ಪ್ರೀತಿಸಿಯೇ ತಿಳಿಯಬೇಕು
ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ್ಯವಾದ. ಅರಿವು ಉಳ್ಳವರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
vidyakumargv
ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ್ಯವಾದ. ಅರಿವು ಉಳ್ಳವರು...
ಮೂಡಣದಲಿ ಸೋರ್ಯಬಂದಿಲ್ಲ ಮಂಜ ಹನಿಯು ಚಳಿಯು ಹೊರಗೆಲ್ಲ ಆಗಲೆ ಎದ್ದ ನನ್ನಪ್ಪ ಎದ್ದಳು ನನ್ನಮ್ಮ ಹಾಲು ಕರೆದು ಕರುವ ಬಿಟ್ಟು ಅಂಗಳಕೆ ರಂಗೋಲಿ ಇಟ್ಟು ಭುಜವ ತಟ್ಟಿ ಎಚ್ಚರಿಸಿದಳು 'ಏಳಿಮಕ್ಕಳೆ, ಏಳಿ' ನಾನು ನನ್ನ ತಂಗಿ ಎದ್ದು ಹಲ್ಲ ಉಜ್ಜಲು ಬೆಳಗಾ...
ಮಾಂಡೂಕ್ಯದಲ್ಲಿರುವು ಹನ್ನೆರಡು ಮಂತ್ರ ಹನ್ನೆರೆಡೇ ಸಾಕು ನನ್ನೀ ಜೀವನ ಮುಕ್ತಿಗೆ ಹೆಸರಿಲ್ಲದ ದೇವನಿಗೆ ಹೆಸರಿಟ್ಟವರು ನಾವೆ ಹೆಸರಿಗಾಗಿ ಹೊಡೆದಾಡಿ ಸಾಯುವವರೂ ನಾವೆ ತಿಳಿಯಲಾಗದನ್ನು ತಿಳಿಯಲು ಪ್ರಯತ್ನಿಸಿ ಅವರ್ಣನೀಯವನ್ನು ವರ್ಣಿಸಿ ಅದಲ್ಲ ಇದು...
ವರ್ಷ 'ಸಾವಿರದ ಎಂಟುನೂರ ತೊಂಬತ್ತ ಮೂರು' ಜಪಾನಿನಿಂದ ಹೊರಟ ಹಡಗು ಅಮೇರಿಕ ಮುಖಮಾಡಿ ಸಾಗರದಲ್ಲಿ ಸಾಗುತ್ತಿದೆ. ಈ ಹಡಗಿನಲ್ಲಿ ಒಂದು ಮುಖಾಮುಕಿ ಆಗಲಿದೆ, ತಿಳಿದರಿಯದ ಇಬ್ಬರು ಅಪರಿಚಿತರು ಆದರೆ ಭಾರತೀಯರೀ ಆದವರು. ಇವರ ಜೀವನ, ದ್ಯೇಯ ಬೇರೆ ಬೇರೆ....
ಚಿಕ್ಕ ಚಿಟ್ಟೆಯ ರೆಕ್ಕೆಯ ಬಡಿತ ಹಬ್ಬಿಸೀತು ಚಂಡ ಮಾರುತ ಚಿಕ್ಕ ಚಿಂತೆ ಮನದಿ ಕೊಳೆತು ಚಿತೆಗೆ ಹತ್ತಿಸೀತು ಬೆಂಕಿ ಚೊಚ್ಚಲ ನಗುವ ಮುಖದ ಮನುಜ ನಗಿಸಿಯಾನು ಜಗವ ಒಸುಗ ಬೆಳೆಯುವಾಗ ಬಿದಿರೂ ಸಸಿ ಗಿಡದಿ ಮರ ಮರದಿ ಹೆಮ್ಮರ ಹಣಿಯದಿರು ಚಿಕ್ಕದೆಂದು ಮರು...
ನಿಸರ್ಗ ನಿರ್ಮಿಸಿತು ಯಂತ್ರ [machine, body] ಬೊಮ್ಮ ತುಂಬಿದನದಕೆ ತಂತ್ರ [software, brain] [creation: Brahma] ತಂತ್ರದಲ್ಲಿರಲು ಕುತಂತ್ರ [virus, evil thoughts] ವಿಷ್ಣು ಬರೆದ ಕುತಂತ್ರಕ್ಕೊಂದು ತಂತ್ರ [antivirus] [sustenanc...
ಗಾಡ ನಿದ್ದೆಯಿಂದೆದ್ದೆ ಎದ್ದವನೆ ಯೋಚಿಸಿದೆ ನಿದ್ರೆಯಲ್ಲೂ ಯೋಚಿಸುತಿದ್ದೆ! ಇದ್ದಿರ ಬಹುದೆ ಎಚ್ಚರವೂ ಒಂದು ನಿದ್ದೆ? ದೂರದೂರಗಳ ಕಡೆಗೆ ಹಗಲು ರಾತ್ರಿಗಳು ನಡೆದೆ ಎದ್ದಾಗ ಇದ್ದಲ್ಲೇ ಇದ್ದೆ! ಎದ್ದೆನೋ ಕನಸಲ್ಲೇ ಇದ್ದೆನೊ ತಿಳಿಯದೊಂದೀ ನಿದ್ದೆ! ನ...
ಭುಗಿದೇಳುತ ಬಿಸಿ ಹೊಗೆಯುಗುಳುತ ಪ್ರತಿಫಲಿಸುತ ಕಣ್ಕೊರೆಯುತ ಚಲಿಸುವ ವಾಹನ ವೇಗದಿ ಚೀರುತ ನೆತ್ತಿಯು ಸುಡುತ ರವಿ ಮೇಲೇರುತ ಅರಚುತ ಪಾದವ ಕಾದಿಹ ರಸ್ತೆ ಪಟ್ಟಣ ಪರ್ವತ ಪರಿತಪಿಸುತ ಬಿರು ಬಿಸಿಲಿಗೆ ಬೇಯುತ ಬೇಡಿವೆ ಇಳೆ ಕಾದಿದೆ ಹೊಳೆ ಕೇಳಿದೆ ಮಳೆ...
ನನ್ನ ಹೆಸರು ಗೂಬೆ ನನ್ನಿರುವು ಮರದ ಮೇಗೆ ರಾತ್ರಿಯೆಲ್ಲ ದುಡಿದು ದಣಿವೆ ಹಗಲು ಮಲಗಿ ಕಾಲ ಕಳೆವೆ ಊರ ತುಂಬ ಜನ ಜಂಗುಳಿ ಕಾಡಿನೊಳಗೆ ಬಿಸಿಲು ಗಾಳಿ ಮಲಗಲೆಂತು ನಿದ್ದೆ ಬರಲು ಅದಕೆ ಬರುವೆ ಹಾಳು ಮನೆಗೆ ಊರ ಹೊರಗೆ ಮಸಣದೆಡೆಗೆ ನಾನು ಒಂದು ಶಕುನವಂತೆ...
ಹಣ್ಣ ಕೇಳಿತು ಬಾಲ್ಯ ಹೆಣ್ಣ ಕೇಳಿತು ಹರೆಯ ಕೂಡಿಸುತ ಹೊನ್ನ ಹಣ್ಣು ಕೇಶದ ಬಣ್ಣ ಮುಪ್ಪು ಕರೆಯಿತು ಮಣ್ಣ
ಬಿರು ಬಿಸಿಲಿಗೆ ಬಿಸಿ ಉಸಿರುತ ಬೆತ್ತಲೆ ನಿಂತಿಹ ಬೆಟ್ಟ ಬಯಲು ಬಾಯಾರಿದ ಕಾಡ ಮೃಗ ಪಕ್ಷಿ ಕಾಡ ಕೂಗಿಗೆ ಓಗೊಟ್ಟು ಸರಿದನು ರವಿ ಪಡುವಣದಡಿ ಕವಿಯಲು ಕಾರ್ಮೋಡ ಖಗದಲಿ ಕಪ್ಪಾಯ್ತು ಕಾನನ ಮಂಜ ಮುಸುಕಿನಲಿ ನಡುಗಲು ಎದೆ ಸಿಡಿಲು ಗುಡುಗಿಗೆ ಮನೆ ದೀಪ ಮಂ...
ಶಿಲ್ಪಿಯು ನೀನೆ ಶಿಲ್ಪವು ನೀನೆ ವಿಶ್ವವ ಸೃಷ್ಟಿಪ ಶಿಲೆಯೂನೀನೆ ಶೃತಿಯೂ ನೀನೆ ವೀಣೆಯು ನೀನೆ ಶೃತಿಯೊಳು ಹೊಮ್ಮಿದ ನಾದವು ನೀನೆ ಕಾರ್ಯವು ನೀನೆ ಕಾರಣ ನೀನೆ ಕಾರ್ಯ ಕಾರಣದ ಕರ್ತೃವು ನೀನೆ ನಿನ್ನೆಯು ನೀನೆ ನಾಳೆಯು ನೀನೆ ನಿನ್ನೆ ನಾಳೆಗಳ ಸೇತುವೆ...