ಹೆಂಡ 'ಅತಿ' ( ಶಾಯರಿ )
ದಡೂತಿ ಜಗಳಗಂಟಿ ನನ್ನ ಹೆಂಡತಿ ದಡೂತಿ ಜಗಳಗಂಟಿ ನನ್ನ ಹೆಂಡತಿ ಅವಳಿಂದಾಗಿಯೇ ಆಗಿದ್ದು ನಾ ಕುಡಿವ ಹೆಂಡ 'ಅತಿ'!! - Vರ ( Venkatesha ರಂಗಯ್ಯ )
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
veeravenki
ದಡೂತಿ ಜಗಳಗಂಟಿ ನನ್ನ ಹೆಂಡತಿ ದಡೂತಿ ಜಗಳಗಂಟಿ ನನ್ನ ಹೆಂಡತಿ ಅವಳಿಂದಾಗಿಯೇ ಆಗಿದ್ದು ನಾ ಕುಡಿವ ಹೆಂಡ 'ಅತಿ'!! - Vರ ( Venkatesha ರಂಗಯ್ಯ )
ಪದೇ ಪದೇ ನಿನ್ನ ನೆನಪಿಸಿಕೊಂಡಾಗ ಬಿಕ್ಕಳಿಸಿ ಅಳುತಿದೆ ಮನಸು ಯಾರದೋ ದನಿಯ ಕೇಳಿ ತಿರುಗಿ ನೋಡುತಿದೆ ಹೃದಯ ನೀ ಸನಿಹ ಬಂದಿಲ್ಲವೆಂದು ತಿಳಿದು ಬೇಸರದಿಂದ ಮುದುಡಿಕೊಳ್ಳುತ್ತಿದೆ ಕಣ್ಣು ಪ್ರೀತಿಯು ಹೃದಯದಲ್ಲಿ ಬಂದಿಯಾಗಿದೆ ಯಾತನೆಯ ಅನುಭವಿಸದೆ ನರಳ...
ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ ಒಂದೇ ವಾರದಲ್ಲಿ ಕರಗಿತು ನನ್ನ ಪೂರ್ತಿ ಸ್ಯಾಲರಿ !! - Vರ ( Venkatesha ರಂಗಯ್ಯ )
ಒಂಟಿ ಮನಸಿಗೆ ಜಂಟಿಯಾಗಲು ಜೊತೆಗಾರರು ಯಾರು ಇಲ್ಲ ಮಾತುಗಳು ಬಹಳ ಕೇಳುವವರು ವಿರಳ ಶುರುವಿಟ್ಟಿಹುದು ತಂತಾನೆ ಮಾತಾಡಿಕೊಳ್ಳುವುದು ಅರಿವುಂಟು ಈ ಮನಕೆ ಕೇಳುವ ಕಿವಿಗಳು ಈ ಜಗದಲ್ಲಿ ಇಲ್ಲ ಎಂದು ಭಯವೂ ಇಲ್ಲ ಕರೆಯುವರು ಇದನ್ನ ಹುಚ್ಚು ಎಂದು ದುಃಖ ಉ...
ಟ್ರಿನ್ ಟ್ರಿನ್ ಟ್ರಿನ್ ರಿಂಗಣ ಮೊಳಗಲು ಆ ಕಡೆ ಇರುವ ನೀವು ಯಾರೆಂದು ನಾ ಕೇಳಲು ಸಿಹಿಯಾದ ದನಿಯೊಂದು ಅತ್ತಕಡೆಯಿಂದ ಬಂದಿತು ಸೊಗಸಾದ ಕನಸಿರಬಹುದೆಂದು ಮೊದಲು ನನಗನಿಸಿತು ನಿಮ್ಮ ಹೆಸರೇನೆಂದು ನಾ ಮತ್ತೆ ಕೇಳಲು ಅಯ್ಯೋ ತಪ್ಪಾಗಿ ನಿಮಗೆ ಕರೆ ಮಾಡಿ...
ಮರಳಿ ಬಂದಿವುದು ದೀಪಾವಳಿ ಹಚ್ಚಲೆಂದು ಮನೆ ಮಂದಿಯೆಲ್ಲ ದೀಪ ಚೆಲ್ಲಲಿ ದೀಪದ ಬೆಳಕು ಎಲ್ಲರ ಬಾಳಲ್ಲಿ ತರಲಿ ಇದು ಹರುಷವ ಎಲ್ಲರ ಮನದಲ್ಲಿ ಬೆಳಕಾಗಲಿ ಜಗವೆಲ್ಲ ಬೆಳಗಲಿ ಬದುಕೆಲ್ಲ ಹಚ್ಚೋಣ ದೀಪ ಕಳೆದುಕೊಳ್ಳೋಣ ಪಾಪ ಉರಿಯಲಿ ದೀಪ ಸದಾ ಎಲ್ಲ ಮನೆಗಳಲ್...
ಅಮ್ಮ ಎನ್ನುವ ಶೀರ್ಷಿಕೆಯಲ್ಲಿ ತಾಯಿಯ ಬಗ್ಗೆ ಕವನ ಬರೆದಿದ್ದೆ. ಕಾರಣಾಂತರಗಳಿಂದ ಈ ಕವನವನ್ನು ಸಂಪದದಿಂದ ತೆಗೆಯಬೇಕಾಗಿದೆ. ಈ ಹಾಡನ್ನು ಸಿನಿಮಾ ಡೈರೆಕ್ಟರ್ ಒಬ್ಬರು ಕೇಳಿರುವುದರಿಂದ ಹಾಗು ಅವರು ಈ ಹಾಡು ಎಲ್ಲು ಪ್ರಕಟಿಸಬಾರದು ಎಂದು ಹೇಳಿರುವುದ...
ಮೈಸೂರು ದಸರೆಗೆ ಹೋಗೋಣ ಬಾರೇ ಚಾಮುಂಡಿ ದೇವಿಯ ಅಂಬಾರಿ ನೋಡೋಣ ಬಾರೇ ಜಗಮಗಿಸುತಿದೆ ಮೈಸೂರು ಬೆಳಕಲ್ಲಿ ಕೈ ಬೀಸಿ ಕರೆಯುತಿದೆ ರಂಗವಲ್ಲಿ ಜಟಕಾ ಕುದುರೆ ಹತ್ತಿ ಮೈಸೂರು ಸುತ್ತೋಣ ಕೃಷ್ಣ ರಾಜ ಸಾಗರದಲ್ಲಿ ಮೈ ಮರೆಯೋಣ ಜೇಬ್ರ ಕೋಬ್ರಾ ಹುಲಿ ಸಿಂಹ zo...
ಹುಡುಗೀರಿಗೂ ಹೂವಿಗೂ ಹೋಲಿಕೆ ಇದೆ ಅನ್ನೋದನ್ನ ನಮ್ಮ ಶ್ರೇಷ್ಠ ಕವಿಗಳು ಅವರ ಕವನದಲ್ಲಿ ಆಗ್ಲೇ ಬರೆದಿದ್ದಾರೆ. ಈ ಸತ್ಯಾನ ನಮಗೆ ಸಾರಿ ಹೇಳಿದಾರೆ. ಆದರೆ ಹೂವಿಗೂ ಹೆಣ್ಣಿಗೂ ಇರುವ ಹೋಲಿಕೆ ನಮಗಿನ್ನು ಸರಿಯಾಗಿ ಗೊತ್ತಿಲ್ಲ ಅನ್ನೋದು ನನ್ನ ಭಾವನೆ....
ಮನೆಯ ಮುಂದಿರುವ ರಂಗೋಲಿ ನಲಿಯುತಲಿ ಹಾಕಿದ ನಾರಿ ನಿಂತಿಹಳು ಬಾಗಿಲ ಬಳಿ ಕಣ್ಣಿಂದ ಆಹ್ವಾನ ಬಂದಿವುದು ನಗೆ ಚೆಲ್ಲುತ್ತ ಬೇರೆ ಯಾರಿಗೋ ಇರಬಹುದೆಂದು ನೋಡಿದೆ ಸುತ್ತ ಮುತ್ತ ಕಂಡಳು ಎಂದು ನಾ ಕಾಣದ ರಾಜಕುಮಾರಿಯಂತೆ ಕಾಣುತಿಹಳು ಅತಿಸುಂದರ ಅಲಂಕಾರಗಳ...
ಬಂದೆರಗಿ ಅಪ್ಪಳಿಸೂಲ್ಲ ಅದೃಷ್ಟ ಸಾದಿಸೋಕೆ ಪಡಲೇಬೇಕು ಕಷ್ಟ ಕುಳಿತಿರುವವನ ಹುಡುಕಿಕೊಂಡು ಬರೋಲ್ಲ ಕಾಂಚಾಣ ದುಡಿಯುವವನ ಬಳಿ ಮೆರೆಯುವುದು ಜಣ ಜಣ -Vರ ( Venkatesha ರಂಗಯ್ಯ )