಕೆ ಸಿನಿಮಾ ಮಂದಿರ ಇಲ್ಲ ಅಂತ.ಈ ರಾದ್ಧಾಂತಗಳೆಲ್ಲ ಮೊದಲು ಆಗಿವೆ ಬಿಡಿ.ರಜನಿ-ಗಜಿನಿಗಳು ಚಿತ್ರ ಮ...

ಎಲ್ಲೋಯ್ತು, ಏನಾಯ್ತು 'ಸಂಪದ ನಾಟಕರಂಗ' !?

ಜೂನ್ ೨೬ ಬ್ಲಾಗ್ ೧,೪೮೧ ವೀಕ್ಷಣೆ

ಏನ್ ಮಾಡ್ತಾ ಇದೆ?ಎಲ್ಲಿಗ್ ಬಂದ್ ನಿಂತಿದೆ ನಮ್ಮ್ ಸಂಪದ ನಾಟಕರಂಗ ಅಂದ್ರೆ, ಎಲ್ಲಿ ಶುರುವಾಯ್ತೋ ಅದು ಅಲ್ಲೇ ನಿಂತಿದೆ ಅಂತ ಹೇಳಬಹುದು! ___LINK_OPEN_href="/user/manjunath_s_reddy" title="ಮಂಸೋರೆ"___ಮಂಸೋರೆ ಅವರು ಜೂನ್ ೧೪ರಂದು ನಾಟ...

ವಿಶ್ವ ಪರಿಸರ ದಿನದಂದು ನಾವು ಬರೆದ ಚಿತ್ರ

ಜೂನ್ ೧೯ ಬ್ಲಾಗ್ ೨,೫೪೫ ವೀಕ್ಷಣೆ

ಇದನ್ನ ಬರೆಯಬೇಕೆಂದು ಕೊಂಡಿದ್ದು ಕೆಲ ದಿನಗಳ ಹಿಂದೆ, ಆದರೆ ಬರೆಯುತ್ತಿರುವುದು ಇಂದು.ನಾನು ನನ್ನ ಕೆಲಸಗಳೆಲ್ಲ ಇದೆ ತರ. ಈ ಚಿತ್ರ ಮೊನ್ನೆ ಮೊನ್ನೆ ಆಯ್ತಲ್ಲ 'ವಿಶ್ವ ಪರಿಸರ ದಿನ'ದಂದು ವಿಜೇತ ಮತ್ತೆ ನಾನು ಸೇರಿ ಬರೆದಿದ್ದು (೯೦% ಅವಳೇ ಬರೆದಿದ...

ಹಾಗೆ ಹೊರಟು ನಿಂತವನ ವಯಸ್ಸು ೧೩! ಮತ್ತು ಹೆಸರು "ನಾರಾಯಣ ಮಹಾದೇವ ಧೋನಿ"

ಜೂನ್ ೧೬ ಪುಟ ೧೦೬ ವೀಕ್ಷಣೆ

ಅಂದು ಆಗಸ್ಟ್ ೧೫ ,೧೯೪೨ನೆ ಇಸವಿ. ಆಗಿನ್ನೂ ಹುಬ್ಬಳಿಯ ಆಗಸದಲ್ಲಿ ಸ್ವಾತಂತ್ರ್ಯದ ಸೂರ್ಯ ಉದಯಿಸಿದ್ದ.ಹಕ್ಕಿಗಳ ಕಲರವದ ನಡುವೆ , ದುರ್ಗದ ಬಯಲಿನಲ್ಲಿ 'ವಂದೇ ಮಾತರಂ' 'ಭಾರತ ಮಾತಾಕಿ ಜೈ' ಘೋಷಣೆಗಳು ಮೊಳಗುತಿದ್ದವು.

ಒಂದು ಭಯಂಕರ ಜೋಕು!!!

ಜೂನ್ ೦೮ ಬ್ಲಾಗ್ ೩,೨೬೯ ವೀಕ್ಷಣೆ

ಚಳಿಗಾಲದ ಒಂದು ದಿನ. ಇಬ್ಬರು ಒಂದು ಬೈಕ್ ಮೇಲೆ ಹೋಗುತ್ತಿರುತ್ತಾರೆ. ಎದುರಿನಿಂದ ಚಳಿಗಾಳಿ ಜೋರಾಗಿ ಬೀಸುತ್ತಿದೆ. ಆಗ ಮುಂದೆ ಕುಳಿತವನು ಎದೆಗೆ ತಣ್ಣನೆಯ ಗಾಳಿ ಬಡಿವುದನ್ನು ತಪ್ಪಿಸಲು ಜರ್ಕಿನ್ನನ್ನು ಅದರ ಹಿಂಭಾಗ ಮುಂದೆ ಬರುವಂತೆಯೂ , ಮುಂಭಾಗ...

ಬೆಂಚುಗಲ್ಲ ಬ್ಯೂಟಿ :)

ಜೂನ್ ೦೧ ಬ್ಲಾಗ್ ೪,೦೮೦ ವೀಕ್ಷಣೆ

ತಂಪು ತಂಗಾಳಿಯಲಿ,ಹೂಗಳ ಕಂಪಿನಲಿ ಜೆ.ಪಿ ಪಾರ್ಕಿನ ಬೆಂಚುಗಲ್ಲಲ್ಲಿ ಕುಳಿತವಳ ಸೌಂದರ್ಯಕ್ಕೆ ತಲೆಬಾಗಿ ನಲ್ಮೆ ಹಸನಾಗಿ, ನಾಳೆ ಹೊಸದಾಗಿ ಮನದಿ ಮಗುವಾಗಿ, ಮನೆಗೆ ಬೆಳಕಾಗಿ ನಮ್ಮಮ್ಮನ ಮುದ್ದಿನ ಸೊಸೆಯಾಗು ಬಾರೆ.. ಎಂದವಳ ಕರೆಯಬೇಕೆನ್ನುವಷ್ಟರಲ್ಲಿ...

ಹೊರಟೆ ನಾ 'ಶಿಲ್ಪ-ಕಲೆ'ಗಳ ತವರಿಗೆ :)

ಮೇ ೨೨ ಬ್ಲಾಗ್ ೨,೭೬೬ ವೀಕ್ಷಣೆ

ಅಬ್ಬಾ!! ಏನೋ ಒಂತರ ಖುಷಿ ಆಗಿತ್ತು ನಿನ್ನೆ ಸಂಜೆ, ಬಹುಷಃ ಇಂಜಿನಿಯರಿಂಗ್ನಲ್ಲಿ ಕಡೆ exam ಮುಗಿಸಿದ ದಿನ ಸಿಕ್ಕಿತ್ತಲ್ಲ ಅಂತದೆ ಖುಷಿ, ನೆಮ್ಮದಿ.೨-೩ ತಿಂಗಳಿಂದ ಹಗಲು-ರಾತ್ರಿಯ ಪರಿವೆ ಇಲ್ಲದೆ ಕೆಲಸವನ್ನು ಮೈ ಮೇಲೆ ಎಳೆದು ಕೊಂಡು ಮಾಡಿದ್ದೆವಲ...

ಭಾರತೀಯರೇ ಇಲ್ಲದ ಭಾರತ!!

ಮಾರ್ಚ್ ೩೧ ಬ್ಲಾಗ್ ೨,೯೨೩ ವೀಕ್ಷಣೆ

ಅಮೆರಿಕನ್ ಪ್ರಜೆ ಒಬ್ಬ ಭಾರತಕ್ಕೆ ಭೇಟಿ ನೀಡಿ ತನ್ನ ದೇಶಕ್ಕೆ ವಾಪಸಾದ, ಅಲ್ಲಿ ಅವನ ಭಾರತೀಯ ಗೆಳೆಯ, ಅಮೆರಿಕನ್ ಪ್ರಜೆಯನ್ನು ಕೇಳಿದ, "ನನ್ನ ದೇಶದ ಬಗ್ಗೆ ನಿನಗೆ ಏನನ್ನಿಸಿತು?" ಅಮೆರಿಕನ್ ಹೇಳಿದ, "ಇಂಡಿಯಾದ ಭವ್ಯ ನಾಗರಿಕತೆ, ಅಲ್ಲಿನ ಜನರ ಪ್...