ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಸಂತ್ ಆರ್
ವ

ವಸಂತ್ ಆರ್

vasanth

೯೭ ಲೇಖನಗಳು ೧,೨೪,೦೦೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸುಮ್ಮನಿರಿ ಸಾಕು

ಏಪ್ರಿಲ್ ೧೦ ಕವನ ೭೫೨ ವೀಕ್ಷಣೆ

ಸುಮ್ಮನಿರಿ ಸಾಕು ನನಗೆಲ್ಲವೂ ಅರ್ಥವಾಗಿದೆ ಲೋಕ ಸುತ್ತುತ್ತಿದೆ ನಿಜ ಆದರೆ ಮುಂದೆ ಮುಂದೆಯಲ್ಲ ಹಿಂದೆ ಹಿಂದೆ ಅವನ ಹರಿದ ಬಟ್ಟೆ ಹೊಲೆಯುವ ತನಕ ಅವಳ ಬೇಡು ಕೈಗಳು ಸ್ವಚ್ಛವಾಗುವ ತನಕ ಅವರ ಮಾಸಲು ನಗೆ ತಿಳಿಯಾಗುವ ತನಕ ಲೋಕ ಸುತ್ತುತ್ತದೆ ಆದರೆ ಮುಂ...

ನನ್ನ ನೆಮ್ಮದಿ ಹುಡುಕಿಕೊಳ್ಳುತ್ತೇನೆ

ಏಪ್ರಿಲ್ ೦೮ ಕವನ ೧,೧೮೨ ವೀಕ್ಷಣೆ

ಆಗಸದ ತುಂಬಾ ಆಸೆಗಳ ನೇತುಹಾಕಿ ನನಸಾಗುವ ಸಮಯಕ್ಕಾಗಿ ಕಾದು ಕುಳಿತಿದ್ದೆ ಮಿಂಚೊಡೆಯಿತು ಮಳೆಸುರಿಯಿತು ಎಲ್ಲವೂ ಬಿದ್ದು ನೀರಲ್ಲಿ ಕೊಚ್ಚಹೋಗಿವೆ ಹೇಗೆ ಹುಡುಕಲಿ ಹೇಳಿ ನನ್ನ ಆಸೆಗಳನ್ನು? ಅವಳ ಹೃದಯ ಹದ ಮಾಡಿ ಬಯಕೆಗಳ ನೆಟ್ಟಿದ್ದೆ ಚಿಗುರೊಡೆದು ಮೊ...

ಬಾಳ ಹೆಜ್ಜೆಗಳನ್ನು ಮುಂದಿಡುವ ಮುನ್ನ

ಏಪ್ರಿಲ್ ೦೧ ಕವನ ೫೬೪ ವೀಕ್ಷಣೆ

___LINK_OPEN_ href="http://1.bp.blogspot.com/-BmcdpK3g6xU/T3f_UtZCKLI/AAAAAAAAC_4/xraK_a-TZbw/s1600/Wizen_Flowers_by_happy_cherriz.jpg"___ ಮೋಹ ಎಂಬ ಪಾಶದಲ್ಲಿ ಸಿಕ್ಕಿ ನಲುಗುತ್ತಿದೆ ಜಗವು ಆಸೆಗಳ ಬೆನ್ನುಹತ್ತಿ ಮರ...

ಯಾರು ಕರೆದರೋ ಅವನನ್ನು

ಮಾರ್ಚ್ ೨೫ ಕವನ ೧,೧೫೦ ವೀಕ್ಷಣೆ

___LINK_OPEN_ href="http://2.bp.blogspot.com/-JoBqLgqa0do/T2_vtUCRupI/AAAAAAAAC-4/lsisKFAo1zQ/s1600/Solitude_Girl_by_analogdude.jpg"___ ಯಾರು ಕರೆದರೋ ಅವನನ್ನು ನನ್ನ ಜೊತೆಗಾರನೆಂದು? ಗುಳಿಬಿದ್ದ ಆವನ ಕಣ್ಣಗಳು ಸುಕ...

ಅಕ್ಕ ಮಹಾದೇವಿ

ಮಾರ್ಚ್ ೨೪ ಉಲ್ಲೇಖಗಳು ೨೮೯ ವೀಕ್ಷಣೆ

ಬೇಡವೆಂದರೂ ಕಾಡುವ ನೋಡದಿದ್ದರೂ ನೆನೆವ ಮರೆತೆನೆಂದರೂ ಬರುವ ಸುಮ್ಮನೇ ನೋಯಿಸುವ ಮರುಳ ಮನಸನು ಹೊಸಕಿ ಶುದ್ಧನನ್ನಾಗಿಸೋ ಎನ್ನ ಮಲ್ಲಿಕಾರ್ಜುನ ..

ವರುಷಕೊಂದು ಹೊಸತು ಜನ್ಮ

ಮಾರ್ಚ್ ೨೩ ಲೇಖನ ೧,೭೧೭ ವೀಕ್ಷಣೆ

___LINK_OPEN_href="http://1.bp.blogspot.com/-HqzV32vuPfA/T2qUYRxS1RI/AAAAAAAAC90/JFKho_Re8yk/s1600/ugadi+2011.jpg"___ ನೂತನ ವರ್ಷಾರಂಭದ ನವೋಲ್ಲಾಸದೊಂದಿಗೆ ಚೈತ್ರಮಾಸದ ಶುಕ್ಲಪಕ್ಷದಂದು ಮತ್ತೆ ಪಾದರ್ಪಣೆ ಮಾಡುತ್ತಿದೆ ಯ...

ಪ್ರೀತಿ ಕೊಂದ ಕೊಲೆಗಾರ

ಮಾರ್ಚ್ ೧೭ ಲೇಖನ ೧,೨೭೮ ವೀಕ್ಷಣೆ

ವ್ಯಾಗನ್ 120 ಕಿ.ಮೀ ಸ್ಪೀಡಿನಲ್ಲಿ ಹೋಗುತ್ತಿದೆ. ಅಷ್ಟು ವೇಗದ ಅಗತ್ಯವೇನೂ ಇರಲಿಲ್ಲ ಚಾಲಕನಿಗೆ. ಆದರೂ ಮತ್ತಷ್ಟು ವೇಗ ಬೆಳಸಿಕೊಂಡು ಸಾಗುತ್ತಿದ್ದಾನೆ. ವಿಶಾಲವಾದ ಹೈವೇ ರಸ್ತೆ ಮಧ್ಯಾಹ್ನದ ಸಮಯವಾದ್ದರಿಂದ ವಾಹನ ದಟ್ಟಣೆಯೂ ಅಷ್ಟಾಗಿ ಇರಲಿಲ್ಲ....

267 ನೇ ನಂಬರಿನ ಕೋಣೆ

ಮಾರ್ಚ್ ೧೩ ಲೇಖನ ೧,೦೩೨ ವೀಕ್ಷಣೆ

ಅದೊಂದು ಕಿರಿದಾದಕೋಣೆ, ಕೋಣೆಯ ಸುತ್ತಲೂ ಗಾಡಕತ್ತಲು ಕವಿದಿದೆ,. ಮಧ್ಯ ಭಾಗದಲ್ಲೊಂದು ಬೆಳಕು ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿದೆ. ಕೋಣೆಯ ನಾಲ್ಕೂ ಮೂಲೆಗಳಲ್ಲಿ ಯಾವುದೇ ಧನಿಯಿಲ್ಲ ತುಂಬಾ ನಿಶ್ಚಬ್ಧ ನಿಶ್ಚಲತೆ ಆವರಿಸಿದೆ. ಏನ...

ಆರಂಭವಾದಂತೆಯೇ !

ಫೆಬ್ರ ೨೮ ಬ್ಲಾಗ್ ೬೯ ವೀಕ್ಷಣೆ

ಗಾಳಿಯ ವೇಗಕ್ಕೆ ಮೋಡ ತೂಗಿ ಕರಗುತ್ತಿಲ್ಲ ಗುಡುಗಿನ ಆರ್ಭಟದೊಳಗೆ ಸಳುಕುಮೂಡಿಸುವ ಮಿಂಚು ಹೊಳೆಯುತ್ತಿಲ್ಲ ಭವದ ಬಯಲಲ್ಲಿ ಕೆಂಪನೆ ನೆತ್ತರಿನ ಹೊಳೆ ಹರಿದಂತೆ ಭವಸಾರವನ್ನೇಲ್ಲಾ ಬೆವರಿನ ಹನಿಗಳು ಹೀರಿ ಸಪ್ಪೆಯಾಗಿಸಿದೆ ಮಾತಿಲ್ಲ .. ಮೌನದಲ್ಲಿ ಕಾಲ...

ಕಾಲಮಾನ....

ಫೆಬ್ರ ೨೬ ಕವನ ೭೨೩ ವೀಕ್ಷಣೆ

ಭವದ ಬಯಲಲ್ಲಿಸಾವಿನ ಕರಿನೆರಳುಸೂರ್ಯನಿಲ್ಲದ ಹಗಲುಕತ್ತು ಬಿಗಿದಿದೆ ಮುಗಿಲು ಸೋಲಿನ ಸುಳಿಯಲ್ಲಿಸಿಕ್ಕಿ ಸೊರಗಿದೆ ಮನಋತು-ಮಾನದ ಬೇಗೆಯನುಕಳಚಿಕೊಳ್ಳುವ ಋಣ ಕಿತ್ತು ತಿನ್ನಲು ಕಾದರಣ-ಹದ್ದಿನ ಧ್ಯಾನಎಣಿಸುತ್ತಿದೆ ಕಾಲಮಾನಸಾವ ಸಮೀಪದ - ಕ್ಷಣ ಭವದ ಬಯ...

ನಾನೂ ಬಾಳುವೆ ಛಲದಿಂದ

ಫೆಬ್ರ ೧೮ ಕವನ ೯೭೦ ವೀಕ್ಷಣೆ

___LINK_OPEN_ href="http://4.bp.blogspot.com/-3Y1FBVPBSjY/Tz-6uO2xeMI/AAAAAAAAC2Y/M4Dv7el4NIE/s1600/430929_1903309598840_1724732046_921939_1711340165_n.jpg"___ ಬುಟ್ಟಿಯ ಹೊತ್ತು ಮನದೊಳಗತ್ತು ಬರುತಿಹೆ ಭಾರದ ಮ...