ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!?
ಕಾಡಿದ ಕಣ್ಣುಗಳು ಕಾಣದಂತೆ ಕಾಣೆಯಾಗಿ ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!? ನಿಮಿಷದ ನೋಟಗಳಲ್ಲಿ ಕಂಗಳ ಮಾತುಗಳಲ್ಲಿ ಹರುಷದ ಗೀತೆಗಳಲ್ಲಿ ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!? ಗುಂಡಿಗೆಯ ಗೂಡಿನಲ್ಲಿ ಗುಂಡನೆಯ ಭೂಮಿಯಲ್ಲಿ ಗೆಜ್ಜೆನಾದದ ಸದ್ದಿನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Rakesh Shetty
ಕಾಡಿದ ಕಣ್ಣುಗಳು ಕಾಣದಂತೆ ಕಾಣೆಯಾಗಿ ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!? ನಿಮಿಷದ ನೋಟಗಳಲ್ಲಿ ಕಂಗಳ ಮಾತುಗಳಲ್ಲಿ ಹರುಷದ ಗೀತೆಗಳಲ್ಲಿ ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!? ಗುಂಡಿಗೆಯ ಗೂಡಿನಲ್ಲಿ ಗುಂಡನೆಯ ಭೂಮಿಯಲ್ಲಿ ಗೆಜ್ಜೆನಾದದ ಸದ್ದಿನ...
'ಕಳಿಂಗ ಯುದ್ದದಿಂದಾದ ಅಪಾರ ಸಾವು ನೋವು ನೋಡಿ ಸಾಮ್ರಾಟ ಅಶೋಕನು ಅಹಿಂಸೆಯನ್ನ ಬೋದಿಸುವ ಬೌದ್ದ ಧರ್ಮಕ್ಕೆ ಮತಾಂತರಗೊಂಡನು' ಅನ್ನೋ ಸಾಲುಗಳನ್ನ ನಾವು ಇತಿಹಾಸದಲ್ಲಿ ಓದಿದ್ದೆವಲ್ಲ.ನಿನ್ನೆ ಗೆಳೆಯನೊಂದಿಗೆ ಹರಟುವಾಗ ನನ್ನ ಮನಸಿಗೆ ಬಂದ ಪ್ರಶ್ನೆ....
ವಿವಿಧ ದೇಶಗಳ ಗಡಿ ಅಕ್ರಮವಾಗಿ ದಾಟಿದ್ರೆ ಏನಾಗುತ್ತೆ ಅನ್ನೋ ಮಿಂಚೆಯೊಂದು ಬಂದಿತ್ತು. ಉತ್ತರ ಕೊರಿಯಾದ ಅಕ್ರಮವಾಗಿ ಗಡಿ ದಾಟಿದ್ರೆ ೧೨ ವರ್ಷ ಜೀತ!ಇರಾನ್ ಗಡಿ ಅಕ್ರಮವಾಗಿ ದಾಟಿದ್ರೆ ಯಾವಾಗ ಹೊರಗೆ ಬಿಡ್ತಾರೋ ಗೊತ್ತಿಲ್ಲ!ಆಫ್ಘನ್ ಗಡಿ ಅಕ್ರಮವಾಗ...
ಒಂದೊಳ್ಳೆ 'ವಾಹನ'(ನಿಮ್ಮಿಷ್ಟ ಬಂದ ಬೈಕು,ಕಾರು ಯಾವ್ದೋ ಒಂದು) ಅದಕ್ಕಿಂತ ಒಳ್ಳೆ 'ರಸ್ತೆ' (ಬೇಕಿದ್ರೆ ಕಣ್ಣಿರ ಮೇಲೆದ್ದು ನಿಂತಿರುವ ನೈಸ್ ರಸ್ತೆ ಅನ್ಕೊಳ್ಳಿ) ಎರಡು ಇದ್ದು, ಆ ಕಾರನ್ನ ಒಳ್ಳೆ ಡ್ರೈವರ್ ಅಂತ ಹೆಸರು ತಗೊಂಡವ್ನು 'L' ಬೋರ್ಡ್ ತ...
'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು'ಅಂತ 'ಹುಯಿಲಗೋಳ ನಾರಾಯಣರಾಯ'ರು ಏಕೀಕರಣಕ್ಕೆ ಮೊದಲು ಬರೆದಿದ್ದರು.'ಹೊತ್ತಿತೋ ಹೊತ್ತಿತು ಕನ್ನಡದ ದೀಪ ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ'ಅಂತ ಏಕೀಕರಣದ ನಂತರ ಬ...
ಪಕ್ಕದಲ್ಲೇ ಮಾವಿನ ಸೊಪ್ಪಿನ ತೋರಣ,ಘಮಘಮಿಸುವ ಹೂವುಗಳು,ಕಬ್ಬಿನ ಜಲ್ಲೆಗಳು.ಸುತ್ತಲು ಸೀರೆಯುಟ್ಟ ನೀರೆಯರು,ಪಂಚೆದಾರಿ ಪುರುಷರು (ಅವ್ರಿಗೆ 'ನೀರೆ' ಅಂದ್ರೆ ನಮ್ಮನ್ನ 'ನೀರಾ' ಅಂತಾರ ಅನ್ನೋ ಡೌಟು!? ;) ). ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ...
ಅದು ೨೦೦೦ದ ನವೆಂಬರ್ ೧ ರ ದಿನ.ಮಣಿಪುರದ 'ಮಾಲೋಂ' ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನರನ್ನ ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಕೆಲ ದಿನಗಳ ಹಿಂದೆ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆದ ದಾಳಿಯ ಶಂಕಿತರು ಇವರು ಅನ್ನುವುದು ಭದ್...
ಎಂದಿನಂತೆ ಇವತ್ತ್ ಬೆಳಿಗ್ಗೆ ಜಾಗಿಂಗ್ ಆದ್ಮೇಲೆ ಕುಟ್ಟಿ ಚಾ ಅಂಗಡಿ ಹೋದವ ಚಾ ಹೀರುತಿದ್ದೆ.ಎದುರಿಗೆ ಕುಳಿತಿದ್ದ ತಾತ ಅದೇನೋ ತಮಿಳಿನಲ್ಲಿ ಆ ಕುಟ್ಟಿಗೆ ಹೇಳ್ತಿದ್ರು.ನನ್ನ ನೋಡಿದವರೇ ಆ ಕುಟ್ಟಿ ಅವರಿಗೆ ರಂಜಾನ್ ಬಿರಿಯಾನಿ ಕೊಡಿಸಿಲ್ಲ ಅಂತ ಅಂತ...
ಅದು ೧೯೭೭ - ೭೮ರ ಇಸವಿಯಿದ್ದಿರಬೇಕು, ಬಿಹಾರದ ಬೆಲ್ಚಿ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರ ಕ್ರೌರ್ಯಕ್ಕೆ ಸಿಕ್ಕಿ ದಲಿತರ ಮಾರಣ ಹೋಮವಾಗಿತ್ತು. ಘಟನೆಯಲ್ಲಿ ನೊಂದವರಿಗೆ ಸಾಂತ್ವಾನ ಹೇಳಲು (ರಾಜಕೀಯ ಉದ್ದೇಶವು ಇತ್ತು, ಅದು ಬೇರೆ ಮಾತು ಬಿಡಿ) ಅದೇ ದ...
ಚಿನ್ನದ ಮೊಟ್ಟೆಯಿಡುವ 'ಐ.ಸಿ.ಎಸ್' ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು 'ಮಹಾತ್ಮ ಗಾಂಧಿಜಿ'ಯವರನ್ನು.ಮಹಾತ್ಮರ ಸಲಹೆಯಂತೆ...
'ತವಾಂಗ್'! ಇತ್ತೀಚಿಗೆ ಬಹಳ ಸುದ್ದಿ ಮಾಡುತ್ತಿದೆ.ದೆಹಲಿ-ಬೀಜಿಂಗ್ ಮಧ್ಯೆ ಉರಿಯುತ್ತಿರುವ ಬೆಂಕಿಗೆ 'ತವಾಂಗ್' ತುಪ್ಪ ಸುರಿಯುತ್ತಿದೆ."ನೀವು ಭಾರತೀಯರು ೧೯೬೨ ರ ಅನುಭವವನ್ನ ಮರೆತಿದ್ದಿರ!" ಅಂತ ಚೀನಿಗಳು ಬಹಿರಂಗವಾಗೇ ಹೇಳುವ ದಾರ್ಷ್ಟ್ಯ ತೋರುತ...
'ಸತ್ಯ' ಏನಪ್ಪಾ ಅಂದ್ರೆ ಇದು ಪಕ್ಕ ಕಾಮೆಡಿ ಚಿತ್ರ ಅನ್ನೋದು!.'ಸುಳ್ಳು' ಅಂದ್ರೆ ಈ ಸಿನೆಮಾಗೆ ಪೇಪರ್ನಲ್ಲಿ ಮೂರು ಸ್ಟಾರ್ ಕೊಟ್ಟಿರೋದು!.ಇನ್ನ 'ಗುಟ್ಟು' ಅಂದ್ರೆ ಇಂತ ಡಬ್ಬ ಚಿತ್ರ ನೋಡ ಹೋಗಿ ನಾನ್ ಯಾಮಾರಿದ್ದು! ;)ಇಡಿ ಚಿತ್ರದಲ್ಲಿ ಅಲ್ಪ-ಸ್...