ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿದ್ಯಾಕುಮಾರ್ ಜಿವಿ
ವ

ವಿದ್ಯಾಕುಮಾರ್ ಜಿವಿ

vidyakumargv

೬೦ ಲೇಖನಗಳು ೧೭,೨೫೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೌಲ್ಯ

ಜುಲೈ ೨೭ ಬ್ಲಾಗ್ ೫೨ ವೀಕ್ಷಣೆ

ಪ್ರಾಮಾಣಿಕತೆಗೆ ನಾಯಿಪರಿಶ್ರಮಕ್ಕೆ ಇರುವೆಕರುಣೆಗೆ ಹಸುಗಾಂಭೀರ್ಯಕ್ಕೆ ಆನೆತಾಳ್ಮೆಗೆ ಆಮೆಶೌರ್ಯಕ್ಕೆ ಹುಲಿ ಸಿಂಹಹೀಗೆ ಸಕಲ ಗುಣಗಳೂ ಪ್ರಾಣಿಪಕ್ಷಿಗಳಲ್ಲಿ ಹಂಚಿಹೋಗಿರಲು ಮೇಲ್ನೋಟಕ್ಕೆ ಒಂದೆರೆಡು ಮೌಲ್ಯಗಳ ಮುಖವಾಡದ ನಾವೆಷ್ಟು ಮೇಲು?ಕರಿ ಬಿಳಿ ನ...

ಸಾವಿನ ಮನೆಯಲಿ ಸಾಯದವರು

ಆಗಸ್ಟ್ ೦೬ ಬ್ಲಾಗ್ ೧,೩೩೪ ವೀಕ್ಷಣೆ

ಸಾವಿನ ಮನೆಯಲಿ ಸಾಯದವರು ಸತ್ತವನ ಹೆಸರೆತ್ತಿ ಕರೆವರೆ ಜನ!!ಇಲ್ಲ ಅದು ಶವ ಅದು ಹೆಣಹೂತು ಬಿಡಬೇಕು ಸುಡಬೇಕು ಇಡಲಾದೀತೆಕೊಳೆತು ನಾತ ಬಂದೀತು;ಗಂಡನೋ ಹೆಂಡತಿಯೊಸತ್ತ ಮೇಲೆ ಶವ ತಮ್ಮದಲ್ಲಎಂದವರೆ ಎಲ್ಲ;ಇದೇ ಜಾಯಮಾನ ಇದೇ ಸತ್ಯ ಇದರಲ್ಲಿ ತಪ್ಪಿಲ್ಲಸತ...

ನಗು

ಆಗಸ್ಟ್ ೦೪ ಬ್ಲಾಗ್ ೧,೮೧೭ ವೀಕ್ಷಣೆ

ನಗುವ ನೀನು ನಗುತಲಿರುಎಲ್ಲರನ್ನು ನಗಿಸುತಿರು ಹೃದಯದೊಳಗೆ ನಗೆಯ ವಾಸ;ಮುಖದ ಮೇಲೆ ಮಂದಹಾಸ;ಅಂದು ಇಂದು ಎಂದು ಮುಂದು; ಇಲ್ಲೆ ಇದರ ನಿವಾಸ. ದುಃಖ ದೊಡಲು ಕಷ್ಟಕಡಲು;ಬಾಳ ಭೂಮಿ ಬಟ್ಟ ಬಯಲು;ಆದರೂನೆ ನಗೆಯ ಮೆರಗು ;ಮೊಗಕೆ ಎಳೆದ ಬಣ್ಣ ಸೆರಗು. ಅಳುತ ಹ...

ಗಾಂಧಿ ದೇವರು

ಮಾರ್ಚ್ ೨೨ ಬ್ಲಾಗ್ ೧,೧೯೨ ವೀಕ್ಷಣೆ

ಎರೆಡು ವರ್ಷದ ಹಿಂದೆ ಗಾಂಧಿ ಜಯಂತಿಯಂದು 'ಡೆಕ್ಕನ್ ಹೆರಲ್ಡ್' ಪತ್ರಿಕೆಯಲ್ಲಿ ಒಂದು ಲೇಕನ ಪ್ರಕಟಗೊಂಡಿತ್ತು. ಮಂಗಳೂರಿನ ಕಂಕನಾಡಿಯಲ್ಲಿರುವ ಗರಡಿಯಲ್ಲಿ ಮಹಾತ್ಮ ಗಾಂಧೀಜಿಯವರ ಮೂರ್ತಿಯನ್ನು ಪೂಜಿಸುವುದರ ಬಗ್ಗೆ ವರದಿಯಿತ್ತು. ನಾನು ಬಹಳ ಕುತೂಹಲ...

ನಿಮ್ಮ ಮಕ್ಕಳಾಗಿದ್ರೆ ಹೀಗೆ ಮಾಡ್ತಿದ್ರ!

ಮಾರ್ಚ್ ೧೯ ಬ್ಲಾಗ್ ೭೩೩ ವೀಕ್ಷಣೆ

ಮಗು ಇನ್ನು ಚಿಕ್ದು ಏನೊ ತಪ್ಮಾಡ್ತು ಅಂತ ಸುಮ್ಮನೆ ಆಗೊ ನಮ್ಗೆ ಪ್ರಾಣಿ ಪಕ್ಷಿಗಳ ಮೇಲೇಕೆ ಧಯೆ ಇಲ್ಲ. ಮೂರು ವರ್ಷದ ಮಗ ಮಾಡಿದ್ದು ತಿಳಿದೆ ಅದೆ ಹುಟ್ಟಿ ಒಂದೆ ವರ್ಷ ಆದ ನಾಯಿಮರಿ ಹಸಿದು ಹಾಲು ಕುಡಿದದ್ದು ಗೋತ್ತಿದ್ದು. ಆ ಪ್ರಾಣಿ ಕೀಳು, ಒಂದೊತ...

ಇದು ನಮ್ಮ ಮನೆ

ಮಾರ್ಚ್ ೧೨ ಬ್ಲಾಗ್ ೯೮೨ ವೀಕ್ಷಣೆ

ಇದು ನಮ್ಮ ಮನೆನಮ್ಮ ವಡ್ಡರ ಮನೆನಾವು ಹುಟ್ಟಿದ ಮನೆನಾವು ಆಡಿದ ಮನೆಅಪ್ಪ ಅಮ್ಮನೊಡನೆ ಬಾಳಿದ ಮನೆ ಅಲ್ಲಿಲ್ಲಿ ಗೆದ್ದಲುಕುಸಿದ ಗೋಡೆಒಡಕಲು ಓಡುಮಳೆಗೆ ಸೋರುವ ಗಾಳಿಗೆ ಹಾರುವಹಂಚು ಪಕಾಸುಗಳುಆದರೂ ನಿಂತಿದೆ ಇನ್ನೂ ತನ್ನ ಚರಿತ್ರೆಯೊಡನೆಇದು ನಮ್ಮ ಮನ...

ಹೂವು

ಮಾರ್ಚ್ ೦೪ ಬ್ಲಾಗ್ ೯೩೩ ವೀಕ್ಷಣೆ

ಹೂವುಮನೆಯ ಹಿತ್ತಲಲ್ಲಿ ಒಂದು ಹೂವು ಅರಳಿದೆಹೂವ ಗಮಕೆ ಮಕರಂದಕೆ ದುಂಬಿ ಬಂದಿವೆಮನೆಯವರ ಮನಸಿನಲ್ಲಿ ನಗುವ ತಂದಿದೆಮುಳ್ಳ ಮೈಗೆ ಹಸಿರ ಎಲೆಗೆ ಬಟ್ಟಿನಂತಿದೆಕೆಂಗುಲಾಬಿ ಚಂದವಾಗಿ ಅರಳಿ ನಿಂತಿದೆ ನೋಡುಗರ ಮನೆಸೆಳೆವ ಗುಲಾಬಿ ನಾನುಹೆಂಗಳೆಯರ ಮುಡಿಗೆ...

'''ಯೋಚನಾ ಲಹರಿ...'''

ಫೆಬ್ರ ೨೬ ಬ್ಲಾಗ್ ೭೭೦ ವೀಕ್ಷಣೆ

'''ಯೋಚನಾ ಲಹರಿ...''' ಒಂದು ಚಿಕ್ಕ ಮಗುವಿನ ಚಿತ್ರ ಪಟವೊಂದು ಗೋಡೆಯ ಮೇಲೆ ತೂಗು ಹಾಕಲ್ಪಟ್ಟಿತ್ತು. ಮಗುವಿನ ಮುಗ್ಧ ನಗುವಿಗೆ ಮಾರುಹೋದ ಕವಿಯೋರ್ವ ಪದಗಳನ್ನು ಹೆಣೆದು ಕವನ ರಚಿಸಲು ತೊಡಗಿದ. ಪಕ್ಕದಲ್ಲೇ ಇದ್ದ ಚಿತ್ರ ಕಲಾಕಾರನ ದೃಷ್ಟಿಯೇ ಬೇರೆಯ...

ಅಪ್ಪ

ಫೆಬ್ರ ೨೩ ಬ್ಲಾಗ್ ೭೨೨ ವೀಕ್ಷಣೆ

ಅಪ್ಪ ಬೆವರಿದ ತನ್ನ ಮಗನ ಮೊಗನೋಡಿತನ್ನದೇ ಛಾಯೆ ಅವನಲಿ ನೋಡಿ;ಅಂದು ಅಜ್ಜ ಮಾಡಿದ್ದು ಹಿಂಗೆ ಅಪ್ಪನ ನೋಡಿ;ಎಂದೋ ಹೊತ್ತಿದ ಈ ಭಾಂದವ್ಯದ ಧೀಪಇಂದೆನ್ನ ಬಳಿಯಲ್ಲಿ.ಅಸ್ತಮಾನದಿ ಅಪ್ಪ ಉದಯ ಮಗನನು ಕಂಡುಸಾರ್ಥಕತೆಯಲಿ ಬೆವರೊರೆಸಿದ;ಈ ಭಂದನ ಬಿಗಿ ಯಾಗಲೆ...

ಛಾಯಾ ಚಿತ್ರ

ಫೆಬ್ರ ೨೩ ಬ್ಲಾಗ್ ೭೯೭ ವೀಕ್ಷಣೆ

ಅಂದೊಂದು ಮದುವೆಯಲಿ ನಿಂತು ತೆಗೆಸಿದ ಚಿತ್ರ;ಅಜ್ಜಿ ತಾತರು ಮಾವ ನೆಂಟರು ಇನ್ನು ಅನೇಕರು;ಮದ್ಯ ತಾ ನುಸುಳಿ ನಕ್ಕೊಡನೆ ತೆಗೆದ ಚಿತ್ರ ನಗುತಲಿದೆ ಸದಾ;ಮಾಡಿನಡಿಯಲ್ಲಿ ಸಕ್ಕಿದ್ದ ಚಿತ್ರ;ಸ್ವಲ್ಪ ಹರಿದಿದೆ ಬಣ್ಣ ಕದಡಿದೆ ಆದರೂ ನಗುತಿದೆ ಹಾಗೇ ಸ್ವಲ್...

ಅನಂತ ಶಕ್ತಿ

ಫೆಬ್ರ ೨೨ ಪುಟ ೩೬ ವೀಕ್ಷಣೆ

ಅನಂತ ಶಕ್ತಿ ಶಕ್ತಿ ನಿತ್ಯತೆಯ ನಿಯಮದಂತೆ ಶಕ್ತಿಯ ಸೃಸ್ಟಿಯಾಗಲಿ ಅಥವಾ ನಾಶವಾಗಲಿ ಅಸಾದ್ಯ. ಹೀಗಿರುವಾಗ ನಮಗೆ ಕಂಡುಬರುವ ಪ್ರತಿಯೊಂದು ವಸ್ತುಗಳೂ ಶಕ್ತಿಯರೂಪವೆ.ಎಂಬುದನ್ನು ಒಪ್ಪಬೇಕು. ಯುರೇನಿಯಂ ಅಣುವಿನ ಭಂದಶಕ್ತಿಯಲ್ಲೇ ಪ್ರಪಂಚವನ್ನು ನಾಶಗೊಳ...

ಚಿತೆ ಸೌದೆ

ಫೆಬ್ರ ೧೯ ಬ್ಲಾಗ್ ೮೫೩ ವೀಕ್ಷಣೆ

ಯಾರದೊ ಕೈ ಜಾರಿ ಬಿದ್ದ ಅರೆಬೆಂನ್ದ ಗಾಳಒಂದುಉರಿ ಬಿಸಿಲಲಿ ದಾರಿ ಬದಿಯಲಿಮಳೆ ನೀರಲಿ ಬದುಕಿ ಬಂದುಮರವಾಗಿ ಬೆಳೆದಿತ್ತು ಗಗನ ತಾಕುವಂತಿತ್ತುಕೊಂಬೆಗಳ ಮೆಲಲ್ಲಿ ಹಕ್ಕಿ ಗೂಡುಗಳಿತ್ತುಸುಡು ಬಿಸಿಲಲಿ ತಾ ನಿಂತು ಇಳೆಗೆ ತಂಪನು ಕಾ‍ಯ್ದುಹಲಸು ತಾ ನಿತ್...