ನಾ ಕಾಯ್ವೆನು?.
ಎತ್ತ ಸಾಗುತಿದೆ ನಮ್ಮಯ ಸತ್ವ ಎತ್ತ ಸಾಗುತಿದೆ ನಮ್ ನುಡಿಯ ಪಕ್ವ ನಾನೆಂಬ ಅಹಂಕಾರದ ಪರಕೀಯಾ ಮಾಯೆಯೊಳ್. ನಮ್ ತನುವನು ಬದಿಗಿಟ್ಟು ನಮ್ ನೆಲವನು ತೆರದಿಟ್ಟು ಬಾ ಬಾ ನೀ ಓ ಪರಕೀಯಾ ಮಾಯೆ ಎಂಬೆನುತ. ತೋರಣವಂ ಕಟ್ಟಿ, ಅಂಗಳವಂ ಗುಡುಸಿ, ಬಕ್ಷ ಭೋಜನವಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vasanth
ಎತ್ತ ಸಾಗುತಿದೆ ನಮ್ಮಯ ಸತ್ವ ಎತ್ತ ಸಾಗುತಿದೆ ನಮ್ ನುಡಿಯ ಪಕ್ವ ನಾನೆಂಬ ಅಹಂಕಾರದ ಪರಕೀಯಾ ಮಾಯೆಯೊಳ್. ನಮ್ ತನುವನು ಬದಿಗಿಟ್ಟು ನಮ್ ನೆಲವನು ತೆರದಿಟ್ಟು ಬಾ ಬಾ ನೀ ಓ ಪರಕೀಯಾ ಮಾಯೆ ಎಂಬೆನುತ. ತೋರಣವಂ ಕಟ್ಟಿ, ಅಂಗಳವಂ ಗುಡುಸಿ, ಬಕ್ಷ ಭೋಜನವಮ...
ಕನಸಿನ ಮನೆಯೊಂದನ್ನು ಕಟ್ಟಲು ನಿರ್ದರಿಸಿರುವೆ. ಬೆಲೆ ಎಷ್ಟಾದರು ಚಿಂತೆಯಿಲ್ಲ! ಭಾವನೆಗಳನ್ನಾದರು ಮಾರಿ ನಿರ್ಮಿಸಲೇ ಬೇಕೆಂಬ ಹೆಬ್ಬಯಕೆ. ಭಾವನೆಗಳನ್ನು? ಕೊಳ್ಳುವವರು ಯಾರು?. ಹರಾಜು ಮಾರುಕಟ್ಟೆಯೊಂದನ್ನು ತೆರೆಯಲೇ ಬೇಕು. ಇಲ್ಲಿ ಎಲ್ಲಾ ರೀತಿಯ...
ಕಾಡು ಕಣಿವೆ ಹಾದಿಯಲ್ಲಿ ಬೆಳದಿಂಗಳನ್ನು ಜೊತೆಯಾಗಿಟ್ಟುಕೊಂಡು ನಿನ್ನ ಸೇರಲೆಂದು ನಾ ಬಂದೆ...! ನೀನಿಲ್ಲದ ಮನೆಯಲ್ಲಿ ನಿನ್ನ ನೆನಪುಗಳು ಮಾತ್ರ ಮೌನವಾಗಿ ವೇದನೆ ಪಡುತ್ತಿದ್ದವು. ಅವುಗಳನ್ನೆ ಓದಲು ಕುಳಿತೆ.. ಒದ್ದೆಯಾಗಿದ್ದ ಕಣ್ಣೀರೊಂದು ನಿಲ್ಲು...
ಮುಸ್ಸಂಜೆಯ ಹೊತ್ತಿನಲ್ಲಿ ಸಹ್ಯಾದ್ರಿ ಮಡಿಲಲ್ಲಿ ಹಸಿರು ಕುಪ್ಪಸ ತೊಟ್ಟು ಬಂಡೆಗಲ್ಲಿನ ಮೇಲೆ ನಿಂತು ಕಾಯುತ್ತಿದ್ದಾದರು ಯಾರಿಗಾಗಿ ನನ್ನ ಗೆಳತಿ?. ಮಂಜು ಹನಿಯ ಹೊಲದಲ್ಲಿ ಇಬ್ಬನಿಯ ಮಾಲೆ ಧರಿಸಿ ಒದ್ದೆಯಾದ ನಿನ್ನ ಮುಖದಲ್ಲಿ ಮುಚ್ಚಿ ತೆರೆಯುತ್ತಿ...
ಕನಸು ಕಾಣುವ ಹೊತ್ತಿನಲಿ ಬಂದು ಸಾಗುವ ವರ್ಣಗಳು ಕಪ್ಪು ಬಿಳಿಯ ಪರದೆಯಲಿ ವರ್ಣ ರಂಜಿತ ಚಿತ್ರಗಳು ಅರ್ಥವಾಗುವಂತೆ ? ಅರ್ಥವಾಗದಂತೆ ? ಬಂದು ಸಾಗುವ ದೃಷ್ಯಗಳು ಬದುಕಿನ ಬವಣೆಗಳು ಕಾಣದ ವೇದನೆಗಳು ವಿಷಾದದ ಅಲೆಗಳು ಹಳಿದುಹೋದ ಆಸೆಗಳು ಮುಗಿದುಹೋದ ಪಯ...
ದಾರಿ ಸವೆಯುತ್ತದೆ ದೇಹವು ದಣಿಯುತ್ತದೆ ನಡೆನಡೆದು ಸಾಗುತ್ತೇನೆ ಹೆಜ್ಜೆ ಗುರುತುಗಳು ಮಾತ್ರ ಮೂಡುವುದಿಲ್ಲ. ಬಿರು ಬಿಸಿಲು ಕಳೆದು ಸಂಜೇಗತ್ತಲಾದರು ಬಿಸಿಯುಸಿರ ಧಗೆ ಮಾತ್ರ ತಣ್ಣಗಾಗಿರಲಿಲ್ಲ. ಕಪ್ಪಗಿನ ಮಬ್ಬಿನಲ್ಲು ಕೆಂಡ ಸಂಪಿಗೆಯಂತೆ ಧಗಧಗಿಸಿ...
ಮನುಷ್ಯ ಎಂದರೆ ?ಯೋಚಿಸುವ ತಿಳುವಳಿಕೆಯುಳ್ಳವನು.ಮನುಷ್ಯ ಎಂದರೆ ?ರೋಗ ರುಜನೆಗಳಮಾಂಸದ ಮುದ್ದೆ.ಮನುಷ್ಯ ಎಂದರೆ ?ಮೂಳೆ ಚರ್ಮಗಳಮಿಶ್ರಣ.ಮನುಷ್ಯ ಎಂದರೆ ?ಪ್ರಾಣಿ ಪಕ್ಷಿಗಳಿಗಿಂತಲುಹೀನವಾದ ಮುಖವಾಡ.ಮನುಷ್ಯ ಎಂದರೆ ?ಮಾನವ ಸಂಭಂದಗಳಸರಮಾಲೆ.ಮನುಷ್ಯ ಎ...
ಇದು ಯಾರ ಮಾಯೆಯ ಮೋಡಿ ನನಗೊದಗಿ ಬಂದ ಸಿರಿಯೊ ಏಂತೊ! ಕಣ್ ತಣಿಸುವ ಸೂರ್ಯಕಾಂತಿಗೆ ನನ್ನ ಮನ ತಣಿದಿದೆಯಲ್ಲ. ಪಚ್ಚೆಯ ಮೇಲೆ ಇಬ್ಬನಿಯ ನರ್ತನ ಮುತ್ತುಗಳ ಹಾರವನು ಬಿಟ್ಟು ಸರಿದಂತೆ ಒಮ್ಮೆ ದಗದಗಿಸಿ ಮತ್ತೊಮ್ಮೆ ಮೌನವಾಗುತ ಜೀವಾತ್ಮವನ್ನೊತ್ತ ಪ್ರಕೃ...
ಎಂದೊ ಗೀಚಿ ಬರೆದಿದ್ದ ನಾಲ್ಕು ಗೆರೆಗಳು ಇಂದು ಚಿತ್ರವಾಗಲು ಹವಣಿಸುತ್ತವೆ. ಬದುಕಿನ ಉದ್ದವೆಷ್ಟೊ ಅಗಲವೆಷ್ಟೊ ತಿಳಿಯದಿದ್ದರು ಅನುಕ್ರಮ! ಲೋಮ ವಿಲೋಮಗಳಿಂದ ನಾಲ್ಕು ಗೆರೆಗಳಿಗು ಒಂದೆ ಅನುಪಾತ. ಮೂಡಿದಷ್ಟು ಮೂಡಲಿ ಬಾಳ ರೇಖೆಗಳು ವಕ್ರವಾಗಿರದಿದ್ದ...
ನನಗೆ ತಿಳಿದಿರಲಿಲ್ಲ ನಿನ್ನೊಳಗೆ ನನ್ನದೊಂದು ಆಕೃತಿ ಅಡಗಿದೆಯೆಂದು. ನನಗೆ ತಿಳಿದಿರಲಿಲ್ಲ ನಿನ್ನೊಳಗೆ ಚಿತ್ತಾರ ಬಿಡಿಸುವ ಮನಸ್ಸಿದೆಯೆಂದು. ನನಗೆ ತಿಳಿದಿರಲಿಲ್ಲ ನಿನ್ನಲಿ ಮೌನವನ್ನೆ ಮೀರಿಸುವ ಗುಣವಿದೆಯೆಂದು. ನನಗೆ ತಿಳಿದಿರಲಿಲ್ಲ ನಿನ್ನ ಕಣ್...
ನಾನೊಂದು ಪ್ಲಾಸ್ಟಿಕ್ ಹೂ ನನ್ನಲ್ಲಿ ಜೀವವಿಲ್ಲ ವಾಸನೆಯಿಲ್ಲ ನಾ! ಬಾಡುವುದೇ ಇಲ್ಲ. ಹೂವ್ವಂತೆ ಕಂಡರೂ ಚಿಟ್ಟೆಗಳು ಬಳಿ ಬರುವುದಿಲ್ಲ. ಎಲ್ಲರಂತೆ ಬದುಕಲು ಆಸೆಯಿದೆ ದೇಹದಲಿ ಉಸಿರಿಲ್ಲ. ನನ್ನೂಳಗೆ ತೀರದಷ್ಟು ನೋವಿದೆ ಹೇಳಿಕೊಳ್ಳುವುದಿಲ್ಲ. ಶೋಷಣ...
ಅನುದಿನದ ಅಲೆದಾಟದಲಿಹಸಿವೆಂಬ ಪಾತ್ರೆಯನಿಡಿದುಪರದಾಡುತ್ತಾ ಪರಿತಪಿಸಿದೈನ್ಯ ಮನಸುಗಳತ್ತ ಹುಡುಕಾಟ.ಒಂದೊ ಎರಡೊತಟ್ಟೆಯಲ್ಲಿ ಸದ್ದಾದರೆಅ ದಿನದ ಮಟ್ಟಿಗೆ ಔತಣವೇ ಸರಿ.ಬದುಕನ್ನು ಮರೆತುಭಾವನೆಗಳನ್ನು ಬದಿಗಿಟ್ಟುಮರವಾದರೇನುಗುಡಿಯಾದರೇನುಕಣ್ಣು ಮುಚ್ಚ...