ಬದುಕು ಬೇಸರ ನಿರಾಶಾವಾದಿಗೆ,

ಬದುಕು ಸುಂದರ

ಆಶಾವಾದಿಗೆ!

ಬದುಕು ನರಕ

ಬೇಸರಗೊಂಡವನಿಗೆ,

ಬದುಕು ಸ್ವರ್ಗ

ಸುಖವಾಗಿರುವವನಿಗೆ!

ಬದುಕು ಬರೀ ನೋವು

ಕಷ್ಟದಲ್ಲಿರುವವನಿಗೆ

ಬದುಕು ಬಾರಿ ಚೆಲುವು

ಕಷ್ಟವನ್ನೆದುರಿಸಿದವನಿಗೆ!

ಲೈಫ್ ಇಸ್ ಬ್ಯುಟಿಫುಲ್ ಇರದಿದ್ದರೂ ಚಿಂತೆಯಿಲ್ಲ

ಬ್ಯುಟಿಫುಲ್ ಅನ್ನು ಜೀವನದಲ್ಲಿ ಆಮಂತ್ರಣ ಮಾಡಿಕೊಳ್ಳಿ .

-ವಿಶ್ವನಾಥ್ ಬಿ.ಎಮ್.