ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಸಂತ್ ಆರ್
ವ

ವಸಂತ್ ಆರ್

vasanth

೯೭ ಲೇಖನಗಳು ೧,೨೪,೦೦೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜೀವನದ ಪಯಣ .!..

ಜೂನ್ ೧೧ ಬ್ಲಾಗ್ ೧,೨೦೭ ವೀಕ್ಷಣೆ

ಬದುಕು ಒಂದು ಪಾಠದಂತೆ ಜೀವನದುದ್ದಕ್ಕು ಕಲಿತರು ತೀರದ ದಾಹ ನಮ್ಮನ್ನು ಪ್ರಶ್ನೆಯಾಗಿ ಕಾಡುತ್ತಲೇ ಇರುತ್ತದೆ. ಬದುಕಿನ ಪುಟಗಳು ಒಂದೊಂದೆ ತೆರೆದುಕೊಳ್ಳುವಾಗ ಸಂತೋಷದ ಅಲೆಗಳು ದುಃಖ ದುಮ್ಮಾನದ ಕರಿ ನರಳುಗಳು ರೋಷ ಆವೇಶದ ಮಜಲುಗಳು ತೇಲುತ್ತಾ ಮುಳುಗ...

ಅಣಕು ಶಾಯರಿ...1.

ಜೂನ್ ೧೦ ಬ್ಲಾಗ್ ೧,೮೯೨ ವೀಕ್ಷಣೆ

1. ಒಂದು ಮುತ್ತಿಗಾಗಿ ಹಗಳಿರುಳು ಕಾದೆ ವ್ಹಾ... ವ್ಹಾ.. ಒಂದು ಮುತ್ತಿಗಾಗಿ ಹಗಳಿರುಳು ಕಾದೇ ವ್ಹಾ... ವ್ಹಾ.. ಅದು ಸಿಗದ ಕಾರಣ ಒಂದೇ ಕ್ಷಣದಲ್ಲೆ ಕುಡಿತಕ್ಕೆ ದಾಸನಾದೇ. 2. ಜೀವನದಲ್ಲಿ ಆಸೆಗಳು ನೂರು ನೂರು ವ್ಹಾ... ವ್ಹಾ.. ಜೀವನದಲ್ಲಿ ಆಸೆಗ...

ಕತ್ತಲೊಳಗೊಂದು ದಿನ..!.

ಜೂನ್ ೦೯ ಬ್ಲಾಗ್ ೮೪೬ ವೀಕ್ಷಣೆ

ಆ ಹೊತ್ತು ಬೆಳಕು ಮೂಡಿರಲಿಲ್ಲ ಕರಿಹೊತ್ತಿನ ಕೆನ್ನಾಲಿಗೆಗೆ ಆಹುತಿಯಾಗಿದ್ದೆ. ಕಾಣದ ಕೈಗಳು ನನ್ನನ್ನು ಮಧುಮಂಚಕ್ಕೆ ಕರೆದೊಯ್ಯುತ್ತಿದ್ದವು. ಅರಿಯದ ಆವೇದನೆ ಅಡ್ಡಗಟ್ಟಿ ನಿಲ್ಲಿಸಿತ್ತು. ಅರ್ಥಸಿಗದ ಅಕ್ಕರೆ ಬರಸೆಳೆಯಲೆತ್ನಿಸುತ್ತಿತ್ತು. ನಕ್ಷತ್...

ಚಿಂತೆಯು ಚಿತೆಯಾದಾಗ.?..

ಜೂನ್ ೦೮ ಬ್ಲಾಗ್ ೫೪೧ ವೀಕ್ಷಣೆ

ನಾ ಹತ್ತಿ ಕುಳಿತಿದ್ದು ವಿಮಾನವನ್ನಲ್ಲ !. ಚಿಂತೆಯೆಂಬ ಚಿತೆಯನ್ನ. ಬಾಳಿನ ಹಣತೆಗೆ ಹಚ್ಚಲು ಎಣ್ಣೆಯಿಲ್ಲದೆ ಬೆಳಗಲು ಬೆಂಕಿಯಿಲ್ಲದೆ ನಿಂತ ನೆಲ ಬಿಟ್ಟು ಹಾರಿ ಹೋಗಲು ಮನಸ್ಸು ಮಾಡಿದೆ. ರೆಕ್ಕೆಗಳು ಮೂಡಲಿಲ್ಲ ಆಸೆಗಳು ಅರಳಲಿಲ್ಲ ಸಂಬಂಧಗಳು ಸೊರಗಿ...

ಕೊನೆಯ ಮುಟ್ಟದ ದಾರಿ.!..

ಜೂನ್ ೦೭ ಬ್ಲಾಗ್ ೬೩೫ ವೀಕ್ಷಣೆ

ಆ ದಾರಿಯಲ್ಲಿ ಕೊನೆಯವರೆಗೆ ಯಾರು ನಡೆದವರಿಲ್ಲ ?. ನಡೆದವರು ಕೊನೆಯ ಮುಟ್ಟಿರಲಿಲ್ಲ ?. ಮುಟ್ಟಿದವರ ಪಾದಗಳು ಸವೆದಿರಲಿಲ್ಲ ?. ನಡೆಯಲು ಆ ದಾರಿ ಸಾಗುತ್ತಿರಲಿಲ್ಲ ?. ಆದರೂ ಹತ್ತಾರು ದಾವಂತ ಮನಸ್ಸುಗಳು ಕೋಪಗಳು ಪ್ರತಾಪಗಳು ಕಲಹಗಳು ಕೋಮು ದಳ್ಳೂರ...

ಮೂಡಿಬಂದಾನೇ ಆ ನನ್ನ ಸೂರ್ಯ ?.

ಜೂನ್ ೦೬ ಬ್ಲಾಗ್ ೬೪೪ ವೀಕ್ಷಣೆ

ಬಾಳ ಬತ್ತಳಿಕೆಯಲ್ಲಿ ನಾಲ್ಕು ಆಸೆಗಳ ಪೈರುಗಳನು ನೆಟ್ಟಿರುವೆ ಚಿಗುರು ಕೊನರುಗಳೊಡೆಯ ಬೇಕು ಸರಿದು ಹೋಗುವುದೇ ಈ ಕತ್ತಲು ?. ನಾಳೆ ಉದಯಿಸುವ ಸೂರ್ಯನಿಗಾಗಿ ಹಲವಾರು ವರ್ಷಗಳಿಂದ ಕಾಯುತಿರುವೆ !. ಬೆಳ್ಳಿಯ ಬೆಳದಿಂಗಳಾದರು ಬರಬಹುದಿತ್ತು ಆದರೂ ಸೂರ್...

ನನ್ನಮ್ಮ .!.

ಜೂನ್ ೦೬ ಬ್ಲಾಗ್ ೮೮೪ ವೀಕ್ಷಣೆ

ನನ್ನಮ್ಮನ ಮಡಿಲಲ್ಲಿ ಎಳೆಕಂದನಾಗಿದ್ದಾಗ ಬಾನಂಗಳದಲ್ಲಿ ಚಲಿಸುತ್ತಿದ್ದ ಮೋಡಗಳ ಕೇಳಿದ್ದೆ ?. ನನಗಾಡಲು ಚಂದಿರನನ್ನು ಕೊಡಿ ಎಂದು. ಹಾರುತ್ತಿದ್ದ ಹಕ್ಕಿಗಳ ಸ್ವಚ್ಛಂದ ಪಯಣವನು ತಡೆಹಿಡಿದು ನುಡಿದಿದ್ದೆ ?. ನನಗಾರಲು ರೆಕ್ಕೆಗಳ ಕೊಡಿ ಎಂದು. ಓಡುತ್...

ಮುಕ್ತಿ ಯಾವಾಗ ತಿಳಿಸುತ್ತೀರಾ?.

ಜೂನ್ ೦೪ ಬ್ಲಾಗ್ ೧,೮೯೮ ವೀಕ್ಷಣೆ

ಸತ್ತ ದೇಹದಲಿ ಬಚ್ಚಿಟ್ಟ ಆಸೆಗಳನ್ನು ಹೊತ್ತು ಹಗಳಿರುಳು ಅಲೆದಲೆದು ಮುಕ್ತಿ ಕಾಣದೆ ಪ್ರೇತವಾಗಿ ಅಲೆಯುತ್ತಿದ್ದೇನೆ. ಹಸಿ ಹಸಿಯಾದ ಆಸೆಗಳು ಬಿಸಿಯಾಗಿ ಉಕ್ಕುತ್ತವೆ ಹನಿ ಹನಿ ನೀರಿನಂತೆ ಸೋರಿ ಹೋದರು ಯಾರಿಗು ಕಾಣುತ್ತಿಲ್ಲ. ಬತ್ತದ ಬಯಕೆಗಳು ಬವಣೆ...

ಹುಟ್ಟು ಮತ್ತು ಸಾವು !..

ಜೂನ್ ೦೪ ಬ್ಲಾಗ್ ೧,೯೧೩ ವೀಕ್ಷಣೆ

"ಹುಟ್ಟು " ಎಂಬುದೊಂದು ಅಗೋಚರವಾದ ಆದಾರ ಸಹಿತವಾದ ಅನುಭೂತಿಯಾಗಿದೆ. "ಸಾವು" ಎಂಬುದೊಂದು ತುಂಬಾ ಬೇಸರವಾದ ಮನಸ್ಸಿಗೆ ಬೇಡವಾದ ನಿರಧಾರದಂತಿರುತ್ತದೆ. ಹುಟ್ಟಿದಾಗಿನಿಂದ ಸಾಯುವ ತನಕ ನಮ್ಮ ಜೀವನ ನೀರಿನಿಂದ ತೆಗೆದ ಮೀನಿನಂತಾಗಿರುತ್ತದೆ  ವಸಂತ್

ಕನಸಿನೊಳಗೊಂದು ದಿನ..!.

ಜೂನ್ ೦೩ ಬ್ಲಾಗ್ ೧,೨೨೬ ವೀಕ್ಷಣೆ

ಜವ್ವನ ಕರಿಹೊತ್ತು ಇರುಳೊಳಗೆ ಕಳೆದುಹೋಗಿ ಕನಸ ಕಟ್ಟುತಲಿದ್ದೆ. ಆಗಸದ ತುಂಬಾ ಮಂದಾರ ಪುಷ್ಪಗಳು ಏಣಿಯೊಂದು ಸ್ವರ್ಗಕ್ಕೆ. ಪಾರಿವಾಳಗಳು ಕೈಬೀಸಿ ಕರೆಯುತ್ತಿದ್ದವು ಸ್ವರ್ಗ ಲೋಕದ ಪಯಣಕ್ಕೆ. ತನ್ನೊಳಗಿನ ಮೌನ ಬೆಚ್ಚಿ ನುಡಿದಿತ್ತು ! ಹೋಗುವೆಯಾ ಹುಡ...

ಬೆಳದಿಂಗಳ ಬಾಲೆ..!.

ಜೂನ್ ೦೨ ಬ್ಲಾಗ್ ೨,೬೭೬ ವೀಕ್ಷಣೆ

ಹುಣ್ಣಿಮೆಯ ರಾತ್ರಿಯಲಿ ಬೆಳದಿಂಗಳೆಲ್ಲವನ್ನು ಬೊಗಸೆಯಲ್ಲಿ ಬಚ್ಚಿಟ್ಟುಕೊಂಡು ಓಡಿ ಬಾ ಪ್ರಿಯತಮ ಎಂದು ! ಕಪ್ಪನೆಯ ಕತ್ತಲಾಗಿ ಕುಣಿಯುತ್ತಾಳೆ. ನಾ ಬರೆಯುವ ಕವನಕ್ಕೆ ಚುಕ್ಕಿಯನ್ನಿಟ್ಟು. ನಿನ್ನ ಅಂತರಂಗದ ಕವನ ನಾನೇ ಬರೆಯುವಾಗ ಬಹಿರಂಗದ ಕವನ ನಿನಗ...

ನೀನು ಯಾರು ?.

ಜೂನ್ ೦೨ ಬ್ಲಾಗ್ ೧,೭೨೩ ವೀಕ್ಷಣೆ

ಮಲ್ಲಿಗೆಯ ಪರಿಮಳದಲಿ ತಾವರೆಯ ಚಲುವಿನಲಿ ಮಂದಾರದ ಒಡಲಿನಲಿ ಮುತ್ತಿನ ತೇರಲಿ ಬಂದೆ ನೀ ಯಾರು ?. ಮುಂಗಾರಿನ ಮಿಂಚಿನಲಿ ಚೈತ್ರಮಾರುತದ ಅಂಚಿನಲಿ ನಕ್ಷತ್ರಗಳ ಮಾಲೆಯಲಿ ಅಂಬರದ ಉಯ್ಯಾಲೆಯಲಿ ಬಂದೆ ನೀ ಯಾರು ?. ಕೋಗಿಲೆಯ ರಾಗದಲಿ ಸುಶ್ರಾವ್ಯ ಕಂಠದಲಿ...