ಈ ಕ್ಷಣವಷ್ಟೇ ವಾಸ್ತವ ಅದನ್ನು ಆನಂದದಿಂದ ಜೀವಿಸಬೇಕು.
ಈ ಬದುಕು ಎಂಬ ಸಮರದಲ್ಲಿ ಎಷ್ಟೇ ಪೆಟ್ಟು ತಿಂದಿದ್ದರೂ,ಎಷ್ಟೇ ನೋವು ಅನುಭವಿಸಿದ್ದರೂ ಸಹ ಬದುಕಬೇಕು ಎಂಬ ಛಲ ಯಾವತ್ತೂ ಕಡಿಮೆಯಾಗಬಾರದು! ಎಂತಹದೆ ಪರಿಸ್ಥಿತಿ ಇರಲಿ,ಮತ್ಯಾವುದೋ ಕಷ್ಟವಿರಲಿ ಏನೇ ಆದರೂ ಬದುಕಬೇಕು ಬದುಕನ್ನು ಅರಳಿಸಿಕೊಳ್ಳಬೇಕು ಅಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Vishwanath Vishu
ಈ ಬದುಕು ಎಂಬ ಸಮರದಲ್ಲಿ ಎಷ್ಟೇ ಪೆಟ್ಟು ತಿಂದಿದ್ದರೂ,ಎಷ್ಟೇ ನೋವು ಅನುಭವಿಸಿದ್ದರೂ ಸಹ ಬದುಕಬೇಕು ಎಂಬ ಛಲ ಯಾವತ್ತೂ ಕಡಿಮೆಯಾಗಬಾರದು! ಎಂತಹದೆ ಪರಿಸ್ಥಿತಿ ಇರಲಿ,ಮತ್ಯಾವುದೋ ಕಷ್ಟವಿರಲಿ ಏನೇ ಆದರೂ ಬದುಕಬೇಕು ಬದುಕನ್ನು ಅರಳಿಸಿಕೊಳ್ಳಬೇಕು ಅಲ್...
ಬದುಕು ಬೇಸರ ನಿರಾಶಾವಾದಿಗೆ, ಬದುಕು ಸುಂದರ ಆಶಾವಾದಿಗೆ! ಬದುಕು ನರಕ ಬೇಸರಗೊಂಡವನಿಗೆ, ಬದುಕು ಸ್ವರ್ಗ ಸುಖವಾಗಿರುವವನಿಗೆ! ಬದುಕು ಬರೀ ನೋವು ಕಷ್ಟದಲ್ಲಿರುವವನಿಗೆ ಬದುಕು ಬಾರಿ ಚೆಲುವು ಕಷ್ಟವನ್ನೆದುರಿಸಿದವನಿಗೆ! ಲೈಫ್ ಇಸ್ ಬ್ಯುಟಿಫುಲ್ ಇರದ...
ಕನ್ನಡದಲ್ಲಿ ಸತ್ವವಿದೆ ಕನ್ನಡದಲ್ಲಿ ಸತುವಿದೆ ಕನ್ನಡದಲ್ಲಿ ಸತ್ಯವಿದೆ ಕನ್ನಡದಲ್ಲಿ ಸೌಜನ್ಯವಿದೆ ಕನ್ನಡದಲ್ಲಿ ಸರಿಗಮವಿದೆ ಕನ್ನಡದಲ್ಲಿ ಸಂತಸವಿದೆ ಕನ್ನಡದಲ್ಲಿ ಸಂಗೀತಸುಧೆಯಿದೆ ಕನ್ನಡದಲ್ಲಿ ಸಾವಿರವರ್ಷದಿತಿಹಾಸವಿದೆ. ಕನ್ನಡದಲ್ಲಿ ಸಲುಗೆಯಿದೆ...
ನನ್ನ ಜೀವನದಲ್ಲಿ ನಡೆದ ವಿಶೇಷ ಘಟನೆಗಳನ್ನು ಹಾಗೂ ಅನುಭವಗಳನ್ನು ತಮ್ಮ ಜೊತೆಗೆ ಹಂಚಿಕೊಳ್ಳುತ್ತಲೇ ಬಂದಿದ್ದೇನೆ ಅದು ತಮಗೆ ತಿಳಿಯದ ಸಂಗತಿಯೂ ಏನಲ್ಲ! ಅದೇ ತರಹ ಇವತ್ತು ಒಂದು ಅತೀ ವಿಶೇಷವೆನಿಸುವ ಘಟನೆಯೊಂದು ಜರುಗಿತು ಅದು ಯಾವತ್ತೂ ನನ್ನ ಸ್ಮೃ...
ಹೋರಾಡಬೇಕಾಗಿದೆ....... ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿರುವ ಆಕ್ರೋಶವನ್ನು ಹತ್ತಿಕ್ಕಲು! ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿರುವ ಸಂಕುಚಿತ ಮನೋಭಾವವನ್ನು ತೊಲಗಿಸಲು! ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿನ ಅಜ್ಞಾನ ಕಿತ್ತೊಗೆಯಲು! ಹೋರಾಡ...
ಕಣ್ಣೀರಿನ ಕಂದಮ್ಮನ ನೋಡಲಾಗದೆ ಕೊರಗಿತು ತಾಯಿಯ ಮಡಿಲು! ಮೃಗೀಯ ಜನರ ವರ್ತನೆಗೆ ತುಂಬಿದೆ ಕ್ರೂರತೆಯ ಸಿಡಿಲು! ಭಗವಂತ ಕಂದನ ಕಣ್ತೆರೆದು ಒಮ್ಮೆ ನೋಡಲು! ಹಸಿವೆಯನ್ನು ತಾಳಲಾರದೆ ಸಾವನ್ನಪ್ಪಿದ ಕಂದನನ್ನು ಕಂಡು ಭಗವಂತನಿಗೆ ಧಿಗಿಲು! -ವಿಶ್ವನಾಥ್...
'ಶಿಕ್ಷಣ' ಜಗತ್ತಿನ ಬಹುತೇಕ ಜ್ಞಾನಿಗಳು ಹೇಳುತ್ತಾರೆ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ/ಬದಲಾವಣೆ ಹೊಂದಬೇಕಾದರೆ ಅಲ್ಲಿನ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು. ಅಲ್ಲವೇ? ಆದರೆ ಆ ಶಿಕ್ಷಣ ಅಂದರೆ ಎಂತಹದು? ಯಾವ ರೀತಿಯ ಶಿಕ್ಷಣ? ಅದರಲ್ಲಿರಬೇ...
*****ಸತತ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಅಂದುಕೊಂಡದ್ದನ್ನುಸಾಧಿಸಬಹುದು***** Yes! ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆರಿದವರಿದ್ದಾರೆ.ಅಂಥವರ ಜೀವನವೇ ಆಶ್ಚರ್ಯಕರ ಹಾಗೂ ಒಂದು ಸ್ಪೂರ್ತಿಧಾಯಕ ನಿದರ್ಶನ. ಮೊನ್ನೆ ಮೊನ್ನೆ ಇಲ್ಲಿಯೇ ಮನೆಯ ಮುಂ...