ಹಾಗಂದಿದ್ದು ನೀವೇನಾ? ಹಾಗಿದ್ರೆ ಹೋಗಿ ಒಮ್ಮೆ 'ಒಲವೆ ಜೀವನ ಲೆಕ್ಕಾಚಾರ' ನೋಡಿ ಬನ್ನಿ . ಆಮೇಲೆ ಮಾತಾಡೋಣ ;)

ನಿನ್ನೆ ನಾನು ಮಂಜು,ಮಾಯ್ಸ ಹೋಗಿದ್ವಿ.ನನಗಂತೂ ಹಿಡಿಸಿತು.ಕಿಟ್ಟಿ ಚಂದ ಮಾಡಿದ್ದಾನೆ, ರಾಧಿಕ ಪಂಡಿತ್ ಅಭಿನಯ ಮನಸಿಗೆ ಮುದ ನೀಡಿತು.ಕೆಂಪು ಕರವಸ್ತ್ರ ಹಿಡಿದುಕೊಂಡು ಅಡ್ಡಾಡುವ 'ರಂಗಾಯಣ ರಘು' ಅಂತು ಸೂಪರ್ರ್ . "ನನ್ನ ಪ್ರೀತಿಯ ಗೆಳೆಯ" ಹಾಡು ಯಾಕೋ ಇನ್ನು ಕಾಡುತ್ತಿದೆ. ಬರೆಯಲು ತುಂಬಾ ಇದೆ , ಎಲ್ಲ ಇಲ್ಲೇ ಬರೆದ್ರೆ ಮಜಾ ಇರಲ್ಲ , ನೀವೂ ನೋಡಿ ಬನ್ನಿ :)