ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಸಂತ್ ಆರ್
ವ

ವಸಂತ್ ಆರ್

vasanth

೯೭ ಲೇಖನಗಳು ೧,೨೪,೦೦೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪುಟ್ಟನ ಮನೆಯಲಿ ನಾಗರಹಾವು…(ಮಕ್ಕಳ ಕವನ)

ಜೂನ್ ೨೩ ಬ್ಲಾಗ್ ೪೯ ವೀಕ್ಷಣೆ

ಪುಟ್ಟನ ಮನೆಯಲಿ ನಾಗರವೊಂದು ಅಡಗಿ ಕುಳಿತಿತ್ತು. ವಿಷಯವ ತಿಳಿದು ಪುಂಗಿಯ ಊದಿ ತಲೆಯನು ಕೆಡಿಸಿದ್ದ. ರೋಷದಿ ಹಾವು ಬುಸ್ ಬುಸ್ ಎಂದು ಕೋಪವ ಸೂಸಿತ್ತು. ಪುಟ್ಟನ ಪುಂಗಿ ಸದ್ದನೆ ಮಾಡದೆ ಪಿ.ಪಿ ಎಂದಿತ್ತು. ಹಾವಿನ ಕೋಪ ನೆತ್ತಿಗೆ ಹೇರಿ ಹೆಡೆಯನು ಎತ...

ಚಂದ್ರನನ್ನೇ ಮದುವೆಯಾಗುತ್ತೇನೆ..

ಜೂನ್ ೦೩ ಬ್ಲಾಗ್ ೪೪ ವೀಕ್ಷಣೆ

ನನ್ನ ಮನಸ್ಯಾಕೋ ಸದಾ ಬಾನಂಗಳದ ಚಂದ್ರನನ್ನೇ ಬಯಸುತ್ತದೆ ಪ್ರತಿ ಕ್ಷಣವೂ ಪ್ರತಿ ನಿಮಿಶವೂ ಅವನೇ ನನ್ನೊಳಗೆ ತುಂಬಿಕೊಳ್ಳುತ್ತಾನೆ ಯಾಕಾಗಿ ಹೀಗೆ ಕಾಡುವನೋ ಗೊತ್ತಾಗುತ್ತಿಲ್ಲ ?. ಬೆಳ್ಳಿಯ ಚಿಕ್ಕಿಗಳ ಮಧ್ಯೆ ವಿಶಾಲ ಆಗಸದಲ್ಲಿ ಅವನು ನಸು ನಕ್ಕು ನೋ...

ಅವಳು ಕನಸಾಗುತ್ತಿದ್ದಾಳಂತೆ.....

ಮೇ ೩೧ ಲೇಖನ ೧,೫೨೬ ವೀಕ್ಷಣೆ

___LINK_OPEN_ href="http://4.bp.blogspot.com/-Ht6ZVb-fdPk/TeEM1eIYDWI/AAAAAAAABM8/fuBZMzR9-EU/s1600/dreams_in_the_dark_by_master_style1.jpg"___ ಮುಂಜಾವಿನ ತಂಪೊತ್ತು ಮನಸ್ಸು ಮೈ ಮರೆತು ನಿದ್ರಿಸುತ್ತಿದೆ ಹತಾಶೆ ನ...

ನನ್ನಿಂದಂತೂ ಸಾಧ್ಯವೇ ಇಲ್ಲ...

ಮೇ ೨೩ ಕವನ ೮೪೯ ವೀಕ್ಷಣೆ

ಈ ದಾರಿ ತುಂಬಾ ಉದ್ದವಿರುವಂತಿದೆ ಎಷ್ಟು ನಡೆದರೂ ಹೆಜ್ಜೆಗಳೇ ಮೂಡುತ್ತಿಲ್ಲ ನಡೆದು ನಡೆದು ದಣಿದ ಪಾದಗಳು ಬಿಳಿಚಿಕೊಂಡ ಮುಖ ಸುಕ್ಕುಗಟ್ಟಿದೆ ಚರ್ಮ ಬಾಗಿದ ಬೆನ್ನನ್ನೊತ್ತು ನನ್ನಿಂದಂತೂ ನಡೆಯಲು ಸಾಧ್ಯವೇ ಇಲ್ಲ.. ಹಿಂದೆ ತಿರುಗಿ ನೋಡುತ್ತೇನೆ ಆಸ...

ಕಲ್ಲು ಶಿಲ್ಪ....!.

ಜನ ೦೬ ಕವನ ೫೦೯ ವೀಕ್ಷಣೆ

ಬಟ್ಟ ಬಯಲಲ್ಲೊಂದು ಬಂಡೆಯನು ಇಟ್ಟು ಸುತ್ತಿಗೆ ಉಳಿಗಳನ್ನು ಬಳಸಿ ಶಿಲ್ಪವಾಗಿಸುತ್ತೇನೆ ನೋಡಲು ರಂಬೆಯಂತೆ ಕಂಡರೂ ಜೀವ ಕೊಡುವಲ್ಲಿ ನಾ ಸೋಲುತ್ತೇನೆ.... ನಾ ದೇವ ಮಾನವನಲ್ಲ ಸತ್ತ ವಸ್ತುಗಳಿಗೆ ಜೀವವನು ತುಂಬಲು ನನ್ನಲ್ಲೂ ಅಡಗಿರುವುದು ಮೂಳೆ ಮಾಂಸ...

ನಿಲ್ಲು ನಿಲ್ಲು ಎಲೆ ಮನವೆ...!.

ನವೆಂ ೨೪ ಕವನ ೬೨೨ ವೀಕ್ಷಣೆ

___LINK_OPEN_ href="http://4.bp.blogspot.com/_ukZOzgHTHb4/SWgAi6kJbnI/AAAAAAAApu4/rU5-bia-js8/s720/2009%20Jan%201%20%2331.jpg"___ ನಿಲ್ಲು ನಿಲ್ಲು ಎಲೆ ಮನವೆ.., ಜಗದ ಪಾಪಗಳ ಕಂಡು.., ನೊಂದು ಮರುಗಿ ಹೋಗದಿರು.., ನೂರ...

ನಿನ್ನ ನಗುವೇತಕೆ ಮೌನವಾಗಿದೆ..!.

ಅಕ್ಟೋ ೧೭ ಬ್ಲಾಗ್ ೧೧೪ ವೀಕ್ಷಣೆ

___LINK_OPEN_ href="http://1.bp.blogspot.com/_qGJ99ouj-2M/R7X7bCWxniI/AAAAAAAAE98/NBxshbTNfuI/Dark.jpg"___ಕುದಿಯುವ ಕೋಪ ಮನದೊಳಗೆ ಅರಿಯದ ವೇದನೆ ನಿನ್ನೊಳಗೆ ನಗುವೇತಕೆ ಮೌನವಾಗಿದೆ ನಿನ್ನ ನಲಿವೇತಕೆ ಮರೆಯಾಗಿದೆ .IIಪII ಹ...

ನೇಸರ...!.

ಅಕ್ಟೋ ೧೩ ಬ್ಲಾಗ್ ೭೯ ವೀಕ್ಷಣೆ

___LINK_OPEN_ href="http://2.bp.blogspot.com/_N16zvALQFSs/SEz7ORA_K_I/AAAAAAAAAak/Ubh76RXAX30/s640/PICT0207.JPG"___ ಮೂಡಲ ಬಾಗಿಲಿನಿಂದ ಅರುಣೋದಯ ನೇಸರ ಬಂದ ಕತ್ತಲು ಕವಿದ ಮನಕೆ ಶೈತನ್ಯದ ಬೆಳಕತಂದ. ಗಿರಿ ಶಿಖರಗಳ ಮೇಲೆ...

ಜನಾ (ಕಾಯೋ ಮಾ) ದೇಶ ...!.

ಅಕ್ಟೋ ೦೯ ಬ್ಲಾಗ್ ೫೭ ವೀಕ್ಷಣೆ

ಏನಾಗುತಿದೆ ನಮ್ಮ ರಾಜ್ಯಕ್ಕೆ ಏನಾಗಿದೆ ನಮ್ಮ ಜನಪ್ರತಿನಿಧಿಗಳಿಗೆ ಕನ್ನಡಾಂಬೆಯ ಮಾನವನ್ನು ಹಣಕ್ಕೂ ಅಧಿಕಾರಕ್ಕೂ ಹೊರ ರಾಜ್ಯಗಳಲ್ಲಿಟ್ಟು ಮಾರುತಿಹರಲ್ಲ ಇದು ಸರಿಯೇ ?. ಘಳಿಗೆಗೊಂದು ಮಾತು ದಿನಕ್ಕೊಂದು ಬಣ್ಣ ಅಭಿವೃದ್ಧಿಯ ರತ್ನಗಂಬಳಿಯಾಗಬೇಕಿದ್ದ...

ಸಂತಸದಿಂದ ಕರಗಿ ಹೋಗುವ....

ಅಕ್ಟೋ ೦೨ ಬ್ಲಾಗ್ ೪೦ ವೀಕ್ಷಣೆ

ಹಗಲಿನ ಬಣ್ಣಗಳನ್ನು ಇರುಳಿನಲ್ಲಿ ಪೋಣಿಸುತ್ತಾ ಕನಸಾಗಿಸುತ್ತೇವೆ.... ಮಸುಕು ಮಸುಕಾದ ಆಕೃತಿಗಳು ವಿಧ ವಿಧವಾದ ಬಣ್ಣಗಳಿಂದ ಕನಸಂತೆ ಕಾಣುತ್ತವೆ.... ಅದು ನಾವನುಭವಿಸುವ ಅನುದಿನದ ಯಾತನೆಯೋ ವೇದನೆಯೋ ಯಾವುದೋ ಒಂದು ಕ್ಷಣದ ಸಂತಸದ ಸಮಯವಾಗಿರಬಹುದು....