ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Vರ ( Venkatesha ರಂಗಯ್ಯ )
V

Vರ ( Venkatesha ರಂಗಯ್ಯ )

veeravenki

೬೧ ಲೇಖನಗಳು ೯೩,೩೯೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡಕ್ಕಾಗಿ

ಆಗಸ್ಟ್ ೨೭ ಬ್ಲಾಗ್ ೯೮೩ ವೀಕ್ಷಣೆ

ನನ್ನ ಉಸಿರಿರುವರೆಗೂ ಕನ್ನಡಕ್ಕಾಗಿ ಹೋರಾಟ ಹಾರಿಸುವೆನು ಎಲ್ಲೆಲ್ಲು ಕನ್ನಡದ ಬಾವುಟ ಮನೆ ಮನೆಯಲ್ಲಿ ರಾರಾಜಿಸಲಿ ಕನ್ನಡಾಂಬೆಯ ಚಿತ್ರಪಟ ಕನ್ನಡವನ್ನು ಉಳಿಸಿ ಬೆಳೆಸುವುದೇ ನನ್ನ ಹಠ. -Vರ ( Venkatesha ರಂಗಯ್ಯ )

ಎಷ್ಟು ದಿನದ ನಂತರ

ಆಗಸ್ಟ್ ೨೬ ಬ್ಲಾಗ್ ೯೨೮ ವೀಕ್ಷಣೆ

ಎಷ್ಟು ದಿನದ ನಂತರ ಕೇಳಿದೆ ನಿನ್ನ ದನಿ ಬತ್ತಿಹೋಗಿದ್ದ ಕನಸುಗಳಿಗೆ ಸಿಕ್ಕಿತು ಜೀವ ಹನಿ ಸೆಟೆದು ನಿಂತವು ನೆನಪುಗಳ ಪ್ರೇಮ್ ಕಹಾನಿ ಮತ್ತೊಮ್ಮೆ ಉಸಿರು ಕಂಡ ಈ ಜೀವಕ್ಕೆ ಇಲ್ಲ ಹಾನಿ ಎಷ್ಟು ದಿನದ ನಂತರ ಕಂಡೆ ನಿನ್ನ ಮುಖ ಕಾದು ಕಾದು ಬೆಳಲಿ ಬೆಂಡಾ...

ಗೆಳೆಯನ ಮನಸ್ಸು ಹಾಲಿನಂತಿದ್ದರೆ...

ಆಗಸ್ಟ್ ೨೨ ಬ್ಲಾಗ್ ೯೧೫ ವೀಕ್ಷಣೆ

ಈ ಪ್ರಪಂಚದಲ್ಲಿ ಎರಡು ಥರ ಜನ ಇದ್ದಾರೆ ಕಣ್ರೀ. ಒಂದು ಥರ ಜನ ಯಾವಾಗಲು negative ಆಗಿ ಯೋಚನೆ ಮಾಡ್ತಾರೆ. ಇವರು ಹುಳಿ ಇದ್ದ ಹಾಗೆ. ಇನ್ನೊಂದು ಥರ ಜನ ಇದಾರೆ, ಅವರು ಯಾವಾಗಲು positive ಆಗಿ ಯೋಚನೆ ಮಾಡ್ತಾ ಇರ್ತಾರೆ. ಇವರು ಹಾಲು ಇದ್ದ ಹಾಗೆ.

ಹನಿಗವನಗಳು ಭಾಗ 4

ಆಗಸ್ಟ್ ೨೧ ಬ್ಲಾಗ್ ೧,೦೭೭ ವೀಕ್ಷಣೆ

ಮಿಂಚಿನ ಬಳ್ಳಿ ನಿನ್ನ ಕುಡಿನೋಟವು ಇಡುತಿದೆ ಕಚಗುಳಿ ನಿನ್ನ ಮೈಮಾಟವು ತರುತಿದೆ ಬಿಸಿಗಾಳಿ ಮುಡಿಯ ಹೂಗುಚ್ಚವು ಸೂಸುತಿದೆ ಕಂಪನಿಲ್ಲಿ ನಿನ್ನ ಜಲಕ್ ಜಲಕ್ ನಗೆಗೆ ನಾ ಸೋತೆ ಮಿಂಚಿನ ಬಳ್ಳಿ!!! ಬಣ್ಣದ ಮಹಿಮೆ

ಕನ್ನಡ ತಾಯಿಗೆ ನಮನ

ಆಗಸ್ಟ್ ೨೧ ಬ್ಲಾಗ್ ೧,೧೬೫ ವೀಕ್ಷಣೆ

ಎದ್ದೇಳಿ ಕನ್ನಡಿಗರೆ ಎದ್ದೇಳಿ ಹರಡಲು ಕರುನಾಡ ಕಂಪನ್ನು ಹಾಡಲು ಕನ್ನಡದ ಹಾಡನ್ನು ಭಕ್ತಿ ಕೀರ್ತಿ ಹೊತ್ತು ಮೆರೆವ ನಾಡು ನಮ್ಮ ಕರ್ನಾಟಕ ಊರುಗಳು ಸಾವಿರಾರು ಭಾವನೆಗಳು ನೂರಾರು ನಮ್ಮ ಭಾಷೆ ಒಂದೆ ಕನ್ನಡ ಬನ್ನಿ ಕನ್ನಡಿಗರೆ ಬನ್ನಿ ಕನ್ನಡಕ್ಕಾಗಿ ದ...

ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....

ಆಗಸ್ಟ್ ೨೧ ಬ್ಲಾಗ್ ೧,೦೭೯ ವೀಕ್ಷಣೆ

ನನ್ನಲ್ಲಿ ಒಬ್ಬ ಕವಿ ಇದಾನೆ ಅನ್ನೋ ಸತ್ಯ ನನಗೆ ಗೊತ್ತಿರಲಿಲ್ಲ. ನನ್ನ ಸ್ನೇಹಿತರೆಲ್ಲ ನೀನು ಒಂದೊಂದ್ ಸಲ ಕವಿ ಥರ ಮಾತಾಡ್ತಿಯ ಅಂಥ ಹೇಳ್ತಿದ್ರು ಆದ್ರೆ ನನಗೆ ಎಂದು ಆ ಥರ ಅನ್ನಿಸಿರಲಿಲ್ಲ. ಈಗ ಕವಿ ಹುಟ್ಟಿದ ಕಥೆ ಹೇಳ್ತೀನಿ, ಆಗಸ್ಟ 4, 2007 ರ...

ಮಾಯಾಂಗಿನಿ ಮೋಡಿ

ಆಗಸ್ಟ್ ೨೦ ಬ್ಲಾಗ್ ೧,೩೧೦ ವೀಕ್ಷಣೆ

ಕಣ್ಣಿಗೆ ಕಾಣದ ಮಾಯೆಯೊಂದು ಮಾಡುತಿದೆ ಮೋಡಿ ಇಂದು ಸೆಳೆಯುತಿದೆ ನನ್ನನ್ನು , ಕೆದಕುತಿದೆ ಅಂತರಂಗವನ್ನು ಅದ್ಯಾವ ಮಾಯೆಯೋ , ಅದ್ಯಾವ ಮೋಡಿಯೋ ಅರಿಯದಾಗಿದೆ ಸೋಲಿಲ್ಲದ ಸರದಾರ ನಾನು, ಸೋತು ಹೋಗುವೆನೆ ಈ ಮಾಯೆಗೆ ತೀರಗಳಿಂದಾಚೆಗೆ ಕರೆದುಕೊಂಡು ಹೋಗಲ...

ಹನಿಗವನಗಳು ಭಾಗ 3

ಆಗಸ್ಟ್ ೨೦ ಬ್ಲಾಗ್ ೧,೯೩೪ ವೀಕ್ಷಣೆ

ಬೇಲೂರ ಬಾಲೆ ಬೇಲೂರ ಬಾಲೆಯರಿಗೆಲ್ಲ ಕಡಿಮೆಯಾಗಿದೆ ಬೇಡಿಕೆ ಕಾರಣ ಬೆಂಗಳೂರ ಬಾಲೆಯರೆಲ್ಲ ತೋಡುವುದನ್ನ ಬಿಟ್ಟಿದ್ದಾರೆ ರವಿಕೆ!! ಸ್ಕೂಟಿ ಬ್ಯೂಟಿ

ಹನಿಗವನಗಳು ಭಾಗ 2

ಆಗಸ್ಟ್ ೨೦ ಬ್ಲಾಗ್ ೧,೩೭೬ ವೀಕ್ಷಣೆ

___LINK_OPEN_href="http://veeravenki.blogspot.com/2008/07/blog-post_31.html"___ಸಖತ್ ಸುಂದರಿ ನಾನು ಪ್ರತಿದಿನ ಹಿಂಬಾಲಿಸುತ್ತಿದ್ದ ಹುಡುಗಿ ಸಖತ್ ಸುಂದರಿ ನನಗೆ ರಾಖಿ ಕಟ್ಟಿದಾಗಿನಿಂದ ಅವಳು ನನ್ನ ಸಹೋದರಿ !!! ___LINK_OPEN_h...

ಹನಿಗವನಗಳು

ಆಗಸ್ಟ್ ೨೦ ಬ್ಲಾಗ್ ೧,೬೨೮ ವೀಕ್ಷಣೆ

ಮಲ್ಲಿಗೆ ಪರಿಮಳ ನೀ ಮುಡಿದ ಮಲ್ಲಿಗೆಯ ಪರಿಮಳ ಇಂದೇಕೋ ನನ್ನೆದೆಯಲ್ಲಿ ತಳಮಳ ಬಾಡದಿರಲಿ ನೀ ಮುಡಿದ ಮಲ್ಲಿಗೆ ನಾ ಬರುವೆ ನಿನ್ನ ಸನಿಹ ಮೆಲ್ಲಗೆ!!! ಕಾಲಿಂಗ್ ಬಿಲ್ ನನ್ನ ಮೊಬೈಲ್ ಕನೆಕ್ಷನ್ ಏರ್ ಟೆಲ್ ನಿಂದು ಯಾವುದು ಪ್ಲೀಸ್ ಟೆಲ್

ಕನಸಿನ ಮಾತುಗಳು

ಆಗಸ್ಟ್ ೧೯ ಬ್ಲಾಗ್ ೧,೪೫೧ ವೀಕ್ಷಣೆ

ನೀ ನನ್ನ ಕನಸಿಗೆ ಬಂದು ಹಾಡುವಾಗ ಕವನ ಎಲ್ಲ ನೋವು ಮರೆತು ನಿನ್ನೆಡೆಗೆ ತಿರುಗಿತು ನನ್ನ ಗಮನ ಕಂಗಾಲಾದ ಮನಸಿನ ಭಾರ ಇಳಿಸಿದ ನಿನಗೆ ನನ್ನ ನಮನ ಕಣ್ಣಿಂದಲೇ ಸ್ಪರ್ಶಿಸಿದ ಮನಸು ಪಾವನ ನಾ ನಿನ್ನ ಕನಸಿಗೆ ಬಂದು ಹೋದರೆ ನನಗಿರಲಿ ಒಂದೇ ಒಂದು ದೂರವಾಣಿ...

ಬೆಚ್ಚಗೆ ನಿನ್ನ ನೆನಪು

ಆಗಸ್ಟ್ ೧೯ ಬ್ಲಾಗ್ ೧,೭೧೭ ವೀಕ್ಷಣೆ

ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ನಿನ್ನ ನೆನಪು ನೆನೆ ನೆನೆದು ನಿನ್ನ ಹೆಸರ ಕನವರಿಸುತಿದೆ ಮನವು ಹುಡುಕಿದರೂ ಸಿಗಲಿಲ್ಲ ಎಲ್ಲು ನಿನ್ನ ಸುಳಿವು ಮನದಾಳದಲ್ಲಿ ಕಾಡುತಿದೆ ನೀ ಬಿಟ್ಟು ಹೋದ ಒಲವು ಸೂರ್ಯನು ಬರುವ ಮುಂಚೆಯೇ ನಿನ್ನ ನೋಡಬೇಕೆಂಬ ಕಾತುರ ಮಲ...