ಮನದಿ ಮೂಡಿದ ಆಸೆಗಳನ್ನೆಲ್ಲ ಅದುಮಿ।

ಚರವಾಗಿ ಕುಳಿತುಕೊಂಡನು ಶುದ್ದ ಸಂಯಮಿ॥

ತನುವು ಕೂರುವುದೆಲ್ಲಿ ಚದುರಿದ ಮೇಲೆ ಮನಸು।

ನಿದ್ರಾದೇವಿಯ ಮೊರೆ ಹೊಕ್ಕನು ಕಾಣಲು ಸವಿಗನಸು॥