ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿದ್ಯಾಕುಮಾರ್ ಜಿವಿ
ವ

ವಿದ್ಯಾಕುಮಾರ್ ಜಿವಿ

vidyakumargv

೬೦ ಲೇಖನಗಳು ೧೭,೨೫೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಂಚಿನ ಜೀವನ

ಫೆಬ್ರ ೧೬ ಬ್ಲಾಗ್ ೬೧ ವೀಕ್ಷಣೆ

ಕತ್ತಲು ಬೆಳಕುಗಳ ನಡುವೆ ಜೀವನ ದುಖಃ ಸುಖಗಳ ಸಮ್ಮಿಶ್ರಣ ಸಾವು ಬದುಕುಗಳ ನಡುವಿನ ಪಯಣ ಮಿಂಚಿ ಮರೆಯಾಗುವ ಯೌವನ ಭೋಗ ಯೋಗಗಳ ಅಂಚಿನ ಸಮನ್ವಯ ಪ್ರಕೃತಿಗೊಂದಿಹ ಮೈ ಮನ ಎಚ್ಚರು ನಿದ್ರೆಗಳಲಿ ಹಂಚುತ ಪ್ರತಿದಿನ ಸಾಗುತ ಬಹುದೂರದ ಪಯಣ ನನ್ನವರೆನ್ನುವ ಬೆ...

ಜಾಮಿತಿ ಬಲ್ಲವನೆ!

ಫೆಬ್ರ ೧೦ ಬ್ಲಾಗ್ ೧೧೨ ವೀಕ್ಷಣೆ

ಅಗಣಿತ ಲೋಕದ ಸೃಷ್ಠಿಯ ಒಡೆಯನು ಸೂತ್ರಗಳಿಟ್ಟಿಹನೆ! ಚಿತ್ರ ವಿಚಿತ್ರವ ರೂಪಿಸುವಾತನು ಜಾಮಿತಿ ಬಲ್ಲವನೆ! ವೃತ್ತ ತ್ರಿಭುಜಗಳ ಚಿತ್ತದಿ ಕಲ್ಪಿಸಿ ಕಲೆಯನು ಕೆತ್ತಿಹನೆ! ಸೂಕ್ಷ್ಮಾನಂತಗಳೊಳ ಹೊರ ವಿಶ್ವದ ಕೆತ್ತನೆ ನಡೆಸಿಹನೆ! ಶಿಲ್ಪಿಯು ತರ್ಕಕೆ ಸಿಗ...

ತಂದೆ-ಮಗು

ಜನ ೩೦ ಬ್ಲಾಗ್ ೧೦೬ ವೀಕ್ಷಣೆ

ತೇಲುತ ನಿಂತಿಹ ದೋಣಿಯು ಕಡಲಲಿ ಆಡುತ ಕುಳಿತಿಹ ಮಗುವು ಅದರಲಿ ಅಲೆಗಳ ಅಬ್ಬರದಲಿ ದೋಣಿಯ ಏರಿಳಿತದಲಿ ಅಲುಗದು ಮಗುವು ಅದರಲಿ ಆದರೂ ಮಗ್ನವು ಆಟದಲಿ ಮರೆತಿದೆಯೆ ತಾ ಬಂದ ದಾರಿಯನು ತಿಳಿಯದೆಯೆ ತಾ ತೇಲುತಿಹೆನೆಂಬುದನು ಚಿಂತಿಸದೆ ಮಗುವು ತನ್ನೊರ್ತಮಾನ...

ಓಟ

ಡಿಸೆಂ ೦೪ ಬ್ಲಾಗ್ ೬೬ ವೀಕ್ಷಣೆ

ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ ಸದ್ಯಕ್ಕೆ ನಾನೊಂದು ಟ್ರ್ಯಾಕಿನ ಮೇಲಿದ್ದೆ ಎಲ್ಲರೂ ಓಡುತ್ತಿರಲು ನಾನೂ ಓಡಿದೆ ದಾರಿಯಲ್ಲಿ ಒಬ್ಬೊಬ್ಬರೆ ಕುಸಿದು ಬಿದ್ದರು ಹಾಗೇ ಹೊಸಬರು ಹುಟ್ಟಿಕೊಂಡರು ನೋಡುತ್ತಲೇ...

ನಮ್ಮೊಂದಿಗೆ- ಮೆಟ್ರೋ ಅಳಿಲು.

ಡಿಸೆಂ ೦೩ ಬ್ಲಾಗ್ ೪೦ ವೀಕ್ಷಣೆ

ನಾನು ಹುಟ್ಟಿದ್ದು ಇವತ್ತಿನ ಈ ಮೆಟ್ರೋ ಪಟ್ಟಣದಲ್ಲಿ. ನನ್ನ ಮುತ್ತಾತಂದಿರೂ ಇಲ್ಲಿಯವರೆ ಆದರೆ ಅಂದು ಇದು ಗೊಂಡಾರಣ್ಯ. ಜರಿ ತೊರೆ ಜೀವ ಜಂಗುಲ. ತಿಂದಸ್ಟೂ ಮುಗಿಯದ ಕಾಡ ಹಣ್ಣು ಕುಡಿದಸ್ಟು ನೀರು ಎಲ್ಲೆಲ್ಲೂ ಹಸಿರು ಅವೆಲ್ಲ ನನಗೆ ಕತೆ ಮಾತ್ರ ನನ್...

ಮಾಲ್ಗುಡಿ ಡೇಸ್ - ಸ್ವಾಮಿ ಮತ್ತು ಫ್ರೆಂಡ್ಸ್

ಡಿಸೆಂ ೦೨ ಬ್ಲಾಗ್ ೬೭ ವೀಕ್ಷಣೆ

ಎಷ್ಟು ವಿಪರ್ಯಾಸ ನೋಡಿ ಆಡುತಲ್ಲೇ ಬೆಳೆದು ದೊಡ್ಡವರಾದ ನಾವು ಬಂದ ದಾರಿಯನ್ನೇ ಮರೆತಿದ್ದೇವೆ. ಅಷ್ಟೇ ಅಲ್ಲ ನಮ್ಮ ಬಳಿ ಈಗ ಸಮಯವೂ ಇಲ್ಲ, ನೆಮ್ಮದಿಯೂ ಇಲ್ಲ, ಬದುಕೊಂದು ಓಟವಾಗಿ ಮಾರ್ಪಟ್ಟಿದೆ. ಆದರೆ ಪ್ರತಿಯೊಬ್ಬರಲ್ಲೂ ಒಬ್ಬ ಮಗು ಅಡಗಿದ್ದಾನೆ ಎ...

ಅವರು ಇವರು

ಅಕ್ಟೋ ೨೦ ಬ್ಲಾಗ್ ೩೬ ವೀಕ್ಷಣೆ

ಇವರಿಗೂ ಒಬ್ಬನೆ ಮಗ ಅವರಿಗೂ ಒಬ್ಬನೆ ಮಗ ಇವರ ಮಗ ಗಾಳಿಪಟ ಹಾರಿಸುತ್ತನೆ ತಾನೂ ಹಾರಲೆತ್ನಿಸಿ ಬೀಳುತ್ತಾನೆ ಅವರ ಮಗ ಕಾಣೆಯಾಗಿ ವಾರಗಳೆ ಆಯಿತು ಅವ ಹಾರುವುದ ಕಲಿತಿದ್ದ ಆದರೆ ರೆಕ್ಕೆ ಇನ್ನೂ ಬಲಿತಿರಲಿಲ್ಲ ಇವರ ಮಗ ಪಟ್ಟಣದವ ಅವರಮಗ ಹಳ್ಳಿಗ ಇವರು...

ಮರೆಯಲಾರದ ಎವರ್ ಗ್ರೀನ್ ಹಾಡುಗಳು..

ಮಾರ್ಚ್ ೦೮ ಬ್ಲಾಗ್ ೧೭೮ ವೀಕ್ಷಣೆ

ಮರೆಯಲಾರದ ಎವರ್ ಗ್ರೀನ್ ಹಾಡುಗಳು..ಮಳೆಯೊಂದಿಗೆ ಮರುಕಳಿಸುವ ನೆನಪುಗಳು.. ಕರಾವಳಿಯಲ್ಲಿ ಇಂದು ಬಿದ್ದ ಅನಿರೀಕ್ಷಿತ ಮಳೆಯೊಂದಿಗೆನಿಮ್ಮ ನೆನಪುಗಳನ್ನು ನೆನೆಯಿಸುವ ನನ್ನೀ ಪುಟ್ಟ ಪ್ರಯತ್ನ..ಬಿಸಿಲಿಗೆ ಬಾಡಿದ್ದ ಹಸಿರು ಇಂದು ಮಳೆಯ ನೀರುಂಡು ಉಲ್ಲ...

ಪ್ರೇತ ಪ್ರಪಂಚ - ಕಂಡಷ್ಟೂ ಖಗೋಳ

ಮಾರ್ಚ್ ೦೩ ಬ್ಲಾಗ್ ೮೧ ವೀಕ್ಷಣೆ

""ಇಲ್ಲಿ ಕಂಡುಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ ಯಾವುದೇ ವ್ಯಕ್ತಿ ಅಥವಾ ವಸ್ತುವಿಗೆ ಸಂಬಂದಿಸಿಲ್ಲ. ಕತೆಯು ವಾಸ್ತವ ಅವಾಸ್ತವಗಳ ಎಲ್ಲೆಗೆ ನಿಲುಕದೆ ರೂಪುಗೊಂಡಿದ್ದು ಓದುಗರು ನೈಜ್ಯತೆಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದು ಅನಾವಶ...

ಮಲೆನಾಡಲ್ಲೊಂದು ಅಂಗ್ಡಿ!

ಜನ ೨೧ ಬ್ಲಾಗ್ ೧೨೩ ವೀಕ್ಷಣೆ

ಸಳ ಹೊಯ್ಸಳ ಸಾಮ್ರಾಜ್ಯದ ನಿರ್ಮಾತೃ.ಈತ ಹುಲಿಯನ್ನು ಹೊಯ್ದು ನಿರ್ಮಿಸಿದ ಹೊಯ್ಸಳ ಸಾಮ್ರಾಜ್ಯದ ಗತ ಕಾಲವನ್ನು ನೆನಪಿಸುವ ಊರು ಈ ಉಗ್ಗೆಳ್ಳಿಅಂಗ್ಡಿ. ಅಂಗಡಿಗೆ ಅಂದಿದ್ದ ಹೆಸರು ಸೊಸೆಊರು ಅಂಥ. ಇಂದು ಅದು ಉಗ್ಗೆಳ್ಳಿ ಅಂಗ್ಡಿ, ಇದೇ ಹಳೆಯ ಹೊಯ್ಸಳ...

ಸಹ್ಯಾದ್ರಿಯ ತಂಪಾದ ನೆರೆಳು...ಅಂದು ಇಂದು ಮುಂದು..

ಅಕ್ಟೋ ೩೧ ಬ್ಲಾಗ್ ೯೮ ವೀಕ್ಷಣೆ

ಸಾವಿರಾರು ಮರಗಳ ಮರಣ ಹೋಮದ ಬಳಿಕಸರಾಗವಾಗಿದ್ದ ಸಹ್ಯಾದ್ರಿಇಬ್ಬಾಗವಾಗಿದೆ.ಭೀತಿ ಇಲ್ಲದೆ ಸಂಚರಿಸುತಿದ್ದ ವನ್ಯ ಸಂಕುಲಕ್ಕೆಜೀವ ಭಯ ಬಾದಿಸಿದೆ.ಸ್ವತಂತ್ರವಾಗಿ ಹಾರುತಿದ್ದ ಹಕ್ಕಿಗಳುವಿದ್ಯುತ್ ತಂತಿ ತೊಡರಿ ಸಾಯಬೇಕಾಗಿದೆ.ಸಹ್ಯಾದ್ರಿ ಹರಿದು ಹಂಚಿ...

ಸಾಫ್ಟ್ ವೇರ್ ಜಗತ್ತಿನಲ್ಲೊಂದು ಮರೆಯಬಾರದ ಗೆಳೆತನ!

ಅಕ್ಟೋ ೧೫ ಬ್ಲಾಗ್ ೬೯ ವೀಕ್ಷಣೆ

ಚಿತ್ರದಲ್ಲಿರೊ ಈ ಪುಣ್ಯಾತ್ಮರುಗಳು ಯಾರು ಅಂತ ತಿಳಿತಾ?ಇಲ್ಲ ಅಲ್ವಾ?ಒಂದೆ ಮಾತಲ್ಲಿ ಹೇಳಿದ್ರೆ "They are friends " ಎಡಬದಿಯಲ್ಲಿ ಕಾಣಿಸೊದು ಕೆನ್ ತಾಮ್ಸನ್ ಬಲಕ್ಕೆ ಡೆನಿಸ್ ರಿಚಿ.'ಯಾರ್ರೀ ಇದು ರಿಚಿ-ಗಿಚಿ ಅಂತಿರಾ'? ಅಂದ್ರಾ..ಇವರುಗಳು ಮತ...