ಶಾಶ್ವತ ಪ್ರೀತಿ
ಮೋಡಗಳು ಚಲಿಸದೆ ನಿಂತಲ್ಲೇ ನಿಲ್ಲುವತನಕ ನದಿ ಹರಿಯಲಾಗದೆ ತಟಸ್ತವಾಗುವತನಕ ಹಕ್ಕಿ ಹಾರುವುದ ಮರೆತು ಕೂತಲ್ಲೇ ಕೂರುವತನಕ ನನ್ನ ನಿನ್ನ ಪ್ರೀತಿ ಜೀವಂತವಾಗಿರಲಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
veeravenki
ಮೋಡಗಳು ಚಲಿಸದೆ ನಿಂತಲ್ಲೇ ನಿಲ್ಲುವತನಕ ನದಿ ಹರಿಯಲಾಗದೆ ತಟಸ್ತವಾಗುವತನಕ ಹಕ್ಕಿ ಹಾರುವುದ ಮರೆತು ಕೂತಲ್ಲೇ ಕೂರುವತನಕ ನನ್ನ ನಿನ್ನ ಪ್ರೀತಿ ಜೀವಂತವಾಗಿರಲಿ
ಪ್ರೀತಿ ಮಂತ್ರ ಜಪಿಸುತಿರುವ ಪ್ರೇಮಿ ನಾನು ಪ್ರೇಮ ದೇವತೆ ನಿನ್ನ ದರ್ಶನಕ್ಕಾಗಿ ಕಾದಿರುವೆ ನಾನು ನಿನ್ನಿಂದ ದೂರ ನಿಂತು ನರಳುತಿದೆ ಈ ಜೀವ ನಿನ್ನಿಂದ ಮಾತ್ರ ಸಾಧ್ಯ ತುಂಬಲು ಪ್ರೀತಿಯ ಅಭಾವ ನಮ್ಮನ್ನು ಅಗಲುವಂತೆ ಮಾಡಿತ್ತು ಆ ಸುಡುಗೆಂಪು ಜಾವ ನನ...
ನಗುತ ನಗುತ ಇರಬೇಕು ನಕ್ಕು ನಗಿಸುತಲಿರಬೇಕು ಏನೇ ಕಷ್ಟ ಬಂದರು ಸರಿಯೇ ಅಳುವುದ ಮರೆತು ನಗಬೇಕು ಎಷ್ಟೇ ಒತ್ತಡ ಇದ್ದರು ಕೂಡ ತಿಳಿಕೊಳದಂತೆ ಮನಸಿರಬೇಕು ಅಂಗಳದಿ ಚೆಲ್ಲಿರುವ ಬೆಳದಿಂಗಳಂತೆ ಬಾಳಲಿ ನೆಮ್ಮದಿ ಇರಬೇಕು ಪ್ರೀತಿಯೊಂದೆ ರಾಮಬಾಣ ಜೀವನವನ್ನ...
ತುಂಟ'ನಲ್ಲ' ಕಲ್ಲುಸಕ್ಕರೆ ಇವಳ ಗಲ್ಲ ಕೆನ್ನೆಗಳೆರಡು ರಸಗುಲ್ಲ ಸೊಂಟವ ಹಿಡಿಯಲು ಬಿಡಲಿಲ್ಲ ಏಕೆಂದರೆ ನಾನು ಇವಳ ನಲ್ಲ ಅಲ್ಲವಲ್ಲ!! ಶೂರ್ಪನಖಿ ಚೆಂದುಳ್ಳಿ ಚೆಲುವೆ ಎಂದು ಹೇಳಿದ್ದಳು ನನ್ನ ಟೆಲಿಫೋನ್ ಸಖಿ ಭೇಟಿಯಾದಾಗಲೇ ನನಗೆ ಗೊತ್ತಾಯಿತು ಅವಳು...
ಬರಲಿಲ್ಲ ಎಷ್ಟು ಹೊತ್ತಾದರು ನನ್ನ ಪ್ರಿಯತಮೆಯ ಮಿಸ್ ಕಾಲು ಆದರೆ ಒಂಟಿ ಕಾಲಲ್ಲಿ ನಿಂತು ಕಾಯುತ್ತಿದ್ದ ನನಗೆ ನೋಯುತ್ತಿತ್ತು ಎಡಗಾಲು!! - Vರ ( Venkatesha ರಂಗಯ್ಯ )
ನಾವು ಯಾಕೆ ಪ್ರೀತಿಸಬೇಕು? ಅನ್ನೋ ಪ್ರಶ್ನೆನ ನನಗೆ ನಾನೆ ಕೇಳಿಕೊಂಡಾಗ, ನನ್ನ ಮನಸು ಕೊಟ್ಟ ಉತ್ತರ ಇದು... ಪ್ರೀತಿ ಮಾಡೋಕೆ ಕಾರಣ ಬೇಕೆ ಕಾರಣ ಹುಡುಕುತ ಕಾಲಹರಣ ಮಾಡಬೇಕೆ ಮನಸುಗಳ ಮಧುರ ಮಿಲನ ಸಾಕಲ್ಲವೇ ಪ್ರೀತಿಯ ತುಂತುರು ನಮಗೆ ಸದಾ ಬೇಕಲ್ಲವೇ...
ನಾ ಬರೆದ ಕವಿತೆಗಳು ನನ್ನ ಕವಿತೆಗಳಲ್ಲ ಒಂಟಿಯಾಗಿದ್ದ ಹೃದಯ ಹೇಳಿದ ಮಧುರ ಮಾತುಗಳು ಎಲ್ಲ ಪ್ರೇಮಗೀತೆಗಳಲ್ಲಿ ಇದ್ದಳು ಕನಸಿನ ಚೆಲುವೆ ವಿರಹದ ಹಾಡುಗಳಲ್ಲಿ ತುಂಬಿಹೋಗಿದೆ ಅವಳಿಲ್ಲದ ನೋವೆ ಸ್ನೇಹದಿಂದ ಪುಟಿದೇಳುವ ಪ್ರೀತಿ ಕಾರಂಜಿ ಬೆಚ್ಚನೆಯ ಬಾಹು...
ಅವಳ ಕಣ್ಣಿನ ನೋಟಗಳು ಚೆಂಡುಹೂವಿನ ಮಾಲೆ ಅವಳ ಕಣ್ಣಿನ ನೋಟಗಳು ಚೆಂಡುಹೂವಿನ ಮಾಲೆ ಆಮೇಲೆ ಗೊತ್ತಾಯಿತು ಅವಳಿಗಿದೆಯೆಂದು ಕಾಮಾಲೆ!! - Vರ ( Venkatesha ರಂಗಯ್ಯ ) note : ಚೆಂಡು ಹೂವಿನ ಬಣ್ಣ ಹಳದಿ
ಅನನ್ಯ publications ಅವರು ನಡೆಸಿದ ಕವನ ಸ್ಪರ್ಧೆಯಲ್ಲಿ ನನ್ನ ಕವನ "ಮಂಜಿನ ಹನಿ" ಆಯ್ಕೆಯಾಗಿದೆ. ಅವರು ಹೊರ ತರುತ್ತಿರುವ ಹೊಸ ಕವನ ಸಂಕಲನ " ಕವಿಗಳ ಕಲರವ" ದಲ್ಲಿ ನಲ್ಲಿ ನನ್ನ ಕವನ ಪ್ರಕಟಗೊಳ್ಳುತ್ತಿದೆ. ಅವರಿಗೆ ಬಂದಿದ್ದ 781 ಕವನಗಳಲ್ಲಿ,...
ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ ನನ್ನದೆಲ್ಲವ ದೋಚಿಕೊಂಡು ಕೊನೆಗೆ ಕೊಟ್ಟಳು ಕೈಗೆ ಒಂದು ಜಿಲೇಬಿ!! - Vರ ( Venkatesha ರಂಗಯ್ಯ ) ವಿ. ಸೂ : ನೆನ್ನೆ Dil chah...
"ತನ್ನ ಪ್ರೇಯಸಿಯ ಮುಖವನ್ನು ಪುಸ್ತಕ ಮಾಡಿಕೊಂಡವನಿಗೆ ಹುಚ್ಚಾಸ್ಪತ್ರೆಯೆ ಗ್ರಂಥಾಲಯ" ನೀವು ಇಂಥ ಸಾಲುಗಳನ್ನ ಆಟೋ ಹಿಂದೆ ಓದಿದ್ದರೆ.... ನಮಗೂ ತಿಳಿಸಿ