ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Yadav krushna G
Y

Yadav krushna G

೪ ಲೇಖನಗಳು ೧,೧೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕೊಡಬಲ್ಲಿರೇನು?

ಜನ ೦೬ ಕವನ ೨೨೦ ವೀಕ್ಷಣೆ

ದುಡಿಯಬಲ್ಲೆನು ನಾನು ಎಲುಬುಗಳ ಮುರಿದು। ನಾನಿಲ್ಲಿ ಬಂದಿಹೆನು ಹಂಡತಿಯ ತೊರೆದು॥ ಕೂಲಿ ಮಾಡಲು ಬಂದಿರುವೆ ತಂದೆ ತಾಯಿಯ ಮರೆತು। ಕೊಡಬಲ್ಲಿರೇನು ಒಂದು ಹಿಡಿ ಕೆಲಸ॥೧॥ ನಾನು ಬೇಡುವುದಿಲ್ಲ ಹೆಚ್ಚೆಚ್ಚು ಕೂಲಿ। ಹಾಗಂತ ಕೂರಲ್ಲ ಮೈಮರೆತು ಖಾಲಿ॥ ಬಿಡ...

ಪಾಸೋ ಫೇಲೋ?

ಡಿಸೆಂ ೨೭ ಕವನ ೨೮೭ ವೀಕ್ಷಣೆ

ಹೊರಟಿದ್ದೆ ಎಕ್ಸಾಮು ಬರೆಯಬೇಕೆಂದು। ನನ್ ಹುಡಿಗಿ ಕರೆಸಿದಳು ಮಾತಾಡಲೆಂದು॥ ಜೂನಿಗಾದರೂ ಬರೆವೆ ಎಕ್ಸಾಮು ಮುಂದೆ। ದಿನವೂ ಮಾತಾಡಿದ್ದರೂ ಹೊರಟಿದ್ದೆ ಹಿಂದೆ ॥

ನಮ್ಮ ಕಂಬಳ

ಡಿಸೆಂ ೧೩ ಕವನ ೩೩೮ ವೀಕ್ಷಣೆ

ಒಂದೆರಡು ನಾಲ್ಕಾಗಿ ಹೆಜ್ಜೆಗಳು ಸಾಗಿ । ನುಗ್ಗುತಿರುವವು ನೋಡು ಎರಡೆರಡು ಜೊತೆಯಾಗಿ॥ ಮೂಲೆಮನೆ ಮಾದಯ್ಯ ಕಡೆಯ ಓಣಿಯ ನಾಗಿ। ನೋಡುತಿರುವರು ನಿಂತು ಮೈಯ್ಯೆಲ್ಲಾ ಬೆರಗಾಗಿ॥೧॥ ಮೇಯುವವು ದಿನದಿನವೂ ಕಂಬಳದ ಕೋಣ। ಓಡುವವು ಅರೆಕ್ಷಣದಿ ಬಿಟ್ಟಂತೆ ಬಾಣ॥...

ನಿದ್ರೆಯ ಮಹತ್ವ

ಡಿಸೆಂ ೦೯ ಕವನ ೩೦೫ ವೀಕ್ಷಣೆ

ಮನದಿ ಮೂಡಿದ ಆಸೆಗಳನ್ನೆಲ್ಲ ಅದುಮಿ। ಚರವಾಗಿ ಕುಳಿತುಕೊಂಡನು ಶುದ್ದ ಸಂಯಮಿ॥ ತನುವು ಕೂರುವುದೆಲ್ಲಿ ಚದುರಿದ ಮೇಲೆ ಮನಸು। ನಿದ್ರಾದೇವಿಯ ಮೊರೆ ಹೊಕ್ಕನು ಕಾಣಲು ಸವಿಗನಸು॥