ಏನ್ ಮಾಡ್ತಾ ಇದೆ?ಎಲ್ಲಿಗ್ ಬಂದ್ ನಿಂತಿದೆ ನಮ್ಮ್ ಸಂಪದ ನಾಟಕರಂಗ ಅಂದ್ರೆ,

ಎಲ್ಲಿ ಶುರುವಾಯ್ತೋ ಅದು ಅಲ್ಲೇ ನಿಂತಿದೆ ಅಂತ ಹೇಳಬಹುದು!

 ___LINK_OPEN_href="/user/manjunath_s_reddy" title="ಮಂಸೋರೆ"___ಮಂಸೋರೆ ಅವರು ಜೂನ್ ೧೪ರಂದು ನಾಟಕ ರಂಗದ ಸಭೆ ಕರೆದಿದ್ದರು, ಆದರೆ ಅಲ್ಲಿ ಬಂದವರ ಸಂಖ್ಯೆ ಮಾತ್ರ ಮೂರು ಮತ್ತೊಂದು ;)

(ಮಂಸೋರೆ,ಹರೀಶ್ ಆತ್ರೇಯ,ಪ್ರಭಾಕರ್ ಮತ್ತೆ ರಾಕೇಶ್ ಶೆಟ್ಟಿ :) ) ಸರಿ ಅವತ್ತೇನೋ ಆಯ್ತು.

ಈಗಲಾದರೂ 'ನಾಟಕರಂಗ' ದಲ್ಲಿ "ಆಸಕ್ತಿ ಇರುವವರು" ತಮ್ಮ ಪ್ರತಿಕ್ರಿಯೆಗಳನ್ನು ತಿಳಿಸಿದರೆ ಮುಂದಿನ ರೂಪು-ರೇಷೆಗಳನ್ನು ತೀರ್ಮಾನಿಸಬಹುದು.

 

ರಾಕೇಶ್ ಶೆಟ್ಟಿ :)