ಓಡಿ ಹೋಗೋಣ ಬಾ ಗೆಳತಿ!
ಬಿಸಿಲು ತಣ್ಣಗಿದೆ ಓಡಿ ಹೋಗೋಣ ಬಾ!
ಚಳಿ ಬಿಸಿಯಾಗಿದೆ ಓಡಿ ಹೋಗೋಣ ಬಾ!
ನಾಡು ಕಾಡಾಗಿದೆ ಓಡಿ ಹೋಗೋಣ ಬಾ!
ಕಾಡು ನಾಡಾಗಿದೆ ಓಡಿ ಹೋಗೋಣ ಬಾ!
ಕಗ್ಗತ್ತಲ ಕಾಡಲ್ಲಿ ಕದ್ದು ಕೂರೋಣ ಬಾ!
ಈ ಕವನ (?) ಅತಿ ಕೆಟ್ಟದಾಗಿದೆ,ಇದ್ದರೇನು ಓಡಿ ಹೋಗೋಣ ಬಾ! ;)
ಡಬ್ಬಾ ತರ ಇದೆ ಅಂತ ಗೊತ್ತು. ಬರೆದು ಬಿಟ್ಟೆ! ಓದಿ ಆದ್ರೆ ಬೈಯಬೇಡಿ ;)
ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'
ಪ್ರತಿಕ್ರಿಯೆ (1)